0:00:02.307,0:00:06.847 ಟೊಪ್ಪಿಗೆ ಹಾಕಲು ತಲೆಯನು ಬಳಸಿ[br]ನೀವೆಲ್ಲಿದ್ದೀರೆಂದು ಸ್ಮಾರ್ಟ್‌ನಿಂದ ಹೇಳಿಸಿ 0:00:06.847,0:00:11.750 ಝೂ ಬಗ್ಗೆ ಯೋಚಿಸಿ[br]ನಿಮಗೆ ಹಲೋ ಹೇಳಿಸಿ. 0:00:11.750,0:00:16.705 ಅನ್‌ಲೈನ್‌ನಲ್ಲಿದ್ದಾಗ ತಲೆ ಬಳಸಿ[br]ಮನಸಲ್ಲಿರೋದನ್ನ ಹೇಳಿಕೊಳ್ಳಿ 0:00:16.705,0:00:21.333 ಹೇಗೆ ಸುರಕ್ಷಿತವಾಗಿರೋದು ಅಂತ ತಿಳೀರಿ[br]ಜೀವನಕ್ಕೆ ಖಾಸಗಿತನ ಕೊಡಿ 0:00:21.333,0:00:25.863 ತಲೆಯಿಂದ ಕಾಲಿನವರೆಗೆ ಯೋಚಿಸಿ 0:00:25.863,0:00:30.966 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 0:00:30.966,0:00:35.782 ಬೆಳೆಯಲು ಹೃದಯ ಬಳಸಿ[br]ಆರೋಗ್ಯಕರ ಹೊಳಪು ಕೊಡಿ 0:00:35.782,0:00:40.524 ವಾಲಂಟೈನ್ ಮಾಡಿ[br]ನೀವು ನನ್ನವರೆಂದು ಅವರಿಗೆ ಹೇಳಿ. 0:00:40.524,0:00:45.368 ಆನ್‌ಲೈನ್‌ಲ್ಲಿದ್ದಾಗ ಹೃದಯ ಬಳಸಿ[br]ಯಾವುದು ಸರಿ ಎಂದು ಭಾವಿಸಿ 0:00:45.368,0:00:50.058 ನಿಮ್ಮ ಸ್ನೇಹಿತರ ಗೌರವಿಸಿ[br]ಇಂಟರ್ನೆಟ್‌ನಲ್ಲಿ ಚೆನ್ನಾಗಿರಿ 0:00:50.058,0:00:54.709 ತಲೆಯಿಂದ ಕಾಲಿನವರೆಗೆ ಯೋಚಿಸಿ 0:00:54.709,0:00:59.823 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 0:00:59.823,0:01:04.593 ಸಾಕುಪ್ರಾಣಿ ಅಪ್ಪಿಕೊಳ್ಳಿ[br]ಬಟ್ಟೆ ಒದ್ದೆ ಮಾಡಬೇಡಿ 0:01:04.593,0:01:09.376 ಮೆಚ್ಚಿನ ಸ್ಲೀವ್ ಧರಿಸಿ[br]ಹಾರಾಟ ಮಾಡಿ. 0:01:09.376,0:01:14.214 ಆನ್‌ಲೈನ್‌ನಲ್ಲಿದ್ದಾಗ ಕೈ ಬಳಸಿ[br]ಬ್ರೇಕ್ ತೆಗೆದುಕೊಂಡು, ಬ್ಯಾಲೆನ್ಸ್ ಮಾಡಿ 0:01:14.214,0:01:18.851 ನಿಮ್ಮ ಟೆಕ್ ಬಿಟ್ಟು ಹೋಗಿ[br]ಮರ ಹತ್ತಲು ಪ್ರಯತ್ನಿಸಿ 0:01:18.851,0:01:23.281 ತಲೆಯಿಂದ ಕಾಲಿನವರೆಗೆ ಯೋಚಿಸಿ 0:01:23.281,0:01:28.578 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 0:01:28.578,0:01:33.418 ಆಹಾರ ಶೇಖರಿಸಲು ಹೊಟ್ಟೆ ಬಳಸಿ[br]ಅದರ ಮೂಡ್‌ ಮಾತು ಕೇಳಿ 0:01:33.418,0:01:38.107 ಹೊಟ್ಟೆ ಕೆಳಗೆ ಬೀಳಿ[br]ಸೋಡಾ ಪಾಪ್‌ನಲ್ಲಿ ಗ್ಯಾಸ್ ಭಾವ ಅನುಭವಿಸಿ 0:01:38.107,0:01:43.027 ಆನ್‌ಲೈನ್‌ನಲ್ಲಿದ್ದಾಗ ಗಟ್ ಬಳಸಿ[br]ಕೆಲವು ಚಿಹ್ನೆ ವೀಕ್ಷಿಸಲು ತಿಳಿಯಿರಿ 0:01:43.027,0:01:47.845 ದಾರಿ ತೋರಿಸಲು[br]ಸರಿಯಾದ ಸಮಯ ಯಾವುದಲ್ಲ ಎಂದು ಹೇಳಿ 0:01:47.845,0:01:52.410 ತಲೆಯಿಂದ ಕಾಲಿನವರೆಗೆ ಯೋಚಿಸಿ 0:01:52.410,0:01:57.420 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 0:01:57.420,0:01:59.884 ತಲೆಯಿಂದ ಯೋಚಿಸಿ! 0:01:59.884,0:02:02.359 ಹೃದಯದಿಂದ ಭಾವಿಸಿ! 0:02:02.359,0:02:04.927 ಕೈಗಳಿಂದ ಸಮತೋಲನ ಮಾಡಿ! 0:02:04.927,0:02:09.147 ಎದೆಯ ಮಾತು ಕೇಳಿ! 0:02:09.147,0:02:14.219 ಓಡಲು ಒದೆಯಲು ಕಾಲು ಬಳಸಿ[br]ಹಾರಿ ನೆಗೆಯಲು ಪೋಗೋ ಸ್ಟಿಕ್ ಬಳಸಿ 0:02:14.219,0:02:18.991 ಬ್ಲಾಕ್‌ ಮೇಲೆ ಡ್ಯಾನ್ಸ್ ಮಾಡಿ[br]ಸ್ಮೈಲೀ ಸಾಕ್ಸ್‌ನಲ್ಲಿ ಸ್ಕಿಪ್ ಮಾಡಿ 0:02:18.991,0:02:24.036 ಆನ್‌ಲೈನಲ್ಲಿ ಕಾಲು ಬಳಸಿ[br]ಲೈನ್ ಕ್ರಾಸ್ ಮಾಡುವವರನ್ನು ತಡೆಯಿರಿ 0:02:24.036,0:02:28.468 ಎದ್ದು ನಿಲ್ಲಲು ನೆನಪಿರಲಿ[br]ಜೀವಿಗಳ ಮೇಲೆ ಪ್ರೀತಿ ಇರಲಿ 0:02:28.468,0:02:32.772 ತಲೆಯಿಂದ ಕಾಲಿನವರೆಗೆ ಯೋಚಿಸಿ 0:02:32.772,0:02:37.948 ಪಾದದಿಂದ ಮಂಡಿಯವರೆಗೆ ಆನ್‌ಲೈನ್‌ ಯೋಚಿಸಿ 0:02:37.948,0:02:40.474 ತಲೆಯಿಂದ ಯೋಚಿಸಿ! 0:02:40.474,0:02:43.154 ಹೃದಯದಿಂದ ಭಾವಿಸಿ! 0:02:43.154,0:02:45.504 ಕೈಗಳಿಂದ ಸಮತೋಲನ ಮಾಡಿ! 0:02:45.504,0:02:47.942 ಎದೆಯ ಮಾತು ಕೇಳಿ! 0:02:47.942,0:02:49.942 ಕಾಲಿನಿಂದ ಎದ್ದು ನಿಲ್ಲಿ! 0:02:49.942,0:02:54.570 ಕಾಲ್ಬೆರಳಿನಿಂದ ತಲೆಯವರೆಗೆ ಯೋಚಿಸಿ 0:02:54.570,0:02:57.309 ಮಂಡಿಯಿಂದ ಮೂಗಿನವರೆಗೆ.