< Return to Video

Unplugged - Real Life Algorithms - Paper Airplanes

  • 0:00 - 0:05
    ಅನ್‌ಪ್ಲಗ್ಡ್ ಚಟುವಟಿಕೆ | ನೈಜ ಸಮಯದ ಅಲ್ಗೊರಿಥಂ
    ಪೇಪರ್ ಏರ್‌ಪ್ಲೇನ್‌ಗಳು
  • 0:07 - 0:10
    ಈ ಅಧ್ಯಾಯವನ್ನು ರಿಯಲ್ ಲೈಫ್ ಅಲ್ಗೊರಿಥಂ
    ಎಂದು ಕರೆಯಲಾಗುತ್ತದೆ.
  • 0:10 - 0:15
    ಜನರು ನಿತ್ಯ ಮಾಡುವ ಕೆಲಸವನ್ನು
    ಅಲ್ಗೊರಿಥಂ ಮಾಡುತ್ತದೆ. ಕುಕೀ ರೆಸಿಪಿ ಮತ್ತು
  • 0:15 - 0:20
    ಬರ್ಡ್‌ಹೌಸ್ ಮಾಡಲು ದಿಕ್ಕುಗಳು ಸಾಮಾನ್ಯ
    ಅಲ್ಗೊರಿಥಂಗಳು. ಇಂದು ನಾವು ಪೇಪರ್ ಏರ್‌ಪ್ಲೇನ್
  • 0:20 - 0:27
    ಅಲ್ಗೊರಿಥಂ ಮಾಡಿ, ರಚಿಸಿ, ಟೆಸ್ಟ್ ಮಾಡೋಣ. ಆದರೆ
    ಅದಕ್ಕೂ ಮೊದಲು ನಾವು ಈ ದೊಡ್ಡ ಪ್ರಾಜೆಕ್ಟ್ ಅನ್ನು
  • 0:27 - 0:33
    ಸಣ್ಣ ಸುಲಭ ಹಂತವನ್ನಾಗಿ ವಿಭಜಿಸಬೇಕು.
    ಪೇಪರ್ ಏರ್‌ಪ್ಲೇನ್ ಮಾಡಲು, ಯಾವ ಕ್ರಮ
  • 0:33 - 0:37
    ತೆಗೆದುಕೊಳ್ಳಬೇಕು ಎಂದು ನಿರ್ಧರಿಸಬೇಕು, ಯಾವ
    ಅನುಕ್ರಮದಲ್ಲಿ ಎಂದು ನೋಡಬೇಕು. ಚಿತ್ರಗಳನ್ನು
  • 0:37 - 0:43
    ಕತ್ತರಿಸಿ ಅಲ್ಗೊರಿಥಂ ಬರೆಯುತ್ತೀರಿ. ನಂತರ, ನೀವು
    6 ಚಿತ್ರ ಆಯ್ದು ಪೇಪರ್ ಏರ್‌ಪ್ಲೇನ್ ಮಾಡಿ ಅಗತ್ಯ
  • 0:43 - 0:48
    ಹಂತವನ್ನು ತೋರಿಸುತ್ತೀರಿ. ಅವುಗಳನ್ನು ಸರಿಯಾಗಿ
    ಜೋಡಿಸುತ್ತೀರಿ. ಎಲ್ಲವನ್ನೂ ಸರಿಯಾಗಿ ಮಾಡಿದ ನಂತರ
  • 0:48 - 0:52
    ಟೆಸ್ಟ್‌ ಮಾಡಲು ಇನ್ನೊಂದು ಟೀಮ್ ಜೊತೆಗೆ
    ಅಲ್ಗೊರಿದಂ ಅನ್ನು ಹಂಚಿಕೊಂಡು
  • 0:52 - 0:57
    ಕೆಲಸ ಮಾಡುತ್ತಿದೆಯೇ ಎಂದು ನೋಡುತ್ತೀರಿ.
    ಉತ್ತಮ ವಿನ್ಯಾಸದ ಅಲ್ಗೊರಿಥಂ ಅತ್ಯಂತ ಮುಖ್ಯ
  • 0:57 - 1:01
    ಉತ್ತಮ ಪೇಪರ್ ಏರ್‌ಪ್ಲೇನ್ ಮಾಡಲು.
  • 1:07 - 1:10
    ನಾವು ಚಾಕೊಲೇಟ್ ಮಾಡುವಾಗ, ಆ ಪ್ರಕ್ರಿಯೆಗೆ
  • 1:10 - 1:15
    ಹಲವು ಹಂತಗಳಿರುತ್ತವೆ. ಪ್ರತಿ ಹಂತವೂ
    ತನ್ನದೇ ಸಣ್ಣ ಹಂತಗಳನ್ನು ಹೊಂದಿದೆ.
  • 1:15 - 1:19
    ವಿಭಿನ್ನ ರೆಸಿಪಿಗಳು ಅಥವಾ ಅಲ್ಗೊರಿಥಂಗಳಿವೆ.
    ಚಾಕೊಲೇಟ್ ರುಚಿಯನ್ನು ಇದು ಅವಲಂಬಿಸಿವೆ.
  • 1:19 - 1:24
    ಪ್ರತಿ ಹಂತವೂ ಮುಖ್ಯ. ಸಣ್ಣದೂ ಕೂಡ.
    ಒಂದು ಸ್ಟೆಪ್‌ ಇಲ್ಲದೇ ಉಳಿದವನ್ನು
  • 1:24 - 1:31
    ಪೂರ್ಣಗೊಳಿಸಲಾಗದು. ಇತರರಿಗೆ ಅರ್ಥವಾಗುವ
    ಅಲ್ಗೊರಿಥಂ ರಚಿಸುವುದು ನಿಜಕ್ಕೂ ಪ್ರಮುಖ
  • 1:31 - 1:35
    ಹೀಗಾಗಿ ಪ್ರತಿ ಹಂತವನ್ನೂ ಬರೆಯಬೇಕು.
    ಯಾರೇ ಮಾಡಿದರೂ ಫಲಿತಾಂಶ ಒಂದೇ ಆಗಿರುತ್ತದೆ.
Title:
Unplugged - Real Life Algorithms - Paper Airplanes
Description:

more » « less
Video Language:
English
Duration:
01:44

Kannada subtitles

Revisions