[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:05.99,0:00:13.68,Default,,0000,0000,0000,,ಇದು ರಿಪೀಟ್ ಬ್ಲಾಕ್. ರಿಪೀಟ್ ಬ್ಲಾಕ್ ಒಳಗೆ\Nಕೋಡ್ ರಿಪೀಟ್ ಆಗುತ್ತದೆ. ನೀವು ಬಯಸಿದ Dialogue: 0,0:00:13.68,0:00:15.23,Default,,0000,0000,0000,,ಸಂಖ್ಯೆಯಲ್ಲಿ "ಲೂಪ್" ಆಗುತ್ತದೆ. Dialogue: 0,0:00:15.23,0:00:19.35,Default,,0000,0000,0000,,ಲೂಪ್ ಇರುವ ಪಝಲ್‌ನಲ್ಲಿ, ಕೋಡ್\Nಹೀಗೆ ಕಾಣಿಸುತ್ತದೆ. Dialogue: 0,0:00:19.35,0:00:21.83,Default,,0000,0000,0000,,ಈ ರೀತಿ ಕೋಡ್ ಕಾಣಿಸುತ್ತದೆ. Dialogue: 0,0:00:21.83,0:00:24.81,Default,,0000,0000,0000,,ಹಲವು ಬಾರಿ ಅದೇ ಬ್ಲಾಕ್‌ಗಳು ರಿಪೀಟ್ Dialogue: 0,0:00:24.81,0:00:27.49,Default,,0000,0000,0000,,ಆಗಿರುವುದು ಕಂಡುಬಂದಾಗ, Dialogue: 0,0:00:27.49,0:00:30.03,Default,,0000,0000,0000,,ನಿಮ್ಮ ಕೋಡ್ ಅನ್ನು ನೀವು ಸಣ್ಣದಾಗಿಸಬಹುದು Dialogue: 0,0:00:30.03,0:00:34.35,Default,,0000,0000,0000,,ಎಂಬುದಕ್ಕೆ ಸೂಚನೆ. ರಿಪೀಟ್ ಸೆಕ್ಷನ್ ಅನ್ನು\Nರಿಪೀಟ್ ಬ್ಲಾಕ್ ಮಾಡಬಹುದು. Dialogue: 0,0:00:34.35,0:00:36.12,Default,,0000,0000,0000,,ಈಗ ಪ್ರಯತ್ನ ಮಾಡಿ!