< Return to Video

Star Wars with Blockly - Hour of Code: Closing

  • 0:01 - 0:06
    ಹಾಯ್, ನಾನು ಅಲೈಸ್. Code.org ನಲ್ಲಿ ಪ್ರಾಡಕ್ಟ್
    ಇಂಜಿನಿಯರಿಂಗ್‌ ತಂಡಗಳನ್ನು ರನ್ ಮಾಡಿದೆ.
  • 0:06 - 0:10
    ನೀವು ಪ್ಲೇ ಮಾಡುತ್ತಿರುವ ಈ ಟ್ಯುಟೋರಿಯಲ್ ನಾನು
    ಸಿದ್ಧಪಡಿಸಿದ್ದೇನೆ. ನೀವು ಕೊನೆಯ ಹಂತಕ್ಕೆ
  • 0:10 - 0:14
    ಹೋಗಿದ್ದೀರಿ. ಧನ್ಯವಾದಗಳು! ಸ್ವಂತ ಸ್ಟಾರ್ ವಾರ್ಸ್‌ ಗೇಮ್
    ಮಾಡಲು ನೀವು ತಿಳಿಯಬೇಕಿರುವ ಎಲ್ಲವನ್ನೂ ನೀವು
  • 0:14 - 0:20
    ತಿಳಿದುಕೊಂಡಿದ್ದೀರಿ. ಇನ್ನು ಯಾವುದೇ ಸೂಚನೆಗಳು, ಪಝಲ್‌ಗಳು
    ಇಲ್ಲ. ನೀವು ಸ್ವಂತ ಗೇಮ್ ಮಾಡಬಹುದು.
  • 0:20 - 0:26
    ಇದರ ಕೆಲಸದ ವಿಧಾನವನ್ನು ನೀವೇ ಆಯ್ಕೆ ಮಾಡಬಹುದು.
    ನೀವು ಹೊಸ ಸೌಂಡ್‌ಗಳು ಮತ್ತು ಹೊಸ ಕಮಾಂಡ್‌ಗಳನ್ನು
  • 0:26 - 0:30
    ಅನ್‌ಲಾಕ್ ಮಾಡಿದ್ದೀರಿ.
    [ವಿದ್ಯಾರ್ಥಿಗಳ ಮಾತು] ನಾವು ಗೇಮ್ ಮಾಡಿದ್ದು
  • 0:30 - 0:34
    ಪಫರ್ ಪಿಗ್ಸ್ ಸಿಕ್ಕಿದಾಗ ಪಾಯಿಂಟ್‌ ಪಡೆಯುತ್ತೀರಿ
    ಪ್ರತಿ ಬಾರಿ ನೀವು ಪಫರ್ ಪಿಗ್ ಪಡೆದಾಗ
  • 0:34 - 0:38
    ಸ್ಟಾರ್ಮ್ ಟ್ರೂಪರ್ ಕಾಣುತ್ತದೆ. ನಿಧಾನವಾಗಿ ಇಡೀ
    ಸ್ಕ್ರೀನ್‌ ಪಫರ್ ಪಿಗ್‌ಗಳಾಗುತ್ತವೆ ಮತ್ತು ನಂತರ
  • 0:38 - 0:45
    10,000 ಅನ್ನು ಮುಟ್ಟಿದರೆ ಗೆಲ್ಲುತ್ತೀರಿ.
    [ವಿದ್ಯಾರ್ಥಿಗಳ ಮಾತು] ಗೇಮ್‌ನಲ್ಲಿ ನೀವು
  • 0:45 - 0:47
    ಸೋಲುವುದಿಲ್ಲ ಮತ್ತು ನೀವು ಕೊಲ್ಲುವ ಎಲ್ಲವೂ
    ಪಾಯಿಂಟ್‌ಗಳನ್ನು ಕೊಡುತ್ತವೆ. ನನ್ನ ಪ್ರೋಗ್ರಾಮ್‌ಗೆ
  • 0:47 - 0:51
    ಕೀ ರಿವರ್ಸ್ ಮಾಡಿದ್ದೇನೆ. ಮೇಲೆ ಕ್ಲಿಕ್ ಮಾಡಿದರೆ,
    ಪಾತ್ರ ಕೆಳಗೆ ಹೋಗುತ್ತದೆ. ಬಲಕ್ಕೆ ಕ್ಲಿಕ್ ಮಾಡಿದರೆ
  • 0:51 - 0:58
    ಪಾತ್ರ ಎಡಕ್ಕೆ ಹೋಗುತ್ತದೆ. ನಿಜಕ್ಕೂ ಕಷ್ಟ!
    ಕೆಲವು ಬಾರಿ ಅನುಕೂಲ ಇದೆ. ನೀವು ಡೆವಲಪರ್
  • 0:58 - 1:04
    ಅನುಕೂಲವಿದೆ. ಅರ್ಥವಾಯಿತೇ? ಹೌದು!
  • 1:09 - 1:13
    ನಿಮ್ಮ ಗೇಮ್ ಮುಗಿಸಿದ ನಂತರ, ಲಿಂಕ್ ಪಡೆದು
    ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ
  • 1:13 - 1:15
    ನಿಮ್ಮ ಫೋನ್‌ನಲ್ಲಿ ಗೇಮ್ ಪ್ಲೇ ಮಾಡಿ.
    ಮೋಜು ಮಾಡಿ!
Title:
Star Wars with Blockly - Hour of Code: Closing
Description:

more » « less
Video Language:
English
Team:
Code.org
Project:
Hour of Code
Duration:
01:18

Kannada subtitles

Revisions