0:00:00.220,0:00:05.820 ಅನ್‌ಪ್ಲಗ್ಡ್ ಆಕ್ಟಿವಿಟಿ | ಫೌಂಡೇಶನ್ ನಿರ್ಮಾಣ 0:00:06.839,0:00:09.070 ಮರಳಿನ ಪ್ರತಿಮೆಯಲ್ಲಿ, ವೈಫಲ್ಯವೇ ಒಂದು 0:00:09.070,0:00:14.750 ಪ್ರೋಗ್ರಾಮ್ ಎನ್ನುವುದು ನಿಮಗೆ ಗೊತ್ತಿದೆ. ನಿಮಗೆ[br]ನಿರೀಕ್ಷೆ ಇದೆ. ಮೊದಲೇ ಗೊತ್ತಿದೆ. ಆದರೆ ಏನೂ 0:00:14.750,0:00:19.039 ಆಗದು ಎಂದು ನೀವು ಭಾವಿಸಿದರೆ, ನಿಮಗೆ ಹೆಚ್ಚು[br]ಉತ್ಸಾಹ ಮೂಡುತ್ತದೆ. ಇಲ್ಲಿನ ಈ ಆಟದ ಹೆಸರೇ 0:00:19.039,0:00:24.339 ಅದು. ಪರಿಶ್ರಮ ಇರಲಿ. ಬದ್ಧತೆ ಇರಲಿ.[br]ನಿಮಗೆ ಇಷ್ಟವಾಗುತ್ತದೆ. 0:00:27.260,0:00:31.500 ಈ ಪಠ್ಯಕ್ಕೆ "ಅಡಿಪಾಯ ನಿರ್ಮಾಣ"[br]ಎಂದು ಕರೆಯಲಾಗಿದೆ. 0:00:31.500,0:00:35.540 ಈ ಅಧ್ಯಾಯದಲ್ಲಿ, ನಿಜಕ್ಕೂ ಕಷ್ಟದ ಕೆಲಸ[br]ಒಂದನ್ನು ನಾವು ಮಾಡುವುದರಲ್ಲಿದ್ದೇವೆ. 0:00:35.550,0:00:42.550 ಕನಿಷ್ಠ ಈ ಕಪ್‌ಗಳಷ್ಟು ಎತ್ತರದ ರಚನೆಯನ್ನು[br]ಮಾಡುವುದು ಹೇಗೆ ಎಂದು ನೀವು ಕಂಡುಕೊಳ್ಳಿ. 0:00:43.920,0:00:49.040 ಒಂದು ಪುಸ್ತಕದ ತೂಕವನ್ನು ಇದು ಹೊರುವಷ್ಟು[br]ಗಟ್ಟಿಯಾಗಿರಬೇಕು. 0:00:49.040,0:00:52.200 ಇಲ್ಲ. ಇಲ್ಲ. ಓಹ್‌.... ಇಲ್ಲ. 0:00:52.200,0:00:56.980 ಕೆಲವು ಬಾರಿ ನಮ್ಮ ಕ್ರಿಯೇಶನ್ ಕೆಲಸ[br]ಮಾಡದೇ ಇರಬಹುದು. 0:00:57.100,0:01:00.540 ಆಹ್! ಸೋತೆವು. ಆದರೆ,[br]ಚೇತರಿಸಿಕೊಳ್ಳಿ. 0:01:01.800,0:01:05.500 ಪರ್ಫೆಕ್ಟ್ ಐಡಿಯಾ ಇದೆ! ಇನ್ನಷ್ಟು[br]ಗಮ್‌ಡ್ರಾಪ್ಸ್‌ ಬೇಕು. 0:01:05.500,0:01:11.080 ಕೆಲವು ಬಾರಿ ನಮಗೆ ನಿರಾಸೆ ಆಗಬಹುದು.[br]ಬಿಟ್ಟುಬಿಡೋಣ ಎನಿಸಬಹುದು. 0:01:11.179,0:01:17.519 ಇಂತಹ ಹಲವು ಸಮಯ ಇರುತ್ತದೆ.[br]ಊಹ್! ನನ್ನಿಂದ ಆಗಲ್ಲ! ಆದರೆ ನಾವು 0:01:17.529,0:01:24.529 ಪ್ರಯತ್ನ ಮಾಡುತ್ತಲೇ ಇರಬೇಕು. ಉತ್ತಮ ಪ್ರಯತ್ನ[br]ಮಾಡಬೇಕು. ಕೊನೆಗೊಮ್ಮೆ ಯಶಸ್ವಿಯಾಗುತ್ತೇವೆ. 0:01:26.969,0:01:33.969 ಯಶಸ್ಸು! ಬಿಡೋಣ ಎನಿಸಿದಾಗಲೂ ನೀವು ಬದ್ಧತೆ[br]ಹೊಂದಿರುವುದೇ ಬದ್ಧತೆ. 0:01:34.560,0:01:39.829 ಹೊಸ, ವಿಭಿನ್ನವಾದ್ದನ್ನು ಮಾಡುವಾಗ ತುಂಬಾ[br]ವೈಫಲ್ಯ ಇರುತ್ತದೆ. 0:01:39.829,0:01:46.829 ಬದ್ಧತೆಯ ಟ್ರಿಕ್ ಏನೆಂದರೆ, ಮುಂದೆ ಸಾಗುತ್ತಲೇ[br]ಇರುವುದು ಮತ್ತು ವೈಫಲ್ಯದಿಂದ ಕಲಿಯುವುದು 0:01:47.020,0:01:52.289 ಕಿರಿಕಿರಿ ಆಗಿದೆ ಎಂದು ಬಿಡಬಾರದು.[br]ಕಿರಿಕಿರಿ ಎಂದರೆ ಅಲ್ಲೆಲ್ಲೋ ಒಂದು ಅದ್ಭುತ 0:01:52.289,0:01:57.539 ನಡೆಯಲಿದೆ ಎಂದರ್ಥ.[br]ಹೀಗಾಗಿ ಯಶಸ್ಸು ಸಿಗದೇ ಬಿಡಬೇಡಿ.