< Return to Video

Artist Intro video - presented by JR Hildebrand

  • 0:05 - 0:10
    ಕಂಪ್ಯೂಟರ್ ಸೈನ್ಸ್‌ನಲ್ಲಿ ಪರಿಣಿತಿ ಇರುವ ಜನರು
    ನಿಮ್ಮ ಜೊತೆ ಇಲ್ಲದಿದ್ದರೆ ನೀವು ರೇಸ್‌ಗೆ ಅರ್ಹತೆ
  • 0:10 - 0:15
    ಪಡೆಯಲು ಸಾಧ್ಯವಿಲ್ಲ. ಯಾಕೆಂದರೆ, ಕಾರುಗಳು
    ಸಂಗ್ರಹಿಸುವ ಡೇಟಾ ಮತ್ತು ನೀವು ಹೇಗೆ
  • 0:15 - 0:20
    ಕಂಡುಕೊಳ್ಳುತ್ತೀರಿ ಎಂಬುದನ್ನು ಹುಡುಕಲು ಬೇಕಿರುವ
    ಪ್ರೋಗ್ರಾಮ್‌ಗಳನ್ನು ಬರೆಯುವ ಜನರ ಅಗತ್ಯ.
  • 0:20 - 0:25
    ಈ ಪಝಲ್‌ಗಳಲ್ಲಿ ನೀವು ಒಬ್ಬ ಆರ್ಟಿಸ್ಟ್‌.
    ವಿಭಿನ್ನ ಆಕಾರಗಳನ್ನು ರಚಿಸಲು ನೀವು
  • 0:25 - 0:30
    ಈ ಪೆನ್ಸಿಲ್ ಬಳಸುತ್ತೀರಿ. ನಿಮ್ಮ ಆರ್ಟಿಸ್ಟ್ ಹೋದಾಗ
    ನಿಮ್ಮ ಹಿಂದೆ ಒಂದು ಸಾಲು ಬರೆಯುತ್ತದೆ.
  • 0:30 - 0:35
    ಕ್ಯಾನ್ವಾಸ್‌ನಲ್ಲಿ ತಿರುಗಾಡಲು, ಮೌಸ್ ಫಾರ್ವರ್ಡ್ ಬ್ಲಾಕ್
    ಬಳಸುತ್ತೀರಿ. ಇಲ್ಲಿ ಮೂವ್ ಫಾರ್ವರ್ಡ್ ಬ್ಲಾಕ್ 100 ಪಿಕ್ಸೆಲ್
  • 0:35 - 0:41
    ಮುಂದಕ್ಕೆ ಹೋಗು ಎನ್ನುತ್ತದೆ. ರನ್ ಮಾಡಿದಾಗ
    ಏನಾಗುತ್ತದೆ? ಆರ್ಟಿಸ್ಟ್ ನಿರ್ದಿಷ್ಟ ಪ್ರಮಾಣ ಮುಂದೆ
  • 0:41 - 0:47
    ಹೋಗುತ್ತಾನೆ. ಆ ಮೊತ್ತವೇ 100 ಪಿಕ್ಸೆಲ್. ಪಿಕ್ಸೆಲ್
    ಎಂದರೆ ಕಂಪ್ಯೂಟರ್ ಸ್ಕ್ರೀನ್‌ನ ಸಣ್ಣ ಆಯತಗಳು.
  • 0:47 - 0:55
    ಈ ಪಝಲ್‌ನಲ್ಲಿರುವ ಇನ್ನೊಂದು ಬ್ಲಾಕ್ 90 ಡಿಗ್ರಿ
    ತಿರುಗಿ ಎಂದು ಹೇಳುತ್ತದೆ. ನಾವು ಅದನ್ನು ಎಳೆದಾಗ
  • 0:55 - 1:00
    ನಮ್ಮ ಆರ್ಟಿಸ್ಟ್ ನಿರ್ದಿಷ್ಟ ಪ್ರಮಾಣಕ್ಕೆ ತಿರುಗುವಂತೆ
    ಮಾಡುತ್ತದೆ. ಆರ್ಟಿಸ್ಟ್ ಎಷ್ಟು ತಿರುಗಬೇಕು ಎಂದು
  • 1:00 - 1:07
    ನೀವು ನಿರ್ಧರಿಸಬಹುದು. ಇದು 90 ಡಿಗ್ರಿ ತಿರುವು.
  • 1:07 - 1:13
    ಇದು 120 ಡಿಗ್ರ ತಿರುವು. ನಂಬರ್‌ಗಳ ಪಕ್ಕ ಇರುವ
    ಬಾಣದ ಗುರುತಿನಿಂದ ಮೌಲ್ಯ ಬದಲಾಯಿಸಬಹುದು.
  • 1:13 - 1:16
    ಪಿಕ್ಸೆಲ್‌ಗಳು ಮತ್ತು ಡಿಗ್ರಿಗಳಿಗೆ. ಆರ್ಟಿಸ್ಟ್
    ಜೊತೆ ಡ್ರಾಯಿಂಗ್ ಆನಂದಿಸಿ!
Title:
Artist Intro video - presented by JR Hildebrand
Description:

more » « less
Video Language:
English
Team:
Code.org
Project:
CSF '21-'22
Duration:
01:24

Kannada subtitles

Revisions