Return to Video

Unplugged - Building a Foundation

  • 0:00 - 0:06
    ಅನ್‌ಪ್ಲಗ್ಡ್ ಆಕ್ಟಿವಿಟಿ | ಫೌಂಡೇಶನ್ ನಿರ್ಮಾಣ
  • 0:07 - 0:09
    ಮರಳಿನ ಪ್ರತಿಮೆಯಲ್ಲಿ, ವೈಫಲ್ಯವೇ ಒಂದು
  • 0:09 - 0:15
    ಪ್ರೋಗ್ರಾಮ್ ಎನ್ನುವುದು ನಿಮಗೆ ಗೊತ್ತಿದೆ. ನಿಮಗೆ
    ನಿರೀಕ್ಷೆ ಇದೆ. ಮೊದಲೇ ಗೊತ್ತಿದೆ. ಆದರೆ ಏನೂ
  • 0:15 - 0:19
    ಆಗದು ಎಂದು ನೀವು ಭಾವಿಸಿದರೆ, ನಿಮಗೆ ಹೆಚ್ಚು
    ಉತ್ಸಾಹ ಮೂಡುತ್ತದೆ. ಇಲ್ಲಿನ ಈ ಆಟದ ಹೆಸರೇ
  • 0:19 - 0:24
    ಅದು. ಪರಿಶ್ರಮ ಇರಲಿ. ಬದ್ಧತೆ ಇರಲಿ.
    ನಿಮಗೆ ಇಷ್ಟವಾಗುತ್ತದೆ.
  • 0:27 - 0:32
    ಈ ಪಠ್ಯಕ್ಕೆ "ಅಡಿಪಾಯ ನಿರ್ಮಾಣ"
    ಎಂದು ಕರೆಯಲಾಗಿದೆ.
  • 0:32 - 0:36
    ಈ ಅಧ್ಯಾಯದಲ್ಲಿ, ನಿಜಕ್ಕೂ ಕಷ್ಟದ ಕೆಲಸ
    ಒಂದನ್ನು ನಾವು ಮಾಡುವುದರಲ್ಲಿದ್ದೇವೆ.
  • 0:36 - 0:43
    ಕನಿಷ್ಠ ಈ ಕಪ್‌ಗಳಷ್ಟು ಎತ್ತರದ ರಚನೆಯನ್ನು
    ಮಾಡುವುದು ಹೇಗೆ ಎಂದು ನೀವು ಕಂಡುಕೊಳ್ಳಿ.
  • 0:44 - 0:49
    ಒಂದು ಪುಸ್ತಕದ ತೂಕವನ್ನು ಇದು ಹೊರುವಷ್ಟು
    ಗಟ್ಟಿಯಾಗಿರಬೇಕು.
  • 0:49 - 0:52
    ಇಲ್ಲ. ಇಲ್ಲ. ಓಹ್‌.... ಇಲ್ಲ.
  • 0:52 - 0:57
    ಕೆಲವು ಬಾರಿ ನಮ್ಮ ಕ್ರಿಯೇಶನ್ ಕೆಲಸ
    ಮಾಡದೇ ಇರಬಹುದು.
  • 0:57 - 1:01
    ಆಹ್! ಸೋತೆವು. ಆದರೆ,
    ಚೇತರಿಸಿಕೊಳ್ಳಿ.
  • 1:02 - 1:06
    ಪರ್ಫೆಕ್ಟ್ ಐಡಿಯಾ ಇದೆ! ಇನ್ನಷ್ಟು
    ಗಮ್‌ಡ್ರಾಪ್ಸ್‌ ಬೇಕು.
  • 1:06 - 1:11
    ಕೆಲವು ಬಾರಿ ನಮಗೆ ನಿರಾಸೆ ಆಗಬಹುದು.
    ಬಿಟ್ಟುಬಿಡೋಣ ಎನಿಸಬಹುದು.
  • 1:11 - 1:18
    ಇಂತಹ ಹಲವು ಸಮಯ ಇರುತ್ತದೆ.
    ಊಹ್! ನನ್ನಿಂದ ಆಗಲ್ಲ! ಆದರೆ ನಾವು
  • 1:18 - 1:25
    ಪ್ರಯತ್ನ ಮಾಡುತ್ತಲೇ ಇರಬೇಕು. ಉತ್ತಮ ಪ್ರಯತ್ನ
    ಮಾಡಬೇಕು. ಕೊನೆಗೊಮ್ಮೆ ಯಶಸ್ವಿಯಾಗುತ್ತೇವೆ.
  • 1:27 - 1:34
    ಯಶಸ್ಸು! ಬಿಡೋಣ ಎನಿಸಿದಾಗಲೂ ನೀವು ಬದ್ಧತೆ
    ಹೊಂದಿರುವುದೇ ಬದ್ಧತೆ.
  • 1:35 - 1:40
    ಹೊಸ, ವಿಭಿನ್ನವಾದ್ದನ್ನು ಮಾಡುವಾಗ ತುಂಬಾ
    ವೈಫಲ್ಯ ಇರುತ್ತದೆ.
  • 1:40 - 1:47
    ಬದ್ಧತೆಯ ಟ್ರಿಕ್ ಏನೆಂದರೆ, ಮುಂದೆ ಸಾಗುತ್ತಲೇ
    ಇರುವುದು ಮತ್ತು ವೈಫಲ್ಯದಿಂದ ಕಲಿಯುವುದು
  • 1:47 - 1:52
    ಕಿರಿಕಿರಿ ಆಗಿದೆ ಎಂದು ಬಿಡಬಾರದು.
    ಕಿರಿಕಿರಿ ಎಂದರೆ ಅಲ್ಲೆಲ್ಲೋ ಒಂದು ಅದ್ಭುತ
  • 1:52 - 1:58
    ನಡೆಯಲಿದೆ ಎಂದರ್ಥ.
    ಹೀಗಾಗಿ ಯಶಸ್ಸು ಸಿಗದೇ ಬಿಡಬೇಡಿ.
Title:
Unplugged - Building a Foundation
Video Language:
English
Duration:
02:08

Kannada subtitles

Revisions