1 00:00:00,520 --> 00:00:05,620 ಹಾಯ್, ನಾನು ಅಲೈಸ್. Code.org ನಲ್ಲಿ ಪ್ರಾಡಕ್ಟ್ ಇಂಜಿನಿಯರಿಂಗ್‌ ತಂಡಗಳನ್ನು ರನ್ ಮಾಡಿದೆ. 2 00:00:05,620 --> 00:00:09,889 ನೀವು ಪ್ಲೇ ಮಾಡುತ್ತಿರುವ ಈ ಟ್ಯುಟೋರಿಯಲ್ ನಾನು ಸಿದ್ಧಪಡಿಸಿದ್ದೇನೆ. ನೀವು ಕೊನೆಯ ಹಂತಕ್ಕೆ 3 00:00:09,889 --> 00:00:14,430 ಹೋಗಿದ್ದೀರಿ. ಧನ್ಯವಾದಗಳು! ಸ್ವಂತ ಸ್ಟಾರ್ ವಾರ್ಸ್‌ ಗೇಮ್ ಮಾಡಲು ನೀವು ತಿಳಿಯಬೇಕಿರುವ ಎಲ್ಲವನ್ನೂ ನೀವು 4 00:00:14,430 --> 00:00:19,840 ತಿಳಿದುಕೊಂಡಿದ್ದೀರಿ. ಇನ್ನು ಯಾವುದೇ ಸೂಚನೆಗಳು, ಪಝಲ್‌ಗಳು ಇಲ್ಲ. ನೀವು ಸ್ವಂತ ಗೇಮ್ ಮಾಡಬಹುದು. 5 00:00:19,840 --> 00:00:25,650 ಇದರ ಕೆಲಸದ ವಿಧಾನವನ್ನು ನೀವೇ ಆಯ್ಕೆ ಮಾಡಬಹುದು. ನೀವು ಹೊಸ ಸೌಂಡ್‌ಗಳು ಮತ್ತು ಹೊಸ ಕಮಾಂಡ್‌ಗಳನ್ನು 6 00:00:25,650 --> 00:00:29,869 ಅನ್‌ಲಾಕ್ ಮಾಡಿದ್ದೀರಿ. [ವಿದ್ಯಾರ್ಥಿಗಳ ಮಾತು] ನಾವು ಗೇಮ್ ಮಾಡಿದ್ದು 7 00:00:29,869 --> 00:00:34,060 ಪಫರ್ ಪಿಗ್ಸ್ ಸಿಕ್ಕಿದಾಗ ಪಾಯಿಂಟ್‌ ಪಡೆಯುತ್ತೀರಿ ಪ್ರತಿ ಬಾರಿ ನೀವು ಪಫರ್ ಪಿಗ್ ಪಡೆದಾಗ 8 00:00:34,060 --> 00:00:38,250 ಸ್ಟಾರ್ಮ್ ಟ್ರೂಪರ್ ಕಾಣುತ್ತದೆ. ನಿಧಾನವಾಗಿ ಇಡೀ ಸ್ಕ್ರೀನ್‌ ಪಫರ್ ಪಿಗ್‌ಗಳಾಗುತ್ತವೆ ಮತ್ತು ನಂತರ 9 00:00:38,250 --> 00:00:44,620 10,000 ಅನ್ನು ಮುಟ್ಟಿದರೆ ಗೆಲ್ಲುತ್ತೀರಿ. [ವಿದ್ಯಾರ್ಥಿಗಳ ಮಾತು] ಗೇಮ್‌ನಲ್ಲಿ ನೀವು 10 00:00:44,620 --> 00:00:47,120 ಸೋಲುವುದಿಲ್ಲ ಮತ್ತು ನೀವು ಕೊಲ್ಲುವ ಎಲ್ಲವೂ ಪಾಯಿಂಟ್‌ಗಳನ್ನು ಕೊಡುತ್ತವೆ. ನನ್ನ ಪ್ರೋಗ್ರಾಮ್‌ಗೆ 11 00:00:47,120 --> 00:00:50,660 ಕೀ ರಿವರ್ಸ್ ಮಾಡಿದ್ದೇನೆ. ಮೇಲೆ ಕ್ಲಿಕ್ ಮಾಡಿದರೆ, ಪಾತ್ರ ಕೆಳಗೆ ಹೋಗುತ್ತದೆ. ಬಲಕ್ಕೆ ಕ್ಲಿಕ್ ಮಾಡಿದರೆ 12 00:00:50,660 --> 00:00:57,660 ಪಾತ್ರ ಎಡಕ್ಕೆ ಹೋಗುತ್ತದೆ. ನಿಜಕ್ಕೂ ಕಷ್ಟ! ಕೆಲವು ಬಾರಿ ಅನುಕೂಲ ಇದೆ. ನೀವು ಡೆವಲಪರ್ 13 00:00:57,660 --> 00:01:03,620 ಅನುಕೂಲವಿದೆ. ಅರ್ಥವಾಯಿತೇ? ಹೌದು! 14 00:01:08,649 --> 00:01:12,520 ನಿಮ್ಮ ಗೇಮ್ ಮುಗಿಸಿದ ನಂತರ, ಲಿಂಕ್ ಪಡೆದು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ 15 00:01:12,520 --> 00:01:15,219 ನಿಮ್ಮ ಫೋನ್‌ನಲ್ಲಿ ಗೇಮ್ ಪ್ಲೇ ಮಾಡಿ. ಮೋಜು ಮಾಡಿ!