WEBVTT 00:00:02.307 --> 00:00:06.847 ಟೊಪ್ಪಿಗೆ ಹಾಕಲು ತಲೆಯನು ಬಳಸಿ ನೀವೆಲ್ಲಿದ್ದೀರೆಂದು ಸ್ಮಾರ್ಟ್‌ನಿಂದ ಹೇಳಿಸಿ 00:00:06.847 --> 00:00:11.750 ಝೂ ಬಗ್ಗೆ ಯೋಚಿಸಿ ನಿಮಗೆ ಹಲೋ ಹೇಳಿಸಿ. 00:00:11.750 --> 00:00:16.705 ಅನ್‌ಲೈನ್‌ನಲ್ಲಿದ್ದಾಗ ತಲೆ ಬಳಸಿ ಮನಸಲ್ಲಿರೋದನ್ನ ಹೇಳಿಕೊಳ್ಳಿ 00:00:16.705 --> 00:00:21.333 ಹೇಗೆ ಸುರಕ್ಷಿತವಾಗಿರೋದು ಅಂತ ತಿಳೀರಿ ಜೀವನಕ್ಕೆ ಖಾಸಗಿತನ ಕೊಡಿ 00:00:21.333 --> 00:00:25.863 ತಲೆಯಿಂದ ಕಾಲಿನವರೆಗೆ ಯೋಚಿಸಿ 00:00:25.863 --> 00:00:30.966 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 00:00:30.966 --> 00:00:35.782 ಬೆಳೆಯಲು ಹೃದಯ ಬಳಸಿ ಆರೋಗ್ಯಕರ ಹೊಳಪು ಕೊಡಿ 00:00:35.782 --> 00:00:40.524 ವಾಲಂಟೈನ್ ಮಾಡಿ ನೀವು ನನ್ನವರೆಂದು ಅವರಿಗೆ ಹೇಳಿ. 00:00:40.524 --> 00:00:45.368 ಆನ್‌ಲೈನ್‌ಲ್ಲಿದ್ದಾಗ ಹೃದಯ ಬಳಸಿ ಯಾವುದು ಸರಿ ಎಂದು ಭಾವಿಸಿ 00:00:45.368 --> 00:00:50.058 ನಿಮ್ಮ ಸ್ನೇಹಿತರ ಗೌರವಿಸಿ ಇಂಟರ್ನೆಟ್‌ನಲ್ಲಿ ಚೆನ್ನಾಗಿರಿ 00:00:50.058 --> 00:00:54.709 ತಲೆಯಿಂದ ಕಾಲಿನವರೆಗೆ ಯೋಚಿಸಿ 00:00:54.709 --> 00:00:59.823 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 00:00:59.823 --> 00:01:04.593 ಸಾಕುಪ್ರಾಣಿ ಅಪ್ಪಿಕೊಳ್ಳಿ ಬಟ್ಟೆ ಒದ್ದೆ ಮಾಡಬೇಡಿ 00:01:04.593 --> 00:01:09.376 ಮೆಚ್ಚಿನ ಸ್ಲೀವ್ ಧರಿಸಿ ಹಾರಾಟ ಮಾಡಿ. 00:01:09.376 --> 00:01:14.214 ಆನ್‌ಲೈನ್‌ನಲ್ಲಿದ್ದಾಗ ಕೈ ಬಳಸಿ ಬ್ರೇಕ್ ತೆಗೆದುಕೊಂಡು, ಬ್ಯಾಲೆನ್ಸ್ ಮಾಡಿ 00:01:14.214 --> 00:01:18.851 ನಿಮ್ಮ ಟೆಕ್ ಬಿಟ್ಟು ಹೋಗಿ ಮರ ಹತ್ತಲು ಪ್ರಯತ್ನಿಸಿ 00:01:18.851 --> 00:01:23.281 ತಲೆಯಿಂದ ಕಾಲಿನವರೆಗೆ ಯೋಚಿಸಿ 00:01:23.281 --> 00:01:28.578 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 00:01:28.578 --> 00:01:33.418 ಆಹಾರ ಶೇಖರಿಸಲು ಹೊಟ್ಟೆ ಬಳಸಿ ಅದರ ಮೂಡ್‌ ಮಾತು ಕೇಳಿ 00:01:33.418 --> 00:01:38.107 ಹೊಟ್ಟೆ ಕೆಳಗೆ ಬೀಳಿ ಸೋಡಾ ಪಾಪ್‌ನಲ್ಲಿ ಗ್ಯಾಸ್ ಭಾವ ಅನುಭವಿಸಿ 00:01:38.107 --> 00:01:43.027 ಆನ್‌ಲೈನ್‌ನಲ್ಲಿದ್ದಾಗ ಗಟ್ ಬಳಸಿ ಕೆಲವು ಚಿಹ್ನೆ ವೀಕ್ಷಿಸಲು ತಿಳಿಯಿರಿ 00:01:43.027 --> 00:01:47.845 ದಾರಿ ತೋರಿಸಲು ಸರಿಯಾದ ಸಮಯ ಯಾವುದಲ್ಲ ಎಂದು ಹೇಳಿ 00:01:47.845 --> 00:01:52.410 ತಲೆಯಿಂದ ಕಾಲಿನವರೆಗೆ ಯೋಚಿಸಿ 00:01:52.410 --> 00:01:57.420 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 00:01:57.420 --> 00:01:59.884 ತಲೆಯಿಂದ ಯೋಚಿಸಿ! 00:01:59.884 --> 00:02:02.359 ಹೃದಯದಿಂದ ಭಾವಿಸಿ! 00:02:02.359 --> 00:02:04.927 ಕೈಗಳಿಂದ ಸಮತೋಲನ ಮಾಡಿ! 00:02:04.927 --> 00:02:09.147 ಎದೆಯ ಮಾತು ಕೇಳಿ! 00:02:09.147 --> 00:02:14.219 ಓಡಲು ಒದೆಯಲು ಕಾಲು ಬಳಸಿ ಹಾರಿ ನೆಗೆಯಲು ಪೋಗೋ ಸ್ಟಿಕ್ ಬಳಸಿ 00:02:14.219 --> 00:02:18.991 ಬ್ಲಾಕ್‌ ಮೇಲೆ ಡ್ಯಾನ್ಸ್ ಮಾಡಿ ಸ್ಮೈಲೀ ಸಾಕ್ಸ್‌ನಲ್ಲಿ ಸ್ಕಿಪ್ ಮಾಡಿ 00:02:18.991 --> 00:02:24.036 ಆನ್‌ಲೈನಲ್ಲಿ ಕಾಲು ಬಳಸಿ ಲೈನ್ ಕ್ರಾಸ್ ಮಾಡುವವರನ್ನು ತಡೆಯಿರಿ 00:02:24.036 --> 00:02:28.468 ಎದ್ದು ನಿಲ್ಲಲು ನೆನಪಿರಲಿ ಜೀವಿಗಳ ಮೇಲೆ ಪ್ರೀತಿ ಇರಲಿ 00:02:28.468 --> 00:02:32.772 ತಲೆಯಿಂದ ಕಾಲಿನವರೆಗೆ ಯೋಚಿಸಿ 00:02:32.772 --> 00:02:37.948 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 00:02:37.948 --> 00:02:40.474 ತಲೆಯಿಂದ ಯೋಚಿಸಿ! 00:02:40.474 --> 00:02:43.154 ಹೃದಯದಿಂದ ಭಾವಿಸಿ! 00:02:43.154 --> 00:02:45.504 ಕೈಗಳಿಂದ ಸಮತೋಲನ ಮಾಡಿ! 00:02:45.504 --> 00:02:47.942 ಎದೆಯ ಮಾತು ಕೇಳಿ! 00:02:47.942 --> 00:02:49.942 ಕಾಲಿನಿಂದ ಎದ್ದು ನಿಲ್ಲಿ! 00:02:49.942 --> 00:02:54.570 ಕಾಲ್ಬೆರಳಿನಿಂದ ತಲೆಯವರೆಗೆ ಯೋಚಿಸಿ 00:02:54.570 --> 00:02:57.309 ಮಂಡಿಯಿಂದ ಮೂಗಿನವರೆಗೆ.