ಹಾಯ್, ನಾನು ಅಲೈಸ್. Code.org ನಲ್ಲಿ ಪ್ರಾಡಕ್ಟ್ ಇಂಜಿನಿಯರಿಂಗ್‌ ತಂಡಗಳನ್ನು ರನ್ ಮಾಡಿದೆ. ನೀವು ಪ್ಲೇ ಮಾಡುತ್ತಿರುವ ಈ ಟ್ಯುಟೋರಿಯಲ್ ನಾನು ಸಿದ್ಧಪಡಿಸಿದ್ದೇನೆ. ನೀವು ಕೊನೆಯ ಹಂತಕ್ಕೆ ಹೋಗಿದ್ದೀರಿ. ಧನ್ಯವಾದಗಳು! ಸ್ವಂತ ಸ್ಟಾರ್ ವಾರ್ಸ್‌ ಗೇಮ್ ಮಾಡಲು ನೀವು ತಿಳಿಯಬೇಕಿರುವ ಎಲ್ಲವನ್ನೂ ನೀವು ತಿಳಿದುಕೊಂಡಿದ್ದೀರಿ. ಇನ್ನು ಯಾವುದೇ ಸೂಚನೆಗಳು, ಪಝಲ್‌ಗಳು ಇಲ್ಲ. ನೀವು ಸ್ವಂತ ಗೇಮ್ ಮಾಡಬಹುದು. ಇದರ ಕೆಲಸದ ವಿಧಾನವನ್ನು ನೀವೇ ಆಯ್ಕೆ ಮಾಡಬಹುದು. ನೀವು ಹೊಸ ಸೌಂಡ್‌ಗಳು ಮತ್ತು ಹೊಸ ಕಮಾಂಡ್‌ಗಳನ್ನು ಅನ್‌ಲಾಕ್ ಮಾಡಿದ್ದೀರಿ. [ವಿದ್ಯಾರ್ಥಿಗಳ ಮಾತು] ನಾವು ಗೇಮ್ ಮಾಡಿದ್ದು ಪಫರ್ ಪಿಗ್ಸ್ ಸಿಕ್ಕಿದಾಗ ಪಾಯಿಂಟ್‌ ಪಡೆಯುತ್ತೀರಿ ಪ್ರತಿ ಬಾರಿ ನೀವು ಪಫರ್ ಪಿಗ್ ಪಡೆದಾಗ ಸ್ಟಾರ್ಮ್ ಟ್ರೂಪರ್ ಕಾಣುತ್ತದೆ. ನಿಧಾನವಾಗಿ ಇಡೀ ಸ್ಕ್ರೀನ್‌ ಪಫರ್ ಪಿಗ್‌ಗಳಾಗುತ್ತವೆ ಮತ್ತು ನಂತರ 10,000 ಅನ್ನು ಮುಟ್ಟಿದರೆ ಗೆಲ್ಲುತ್ತೀರಿ. [ವಿದ್ಯಾರ್ಥಿಗಳ ಮಾತು] ಗೇಮ್‌ನಲ್ಲಿ ನೀವು ಸೋಲುವುದಿಲ್ಲ ಮತ್ತು ನೀವು ಕೊಲ್ಲುವ ಎಲ್ಲವೂ ಪಾಯಿಂಟ್‌ಗಳನ್ನು ಕೊಡುತ್ತವೆ. ನನ್ನ ಪ್ರೋಗ್ರಾಮ್‌ಗೆ ಕೀ ರಿವರ್ಸ್ ಮಾಡಿದ್ದೇನೆ. ಮೇಲೆ ಕ್ಲಿಕ್ ಮಾಡಿದರೆ, ಪಾತ್ರ ಕೆಳಗೆ ಹೋಗುತ್ತದೆ. ಬಲಕ್ಕೆ ಕ್ಲಿಕ್ ಮಾಡಿದರೆ ಪಾತ್ರ ಎಡಕ್ಕೆ ಹೋಗುತ್ತದೆ. ನಿಜಕ್ಕೂ ಕಷ್ಟ! ಕೆಲವು ಬಾರಿ ಅನುಕೂಲ ಇದೆ. ನೀವು ಡೆವಲಪರ್ ಅನುಕೂಲವಿದೆ. ಅರ್ಥವಾಯಿತೇ? ಹೌದು! ನಿಮ್ಮ ಗೇಮ್ ಮುಗಿಸಿದ ನಂತರ, ಲಿಂಕ್ ಪಡೆದು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ನಿಮ್ಮ ಫೋನ್‌ನಲ್ಲಿ ಗೇಮ್ ಪ್ಲೇ ಮಾಡಿ. ಮೋಜು ಮಾಡಿ!