[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.18,0:00:05.12,Default,,0000,0000,0000,,ಅನ್‌ಪ್ಲಗ್ಡ್ ಚಟುವಟಿಕೆ | ನೈಜ ಸಮಯದ ಅಲ್ಗೊರಿಥಂ\Nಪೇಪರ್ ಏರ್‌ಪ್ಲೇನ್‌ಗಳು Dialogue: 0,0:00:07.18,0:00:10.06,Default,,0000,0000,0000,,ಈ ಅಧ್ಯಾಯವನ್ನು ರಿಯಲ್ ಲೈಫ್ ಅಲ್ಗೊರಿಥಂ \Nಎಂದು ಕರೆಯಲಾಗುತ್ತದೆ. Dialogue: 0,0:00:10.07,0:00:15.14,Default,,0000,0000,0000,,ಜನರು ನಿತ್ಯ ಮಾಡುವ ಕೆಲಸವನ್ನು\Nಅಲ್ಗೊರಿಥಂ ಮಾಡುತ್ತದೆ. ಕುಕೀ ರೆಸಿಪಿ ಮತ್ತು Dialogue: 0,0:00:15.14,0:00:20.37,Default,,0000,0000,0000,,ಬರ್ಡ್‌ಹೌಸ್ ಮಾಡಲು ದಿಕ್ಕುಗಳು ಸಾಮಾನ್ಯ\Nಅಲ್ಗೊರಿಥಂಗಳು. ಇಂದು ನಾವು ಪೇಪರ್ ಏರ್‌ಪ್ಲೇನ್ Dialogue: 0,0:00:20.37,0:00:27.28,Default,,0000,0000,0000,,ಅಲ್ಗೊರಿಥಂ ಮಾಡಿ, ರಚಿಸಿ, ಟೆಸ್ಟ್ ಮಾಡೋಣ. ಆದರೆ\Nಅದಕ್ಕೂ ಮೊದಲು ನಾವು ಈ ದೊಡ್ಡ ಪ್ರಾಜೆಕ್ಟ್ ಅನ್ನು Dialogue: 0,0:00:27.28,0:00:32.59,Default,,0000,0000,0000,,ಸಣ್ಣ ಸುಲಭ ಹಂತವನ್ನಾಗಿ ವಿಭಜಿಸಬೇಕು.\Nಪೇಪರ್ ಏರ್‌ಪ್ಲೇನ್ ಮಾಡಲು, ಯಾವ ಕ್ರಮ Dialogue: 0,0:00:32.59,0:00:37.39,Default,,0000,0000,0000,,ತೆಗೆದುಕೊಳ್ಳಬೇಕು ಎಂದು ನಿರ್ಧರಿಸಬೇಕು, ಯಾವ\Nಅನುಕ್ರಮದಲ್ಲಿ ಎಂದು ನೋಡಬೇಕು. ಚಿತ್ರಗಳನ್ನು Dialogue: 0,0:00:37.39,0:00:42.88,Default,,0000,0000,0000,,ಕತ್ತರಿಸಿ ಅಲ್ಗೊರಿಥಂ ಬರೆಯುತ್ತೀರಿ. ನಂತರ, ನೀವು\N6 ಚಿತ್ರ ಆಯ್ದು ಪೇಪರ್ ಏರ್‌ಪ್ಲೇನ್ ಮಾಡಿ ಅಗತ್ಯ Dialogue: 0,0:00:42.88,0:00:47.73,Default,,0000,0000,0000,,ಹಂತವನ್ನು ತೋರಿಸುತ್ತೀರಿ. ಅವುಗಳನ್ನು ಸರಿಯಾಗಿ\Nಜೋಡಿಸುತ್ತೀರಿ. ಎಲ್ಲವನ್ನೂ ಸರಿಯಾಗಿ ಮಾಡಿದ ನಂತರ Dialogue: 0,0:00:47.73,0:00:52.14,Default,,0000,0000,0000,,ಟೆಸ್ಟ್‌ ಮಾಡಲು ಇನ್ನೊಂದು ಟೀಮ್ ಜೊತೆಗೆ\Nಅಲ್ಗೊರಿದಂ ಅನ್ನು ಹಂಚಿಕೊಂಡು Dialogue: 0,0:00:52.14,0:00:57.02,Default,,0000,0000,0000,,ಕೆಲಸ ಮಾಡುತ್ತಿದೆಯೇ ಎಂದು ನೋಡುತ್ತೀರಿ.\Nಉತ್ತಮ ವಿನ್ಯಾಸದ ಅಲ್ಗೊರಿಥಂ ಅತ್ಯಂತ ಮುಖ್ಯ Dialogue: 0,0:00:57.02,0:01:01.32,Default,,0000,0000,0000,,ಉತ್ತಮ ಪೇಪರ್ ಏರ್‌ಪ್ಲೇನ್ ಮಾಡಲು. Dialogue: 0,0:01:06.74,0:01:10.00,Default,,0000,0000,0000,,ನಾವು ಚಾಕೊಲೇಟ್ ಮಾಡುವಾಗ, ಆ ಪ್ರಕ್ರಿಯೆಗೆ Dialogue: 0,0:01:10.00,0:01:15.24,Default,,0000,0000,0000,,ಹಲವು ಹಂತಗಳಿರುತ್ತವೆ. ಪ್ರತಿ ಹಂತವೂ \Nತನ್ನದೇ ಸಣ್ಣ ಹಂತಗಳನ್ನು ಹೊಂದಿದೆ. Dialogue: 0,0:01:15.24,0:01:19.29,Default,,0000,0000,0000,,ವಿಭಿನ್ನ ರೆಸಿಪಿಗಳು ಅಥವಾ ಅಲ್ಗೊರಿಥಂಗಳಿವೆ.\Nಚಾಕೊಲೇಟ್ ರುಚಿಯನ್ನು ಇದು ಅವಲಂಬಿಸಿವೆ. Dialogue: 0,0:01:19.29,0:01:23.99,Default,,0000,0000,0000,,ಪ್ರತಿ ಹಂತವೂ ಮುಖ್ಯ. ಸಣ್ಣದೂ ಕೂಡ.\Nಒಂದು ಸ್ಟೆಪ್‌ ಇಲ್ಲದೇ ಉಳಿದವನ್ನು Dialogue: 0,0:01:23.99,0:01:30.73,Default,,0000,0000,0000,,ಪೂರ್ಣಗೊಳಿಸಲಾಗದು. ಇತರರಿಗೆ ಅರ್ಥವಾಗುವ\Nಅಲ್ಗೊರಿಥಂ ರಚಿಸುವುದು ನಿಜಕ್ಕೂ ಪ್ರಮುಖ Dialogue: 0,0:01:30.73,0:01:34.63,Default,,0000,0000,0000,,ಹೀಗಾಗಿ ಪ್ರತಿ ಹಂತವನ್ನೂ ಬರೆಯಬೇಕು.\Nಯಾರೇ ಮಾಡಿದರೂ ಫಲಿತಾಂಶ ಒಂದೇ ಆಗಿರುತ್ತದೆ.