< Return to Video

Pause & Think Online

  • 0:02 - 0:07
    ಟೊಪ್ಪಿಗೆ ಹಾಕಲು ತಲೆಯನು ಬಳಸಿ
    ನೀವೆಲ್ಲಿದ್ದೀರೆಂದು ಸ್ಮಾರ್ಟ್‌ನಿಂದ ಹೇಳಿಸಿ
  • 0:07 - 0:12
    ಝೂ ಬಗ್ಗೆ ಯೋಚಿಸಿ
    ನಿಮಗೆ ಹಲೋ ಹೇಳಿಸಿ.
  • 0:12 - 0:17
    ಅನ್‌ಲೈನ್‌ನಲ್ಲಿದ್ದಾಗ ತಲೆ ಬಳಸಿ
    ಮನಸಲ್ಲಿರೋದನ್ನ ಹೇಳಿಕೊಳ್ಳಿ
  • 0:17 - 0:21
    ಹೇಗೆ ಸುರಕ್ಷಿತವಾಗಿರೋದು ಅಂತ ತಿಳೀರಿ
    ಜೀವನಕ್ಕೆ ಖಾಸಗಿತನ ಕೊಡಿ
  • 0:21 - 0:26
    ತಲೆಯಿಂದ ಕಾಲಿನವರೆಗೆ ಯೋಚಿಸಿ
  • 0:26 - 0:31
    ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ
  • 0:31 - 0:36
    ಬೆಳೆಯಲು ಹೃದಯ ಬಳಸಿ
    ಆರೋಗ್ಯಕರ ಹೊಳಪು ಕೊಡಿ
  • 0:36 - 0:41
    ವಾಲಂಟೈನ್ ಮಾಡಿ
    ನೀವು ನನ್ನವರೆಂದು ಅವರಿಗೆ ಹೇಳಿ.
  • 0:41 - 0:45
    ಆನ್‌ಲೈನ್‌ಲ್ಲಿದ್ದಾಗ ಹೃದಯ ಬಳಸಿ
    ಯಾವುದು ಸರಿ ಎಂದು ಭಾವಿಸಿ
  • 0:45 - 0:50
    ನಿಮ್ಮ ಸ್ನೇಹಿತರ ಗೌರವಿಸಿ
    ಇಂಟರ್ನೆಟ್‌ನಲ್ಲಿ ಚೆನ್ನಾಗಿರಿ
  • 0:50 - 0:55
    ತಲೆಯಿಂದ ಕಾಲಿನವರೆಗೆ ಯೋಚಿಸಿ
  • 0:55 - 1:00
    ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ
  • 1:00 - 1:05
    ಸಾಕುಪ್ರಾಣಿ ಅಪ್ಪಿಕೊಳ್ಳಿ
    ಬಟ್ಟೆ ಒದ್ದೆ ಮಾಡಬೇಡಿ
  • 1:05 - 1:09
    ಮೆಚ್ಚಿನ ಸ್ಲೀವ್ ಧರಿಸಿ
    ಹಾರಾಟ ಮಾಡಿ.
  • 1:09 - 1:14
    ಆನ್‌ಲೈನ್‌ನಲ್ಲಿದ್ದಾಗ ಕೈ ಬಳಸಿ
    ಬ್ರೇಕ್ ತೆಗೆದುಕೊಂಡು, ಬ್ಯಾಲೆನ್ಸ್ ಮಾಡಿ
  • 1:14 - 1:19
    ನಿಮ್ಮ ಟೆಕ್ ಬಿಟ್ಟು ಹೋಗಿ
    ಮರ ಹತ್ತಲು ಪ್ರಯತ್ನಿಸಿ
  • 1:19 - 1:23
    ತಲೆಯಿಂದ ಕಾಲಿನವರೆಗೆ ಯೋಚಿಸಿ
  • 1:23 - 1:29
    ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ
  • 1:29 - 1:33
    ಆಹಾರ ಶೇಖರಿಸಲು ಹೊಟ್ಟೆ ಬಳಸಿ
    ಅದರ ಮೂಡ್‌ ಮಾತು ಕೇಳಿ
  • 1:33 - 1:38
    ಹೊಟ್ಟೆ ಕೆಳಗೆ ಬೀಳಿ
    ಸೋಡಾ ಪಾಪ್‌ನಲ್ಲಿ ಗ್ಯಾಸ್ ಭಾವ ಅನುಭವಿಸಿ
  • 1:38 - 1:43
    ಆನ್‌ಲೈನ್‌ನಲ್ಲಿದ್ದಾಗ ಗಟ್ ಬಳಸಿ
    ಕೆಲವು ಚಿಹ್ನೆ ವೀಕ್ಷಿಸಲು ತಿಳಿಯಿರಿ
  • 1:43 - 1:48
    ದಾರಿ ತೋರಿಸಲು
    ಸರಿಯಾದ ಸಮಯ ಯಾವುದಲ್ಲ ಎಂದು ಹೇಳಿ
  • 1:48 - 1:52
    ತಲೆಯಿಂದ ಕಾಲಿನವರೆಗೆ ಯೋಚಿಸಿ
  • 1:52 - 1:57
    ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ
  • 1:57 - 2:00
    ತಲೆಯಿಂದ ಯೋಚಿಸಿ!
  • 2:00 - 2:02
    ಹೃದಯದಿಂದ ಭಾವಿಸಿ!
  • 2:02 - 2:05
    ಕೈಗಳಿಂದ ಸಮತೋಲನ ಮಾಡಿ!
  • 2:05 - 2:09
    ಎದೆಯ ಮಾತು ಕೇಳಿ!
  • 2:09 - 2:14
    ಓಡಲು ಒದೆಯಲು ಕಾಲು ಬಳಸಿ
    ಹಾರಿ ನೆಗೆಯಲು ಪೋಗೋ ಸ್ಟಿಕ್ ಬಳಸಿ
  • 2:14 - 2:19
    ಬ್ಲಾಕ್‌ ಮೇಲೆ ಡ್ಯಾನ್ಸ್ ಮಾಡಿ
    ಸ್ಮೈಲೀ ಸಾಕ್ಸ್‌ನಲ್ಲಿ ಸ್ಕಿಪ್ ಮಾಡಿ
  • 2:19 - 2:24
    ಆನ್‌ಲೈನಲ್ಲಿ ಕಾಲು ಬಳಸಿ
    ಲೈನ್ ಕ್ರಾಸ್ ಮಾಡುವವರನ್ನು ತಡೆಯಿರಿ
  • 2:24 - 2:28
    ಎದ್ದು ನಿಲ್ಲಲು ನೆನಪಿರಲಿ
    ಜೀವಿಗಳ ಮೇಲೆ ಪ್ರೀತಿ ಇರಲಿ
  • 2:28 - 2:33
    ತಲೆಯಿಂದ ಕಾಲಿನವರೆಗೆ ಯೋಚಿಸಿ
  • 2:33 - 2:38
    ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ
  • 2:38 - 2:40
    ತಲೆಯಿಂದ ಯೋಚಿಸಿ!
  • 2:40 - 2:43
    ಹೃದಯದಿಂದ ಭಾವಿಸಿ!
  • 2:43 - 2:46
    ಕೈಗಳಿಂದ ಸಮತೋಲನ ಮಾಡಿ!
  • 2:46 - 2:48
    ಎದೆಯ ಮಾತು ಕೇಳಿ!
  • 2:48 - 2:50
    ಕಾಲಿನಿಂದ ಎದ್ದು ನಿಲ್ಲಿ!
  • 2:50 - 2:55
    ಕಾಲ್ಬೆರಳಿನಿಂದ ತಲೆಯವರೆಗೆ ಯೋಚಿಸಿ
  • 2:55 - 2:57
    ಮಂಡಿಯಿಂದ ಮೂಗಿನವರೆಗೆ.
Title:
Pause & Think Online
Description:

more » « less
Video Language:
English
Duration:
03:15
Krishna Bhat edited Kannada subtitles for Pause & Think Online

Kannada subtitles

Revisions