[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:04.96,0:00:09.82,Default,,0000,0000,0000,,ಕಂಪ್ಯೂಟರ್ ಸೈನ್ಸ್‌ನಲ್ಲಿ ಪರಿಣಿತಿ ಇರುವ ಜನರು\Nನಿಮ್ಮ ಜೊತೆ ಇಲ್ಲದಿದ್ದರೆ ನೀವು ರೇಸ್‌ಗೆ ಅರ್ಹತೆ Dialogue: 0,0:00:09.82,0:00:15.28,Default,,0000,0000,0000,,ಪಡೆಯಲು ಸಾಧ್ಯವಿಲ್ಲ. ಯಾಕೆಂದರೆ, ಕಾರುಗಳು\Nಸಂಗ್ರಹಿಸುವ ಡೇಟಾ ಮತ್ತು ನೀವು ಹೇಗೆ Dialogue: 0,0:00:15.28,0:00:20.42,Default,,0000,0000,0000,,ಕಂಡುಕೊಳ್ಳುತ್ತೀರಿ ಎಂಬುದನ್ನು ಹುಡುಕಲು ಬೇಕಿರುವ\Nಪ್ರೋಗ್ರಾಮ್‌ಗಳನ್ನು ಬರೆಯುವ ಜನರ ಅಗತ್ಯ. Dialogue: 0,0:00:20.42,0:00:24.52,Default,,0000,0000,0000,,ಈ ಪಝಲ್‌ಗಳಲ್ಲಿ ನೀವು ಒಬ್ಬ ಆರ್ಟಿಸ್ಟ್‌.\Nವಿಭಿನ್ನ ಆಕಾರಗಳನ್ನು ರಚಿಸಲು ನೀವು Dialogue: 0,0:00:24.52,0:00:29.53,Default,,0000,0000,0000,,ಈ ಪೆನ್ಸಿಲ್ ಬಳಸುತ್ತೀರಿ. ನಿಮ್ಮ ಆರ್ಟಿಸ್ಟ್ ಹೋದಾಗ\Nನಿಮ್ಮ ಹಿಂದೆ ಒಂದು ಸಾಲು ಬರೆಯುತ್ತದೆ. Dialogue: 0,0:00:29.53,0:00:34.60,Default,,0000,0000,0000,,ಕ್ಯಾನ್ವಾಸ್‌ನಲ್ಲಿ ತಿರುಗಾಡಲು, ಮೌಸ್ ಫಾರ್ವರ್ಡ್ ಬ್ಲಾಕ್\Nಬಳಸುತ್ತೀರಿ. ಇಲ್ಲಿ ಮೂವ್ ಫಾರ್ವರ್ಡ್ ಬ್ಲಾಕ್ 100 ಪಿಕ್ಸೆಲ್ Dialogue: 0,0:00:34.60,0:00:41.44,Default,,0000,0000,0000,,ಮುಂದಕ್ಕೆ ಹೋಗು ಎನ್ನುತ್ತದೆ. ರನ್ ಮಾಡಿದಾಗ\Nಏನಾಗುತ್ತದೆ? ಆರ್ಟಿಸ್ಟ್ ನಿರ್ದಿಷ್ಟ ಪ್ರಮಾಣ ಮುಂದೆ Dialogue: 0,0:00:41.44,0:00:47.08,Default,,0000,0000,0000,,ಹೋಗುತ್ತಾನೆ. ಆ ಮೊತ್ತವೇ 100 ಪಿಕ್ಸೆಲ್. ಪಿಕ್ಸೆಲ್\Nಎಂದರೆ ಕಂಪ್ಯೂಟರ್ ಸ್ಕ್ರೀನ್‌ನ ಸಣ್ಣ ಆಯತಗಳು. Dialogue: 0,0:00:47.08,0:00:55.34,Default,,0000,0000,0000,,ಈ ಪಝಲ್‌ನಲ್ಲಿರುವ ಇನ್ನೊಂದು ಬ್ಲಾಕ್ 90 ಡಿಗ್ರಿ\Nತಿರುಗಿ ಎಂದು ಹೇಳುತ್ತದೆ. ನಾವು ಅದನ್ನು ಎಳೆದಾಗ Dialogue: 0,0:00:55.34,0:00:59.99,Default,,0000,0000,0000,,ನಮ್ಮ ಆರ್ಟಿಸ್ಟ್ ನಿರ್ದಿಷ್ಟ ಪ್ರಮಾಣಕ್ಕೆ ತಿರುಗುವಂತೆ\Nಮಾಡುತ್ತದೆ. ಆರ್ಟಿಸ್ಟ್ ಎಷ್ಟು ತಿರುಗಬೇಕು ಎಂದು Dialogue: 0,0:00:59.99,0:01:07.39,Default,,0000,0000,0000,,ನೀವು ನಿರ್ಧರಿಸಬಹುದು. ಇದು 90 ಡಿಗ್ರಿ ತಿರುವು. Dialogue: 0,0:01:07.39,0:01:12.72,Default,,0000,0000,0000,,ಇದು 120 ಡಿಗ್ರ ತಿರುವು. ನಂಬರ್‌ಗಳ ಪಕ್ಕ ಇರುವ\Nಬಾಣದ ಗುರುತಿನಿಂದ ಮೌಲ್ಯ ಬದಲಾಯಿಸಬಹುದು. Dialogue: 0,0:01:12.72,0:01:16.36,Default,,0000,0000,0000,,ಪಿಕ್ಸೆಲ್‌ಗಳು ಮತ್ತು ಡಿಗ್ರಿಗಳಿಗೆ. ಆರ್ಟಿಸ್ಟ್\Nಜೊತೆ ಡ್ರಾಯಿಂಗ್ ಆನಂದಿಸಿ!