1 00:00:05,990 --> 00:00:13,679 ಇದು ರಿಪೀಟ್ ಬ್ಲಾಕ್. ರಿಪೀಟ್ ಬ್ಲಾಕ್ ಒಳಗೆ ಕೋಡ್ ರಿಪೀಟ್ ಆಗುತ್ತದೆ. ನೀವು ಬಯಸಿದ 2 00:00:13,679 --> 00:00:15,233 ಸಂಖ್ಯೆಯಲ್ಲಿ "ಲೂಪ್" ಆಗುತ್ತದೆ. 3 00:00:15,233 --> 00:00:19,350 ಲೂಪ್ ಇರುವ ಪಝಲ್‌ನಲ್ಲಿ, ಕೋಡ್ ಹೀಗೆ ಕಾಣಿಸುತ್ತದೆ. 4 00:00:19,350 --> 00:00:21,832 ಈ ರೀತಿ ಕೋಡ್ ಕಾಣಿಸುತ್ತದೆ. 5 00:00:21,832 --> 00:00:24,810 ಹಲವು ಬಾರಿ ಅದೇ ಬ್ಲಾಕ್‌ಗಳು ರಿಪೀಟ್ 6 00:00:24,810 --> 00:00:27,486 ಆಗಿರುವುದು ಕಂಡುಬಂದಾಗ, 7 00:00:27,486 --> 00:00:30,029 ನಿಮ್ಮ ಕೋಡ್ ಅನ್ನು ನೀವು ಸಣ್ಣದಾಗಿಸಬಹುದು 8 00:00:30,029 --> 00:00:34,349 ಎಂಬುದಕ್ಕೆ ಸೂಚನೆ. ರಿಪೀಟ್ ಸೆಕ್ಷನ್ ಅನ್ನು ರಿಪೀಟ್ ಬ್ಲಾಕ್ ಮಾಡಬಹುದು. 9 00:00:34,349 --> 00:00:36,120 ಈಗ ಪ್ರಯತ್ನ ಮಾಡಿ!