1 00:00:00,220 --> 00:00:05,820 ಅನ್‌ಪ್ಲಗ್ಡ್ ಆಕ್ಟಿವಿಟಿ | ಫೌಂಡೇಶನ್ ನಿರ್ಮಾಣ 2 00:00:06,839 --> 00:00:09,070 ಮರಳಿನ ಪ್ರತಿಮೆಯಲ್ಲಿ, ವೈಫಲ್ಯವೇ ಒಂದು 3 00:00:09,070 --> 00:00:14,750 ಪ್ರೋಗ್ರಾಮ್ ಎನ್ನುವುದು ನಿಮಗೆ ಗೊತ್ತಿದೆ. ನಿಮಗೆ ನಿರೀಕ್ಷೆ ಇದೆ. ಮೊದಲೇ ಗೊತ್ತಿದೆ. ಆದರೆ ಏನೂ 4 00:00:14,750 --> 00:00:19,039 ಆಗದು ಎಂದು ನೀವು ಭಾವಿಸಿದರೆ, ನಿಮಗೆ ಹೆಚ್ಚು ಉತ್ಸಾಹ ಮೂಡುತ್ತದೆ. ಇಲ್ಲಿನ ಈ ಆಟದ ಹೆಸರೇ 5 00:00:19,039 --> 00:00:24,339 ಅದು. ಪರಿಶ್ರಮ ಇರಲಿ. ಬದ್ಧತೆ ಇರಲಿ. ನಿಮಗೆ ಇಷ್ಟವಾಗುತ್ತದೆ. 6 00:00:27,260 --> 00:00:31,500 ಈ ಪಠ್ಯಕ್ಕೆ "ಅಡಿಪಾಯ ನಿರ್ಮಾಣ" ಎಂದು ಕರೆಯಲಾಗಿದೆ. 7 00:00:31,500 --> 00:00:35,540 ಈ ಅಧ್ಯಾಯದಲ್ಲಿ, ನಿಜಕ್ಕೂ ಕಷ್ಟದ ಕೆಲಸ ಒಂದನ್ನು ನಾವು ಮಾಡುವುದರಲ್ಲಿದ್ದೇವೆ. 8 00:00:35,550 --> 00:00:42,550 ಕನಿಷ್ಠ ಈ ಕಪ್‌ಗಳಷ್ಟು ಎತ್ತರದ ರಚನೆಯನ್ನು ಮಾಡುವುದು ಹೇಗೆ ಎಂದು ನೀವು ಕಂಡುಕೊಳ್ಳಿ. 9 00:00:43,920 --> 00:00:49,040 ಒಂದು ಪುಸ್ತಕದ ತೂಕವನ್ನು ಇದು ಹೊರುವಷ್ಟು ಗಟ್ಟಿಯಾಗಿರಬೇಕು. 10 00:00:49,040 --> 00:00:52,200 ಇಲ್ಲ. ಇಲ್ಲ. ಓಹ್‌.... ಇಲ್ಲ. 11 00:00:52,200 --> 00:00:56,980 ಕೆಲವು ಬಾರಿ ನಮ್ಮ ಕ್ರಿಯೇಶನ್ ಕೆಲಸ ಮಾಡದೇ ಇರಬಹುದು. 12 00:00:57,100 --> 00:01:00,540 ಆಹ್! ಸೋತೆವು. ಆದರೆ, ಚೇತರಿಸಿಕೊಳ್ಳಿ. 13 00:01:01,800 --> 00:01:05,500 ಪರ್ಫೆಕ್ಟ್ ಐಡಿಯಾ ಇದೆ! ಇನ್ನಷ್ಟು ಗಮ್‌ಡ್ರಾಪ್ಸ್‌ ಬೇಕು. 14 00:01:05,500 --> 00:01:11,080 ಕೆಲವು ಬಾರಿ ನಮಗೆ ನಿರಾಸೆ ಆಗಬಹುದು. ಬಿಟ್ಟುಬಿಡೋಣ ಎನಿಸಬಹುದು. 15 00:01:11,179 --> 00:01:17,519 ಇಂತಹ ಹಲವು ಸಮಯ ಇರುತ್ತದೆ. ಊಹ್! ನನ್ನಿಂದ ಆಗಲ್ಲ! ಆದರೆ ನಾವು 16 00:01:17,529 --> 00:01:24,529 ಪ್ರಯತ್ನ ಮಾಡುತ್ತಲೇ ಇರಬೇಕು. ಉತ್ತಮ ಪ್ರಯತ್ನ ಮಾಡಬೇಕು. ಕೊನೆಗೊಮ್ಮೆ ಯಶಸ್ವಿಯಾಗುತ್ತೇವೆ. 17 00:01:26,969 --> 00:01:33,969 ಯಶಸ್ಸು! ಬಿಡೋಣ ಎನಿಸಿದಾಗಲೂ ನೀವು ಬದ್ಧತೆ ಹೊಂದಿರುವುದೇ ಬದ್ಧತೆ. 18 00:01:34,560 --> 00:01:39,829 ಹೊಸ, ವಿಭಿನ್ನವಾದ್ದನ್ನು ಮಾಡುವಾಗ ತುಂಬಾ ವೈಫಲ್ಯ ಇರುತ್ತದೆ. 19 00:01:39,829 --> 00:01:46,829 ಬದ್ಧತೆಯ ಟ್ರಿಕ್ ಏನೆಂದರೆ, ಮುಂದೆ ಸಾಗುತ್ತಲೇ ಇರುವುದು ಮತ್ತು ವೈಫಲ್ಯದಿಂದ ಕಲಿಯುವುದು 20 00:01:47,020 --> 00:01:52,289 ಕಿರಿಕಿರಿ ಆಗಿದೆ ಎಂದು ಬಿಡಬಾರದು. ಕಿರಿಕಿರಿ ಎಂದರೆ ಅಲ್ಲೆಲ್ಲೋ ಒಂದು ಅದ್ಭುತ 21 00:01:52,289 --> 00:01:57,539 ನಡೆಯಲಿದೆ ಎಂದರ್ಥ. ಹೀಗಾಗಿ ಯಶಸ್ಸು ಸಿಗದೇ ಬಿಡಬೇಡಿ.