< Return to Video

Blockchain: Trustworthy or a Scam?

  • 0:07 - 0:09
    ವಿಕೇಂದ್ರೀಕರಣ ಪ್ರಾಯೋಜಿತ ಬ್ಲಾಕ್‌ಚೈನ್‌ಗೆ
  • 0:09 - 0:13
    ವಿವಿಧ ರಿತಿಯಲ್ಲಿ ಸಮಾಜದ ಮೇಲೆ ಪರಿಣಾಮ ಬೀರುವ
    ಅವಕಾಶವಿದೆ. ಉದಾಹರಣೆಗೆ ಎಷ್ಟು ವಿದ್ಯುತ್
  • 0:13 - 0:16
    ಕಂಪನಿಗಳು ಮತ್ತು ಸರ್ಕಾರಗಳ ಬಳಿ ಇವೆ.
  • 0:17 - 0:18
    ಬ್ಲಾಕ್‌ಚೈನ್‌ಗಳು ನಿರ್ವಿಕಲ್ಪವಾದ್ದು.
  • 0:18 - 0:22
    ರಚಿಸಿದ ದಾಖಲೆಯನ್ನು ಯಾರೂ ಅಳಿಸಲಾಗದು
  • 0:22 - 0:25
    ಬ್ಲಾಕ್‌ಚೈನ್‌ನಲ್ಲಿರುವುದನ್ನು ನೀವು
    ವಿಶ್ವಾಸ ಇಡಬಹುದು ಮತ್ತು ಅದು
  • 0:25 - 0:29
    ನಿಖರವಾಗಿರುತ್ತದೆ. ಡೀಪ್‌ ಫೇಕ್‌ಗಳ
    ವಿಷಯದಲ್ಲಿ ಅದು ಅತ್ಯಂತ ಶಕ್ತಿಶಾಲಿ
  • 0:29 - 0:33
    ಭ್ರಷ್ಟಾಚಾರ ಮತ್ತು ಲಂಚ
    ಬಯಲಿಗೆಳೆಯುವದರಲ್ಲಿ.
  • 0:33 - 0:36
    ಬ್ಲಾಕ್‌ಚೈನ್‌ಗಳು ನಮಗೆ ಹಣಕಾಸು
    ಮೂಲಸೌಕರ್ಯ ನೀಡುತ್ತವೆ
  • 0:36 - 0:41
    ಇದನ್ನು ವಿಶ್ವಾದ್ಯಂತ ಅಳವಡಿಸಬಹುದು.
    ವಿಪತ್ತು ಎದುರಾದಾಗ.
  • 0:41 - 0:43
    ಜನರಿಗೆ ಹಣ ನೀಡಲು ಸ್ವಲ್ಪ
    ಸಮಯ ಬೇಕಾಗುತ್ತದೆ.
  • 0:44 - 0:48
    ಹೊಸ ತಂತ್ರಜ್ಞಾನದಲ್ಲಿ, ಇಡೀ ಪ್ರದೇಶಕ್ಕೆ
    ಹಣ ನೀಡಬಹುದು, ಬೇಗ, ರಾತ್ರೋರಾತ್ರಿ ಪ್ರದೇಶಕ್ಕೆ
  • 0:48 - 0:48
    ಹೋಗಬಹುದು.
  • 0:48 - 0:52
    ನಮ್ಮ ಅಧಿಕಾರವನ್ನು ಬಿಟ್ಟುಕೊಟ್ಟಾಗ,
    ನಮ್ಮ ವಿರುದ್ಧ ಅದನ್ನು ಬಳಸಲಾಗುತ್ತದೆ.
  • 0:52 - 0:55
    ಬ್ಲಾಕ್‌ಚೈನ್‌ ತಂತ್ರಜ್ಞಾನದಲ್ಲಿ,
    ಬಳಕೆದಾರರಿಗೆ ಅಧಿಕಾರವನ್ನು
  • 0:55 - 0:57
    ನೀಡುವುದು, ಬಳಕೆದಾರರಿಗೆ ಮರಳಿ
    ನಿಯಂತ್ರಣ ನೀಡುವುದು.
  • 0:58 - 1:02
    ಇನ್‌ಸ್ಟಾಗ್ರಾಮ್‌ಗೆ ಹೋದಾಗ,
    ಅವರು ನಿಮಗೆ ತೋರಿಸುವ
  • 1:02 - 1:05
    ಸಂಗತಿ ನಿಮಗೆ ಅಚ್ಚರಿ ಮೂಡಿಸುತ್ತದೆ
    ನೀವು ಹೇಗೆ ಹೊಸ ಕಂಟೆಂಟ್
  • 1:05 - 1:08
    ಹುಡುಕುತ್ತೀರಿ, ಪ್ಲಾಟ್‌ಫಾರಂ ಜೊತೆಗೆ
    ತೊಡಗಿಸಿಕೊಳ್ಳುವ ಬಗೆ ಬಗ್ಗೆ.
  • 1:08 - 1:10
    ಹಾಗೂ ಹಲವು ಕಾರಣಗಳಿಗೆ ಇದು
    ಕೆಲಸ ಮಾಡುತ್ತದೆ.
  • 1:10 - 1:14
    ಅಷ್ಟೇ ಅಲ್ಲ, ಸಿಸ್ಟಮ್‌ಗಳನ್ನು ರಚಿಸುವ
    ವಿಷಯದಲ್ಲಿ ವಿಕೇಂದ್ರೀಕರಣ ಮಹತ್ವದ್ದು
  • 1:14 - 1:18
    ತಮ್ಮ ಡೇಟಾ, ಗೌಪ್ಯತೆ, ಆನ್‌ಲೈನ್‌ ಪ್ಲಾಟ್‌ಫಾರಂ
    ಜೊತೆಗೆ ಹೇಗೆ ಸಂವಹನ ನಡೆಸುತ್ತೇವೆ ಎಂಬ ಬಗ್ಗೆ
  • 1:18 - 1:22
    ಬಳಕೆದಾರರಿಗೆ ಹೆಚ್ಚಿ ನಿಯಂತ್ರಣವನ್ನು
  • 1:22 - 1:24
    ಇವು ನೀಡುತ್ತವೆ.
  • 1:24 - 1:28
    ಕ್ರಿಪ್ಟೋಕರೆನ್ಸಿ ಬಗ್ಗೆ ಆಸಕ್ತಿಕರ ಸಂಗತಿ
    ಅವು ಯೂನಿವರ್ಸಲ್ ಆಗಿವೆ.
  • 1:28 - 1:31
    ಇದರಲ್ಲಿ ಬಿಟ್‌ಕಾಯಿನ್ ಸೆಂಟ್ರಲ್ ಅಥಾರಿಟಿ ಇಲ್ಲ
    ಯಾರು ಬೇಕಾದರೂ ಇದನ್ನು ಬಳಸಬಹುದು
  • 1:32 - 1:34
    ಯಾವುದೋ ಒಂದು ಸರ್ಕಾರದ ಮೇಲೆ
    ಅಥವಾ ಸೆಂಟ್ರಲ್ ಅಥಾರಿಟಿ
  • 1:34 - 1:35
    ಮೇಲೆ ವಿಶ್ವಾಸ ಇರಿಸಬೇಕಿಲ್ಲ
  • 1:36 - 1:39
    ಕೇಂದ್ರೀಕೃತ ಸಂಸ್ಥೆ ಇರುವುದೂ ಒಳ್ಳೆಯದೇ.
  • 1:39 - 1:42
    ಒಂದು, ಒಂದಷ್ಟು ರಕ್ಷಣೆಯನ್ನು ಇವು
    ನೀಡುತ್ತವೆ. ಆದರೆ, ವಿಕೇಂದ್ರೀಕೃತ
  • 1:42 - 1:44
    ಸಂಸ್ಥೆ ಇದನ್ನು ಒದಗಿಸುವುದಿಲ್ಲ.
  • 1:44 - 1:46
    ಮೋಸದಿಂದ ನಿಮ್ಮನ್ನು ರಕ್ಷಣೆ ಮಾಡುವ
  • 1:46 - 1:50
    ಸಂಸ್ಥೆ ಇಲ್ಲದಿದ್ದರೆ, ಗ್ರಾಹಕರು
  • 1:50 - 1:55
    ತೊಂದರೆಗೆ ಸಿಲುಕುತ್ತಾರೆ.
  • 1:55 - 1:59
    ಏಕೆಂದರೆ, ದೂರು ಕೊಡಲು ಯಾವ ಸಂಸ್ಥೆಯೂ ಇಲ್ಲ.
  • 1:59 - 2:02
    ನೀವು ಹಣ ಕಳೆದುಕೊಂಡರೆ ಮುಗೀತು.
  • 2:02 - 2:04
    ಹ್ಯಾಕ್‌, ಕಳ್ಳತನ
  • 2:04 - 2:08
    ಬ್ಲಾಕ್‌ಚೈನ್‌ನಲ್ಲಿ ಆದರೆ ಹೆದರಿಕೆ.
    ಯಾವತ್ತೂ ಅದೊಂದು ಸಮಸ್ಯೆಯೇ.
  • 2:08 - 2:12
    ಇದು ಜೀವನದ ಯಾವುದೇ ಸ್ವತ್ತಿನಲ್ಲೂ
    ಇರುವ ಸಮಸ್ಯೆ.
  • 2:14 - 2:17
    ಬಿಟ್‌ಕಾಯ್ನ್‌ ಒಂದು ಹೈಪ್ ಮಾಡಿದ ಮೋಸ.
  • 2:17 - 2:20
    ನಮಗೆ ತುಂಬಾ ಮೋಸ ಮತ್ತು ಸ್ಕ್ಯಾಮ್‌ಗಳು
    ಕಣ್ಣಿಗೆ ಬೀಳಲು ಶುರುವಾಗುತ್ತವೆ.
  • 2:20 - 2:23
    ಒಂದು, ಇದು ತುಂಬಾ ಸಂಕೀರ್ಣ.
  • 2:23 - 2:26
    ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಕಷ್ಟ.
  • 2:27 - 2:30
    ಸರ್ಕಾರಕ್ಕೆ ಇದರ ಮೇಲೆ ಯಾವ ನಿಯಂತ್ರಣವೂ ಇಲ್ಲ.
  • 2:30 - 2:34
    ಹೀಗಾಗಿ, ನಿಮಗೆ ಗೊಂದಲ ಮತ್ತು ದೃಷ್ಟಿಕೋನದ
    ಕೊರತೆ ಇರುತ್ತದೆ.
  • 2:35 - 2:39
    ಕ್ರಿಪ್ಟೋಕರೆನ್ಸಿ ಕಂಪನಿಗಳನ್ನು ತುಂಬಾ
    ಬುದ್ಧಿವಂತರು ನಿರ್ವಹಿಸುತ್ತಿದ್ದಾರೆ
  • 2:40 - 2:42
    ಹಣ ಮಾಡಬೇಕೆಂದಿರುವ ತುಂಬಾ
    ಜನರು ನಮ್ಮ ಸುತ್ತ ಇದ್ದಾರೆ
  • 2:42 - 2:45
    ಇದೆಲ್ಲದರ ಜೊತೆಗೆ ಮೋಸಗಾರರನ್ನೂ
    ನೀವು ಸೇರಿಸಿಕೊಳ್ಳಿ.
  • 2:45 - 2:46
    ವಿಪತ್ತಿನ ರೆಸಿಪಿ ಮಾಡಿದಂತೆ.
  • 2:46 - 2:50
    ಬ್ಲಾಕ್‌ಚೈನ್‌ ಬಗ್ಗೆ ನನ್ನ ಅತಿದೊಡ್ಡ
    ಚಿಂತೆ ಎಂದರೆ
  • 2:51 - 2:56
    ನಾವು ಬಳಕೆದಾರರನ್ನು ರಕ್ಷಿಸಬೇಕು ಮತ್ತು ಅವರ
    ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.
  • 2:56 - 3:00
    ನಮಗೆ ಸರ್ಕಾರದ ನಿಯಂತ್ರಣ ಬೇಕು ಎಂಬುದು ಸ್ಪಷ್ಟ.
  • 3:00 - 3:04
    ದೊಡ್ಡ ಕ್ರಿಪ್ಟೋ ಸಂಸ್ಥೆ ಕುಸಿದಿದ್ದನ್ನು
    ನೋಡಿದ್ದೇವೆ.
  • 3:04 - 3:06
    ಎಲ್ಲ ರೀತಿಯ ಸಮಸ್ಯೆಗಳನ್ನೂ ನೋಡಿದ್ದೇವೆ.
  • 3:06 - 3:08
    ಜನರ ಹಣ ಕಳ್ಳತನವಾಗುತ್ತದೆ.
  • 3:08 - 3:12
    ದಿನದ ಕೊನೆಯಲ್ಲಿ,
    ಇದನ್ನು ನಿಯಂತ್ರಿಸಲು ನಿಮಗೆ
  • 3:12 - 3:15
    ಒಂದು ಸರ್ಕಾರ ಬೇಕು.
  • 3:15 - 3:20
    ಜನವರಿಯಲ್ಲೇ,
    ಬಿಟ್‌ಕಾಯ್ನ್‌ 40% ಗಳಿಕೆ ಮಾಡಿದೆ.
  • 3:20 - 3:23
    ಅಸ್ಥಿರ ಕ್ರಿಪ್ಟೋಕರೆನ್ಸಿ ಮಾರ್ಕೆಟ್ ಈ ವಾರ
    ಕುಸಿತ ಕಂಡಿದೆ.
  • 3:23 - 3:28
    ಕ್ರಿಪ್ಟೋ ಬೆಲೆಯಲ್ಲಿ ತುಂಬಾ ಅಸ್ಥಿರತೆಗೆ
    ಕಾರಣವೇನೆಂದರೆ,
  • 3:28 - 3:31
    ಭವಿಷ್ಯ ಏನು ಎಂದು ನಮಗೆ ತಿಳಿದಿಲ್ಲ.
  • 3:32 - 3:34
    ಯಾವ ನಿಯಂತ್ರಣ ಎಂಬುದು
    ನಮಗೆ ಗೊತ್ತಿಲ್ಲ.
  • 3:34 - 3:35
    ಎಲ್ಲ ಬಳಕೆಯ ವಿವರವೂ ನಮಗೆ ತಿಳಿದಿಲ್ಲ.
  • 3:35 - 3:37
    ಇನ್ನೂ ಆರಂಭದ ದಿನಗಳು ಇವು.
  • 3:37 - 3:41
    ಯಾವುದೂ ನಿರಂತರವಾಗಿರುತ್ತದೆ ಎಂಬ ಖಾತರಿ ಇಲ್ಲ.
  • 3:41 - 3:43
    ಯಾವುದೂ ಕುಸಿಯುತ್ತದೆ ಎಂಬ ಖಾತರಿಯೂ ಇಲ್ಲ.
  • 3:43 - 3:48
    ಬಿಟ್‌ಕಾಯ್ನ್‌ ಯಶಸ್ವಿಯಾಗುವವರೆಗೂ,
    ಬೆಲೆ ಸ್ಥಿರವಾಗುವುದಿಲ್ಲ.
  • 3:48 - 3:50
    ಅದು ಅಸ್ಥಿರವಾಗಿಯೇ ಇರುತ್ತದೆ
  • 3:50 - 3:54
    ಆದರೆ, ನಿಧಾನವಾಗಿ ಸುಧಾರಣೆಯಾಗುತ್ತದೆ,
    ಬೆಲೆ ಸ್ಥಿರವಾಗುತ್ತದೆ
  • 3:54 - 3:58
    ಜನರು ಮೌಲ್ಯ ಎಂದಿದ್ದರಿಂದ ಇದಕ್ಕೆ
    ಮೌಲ್ಯವಿದೆ.
  • 3:58 - 3:59
    ವ್ಯಾಪಾರದ ವಿಧಾನ ಇದು ಎಂದು ಜನರು
  • 3:59 - 4:03
    ಭಾವಿಸಿದ್ದಕ್ಕಾಗಿ ಇದಕ್ಕೆ ಮೌಲ್ಯವಿದೆ.
  • 4:03 - 4:07
    ಹಣದ ರೂಪದಲ್ಲಿ ಯಾರೂ ಒಪ್ಪದಿದ್ದರೆ
  • 4:07 - 4:09
    ಆಗ ಅದಕ್ಕೆ ಮೌಲ್ಯವೇ ಇಲ್ಲ.
  • 4:09 - 4:12
    ಕರೆನ್ಸಿ ಎಂಬುದಕ್ಕೆ ಸ್ವತಂತ್ರ ಮೌಲ್ಯ ಇಲ್ಲ.
  • 4:12 - 4:13
    ಜನರ ಭಾವನೆಯ ಮೌಲ್ಯ ಅದು.
Title:
Blockchain: Trustworthy or a Scam?
Description:

more » « less
Video Language:
English
Team:
Code.org
Project:
How Blockchain works
Duration:
04:17

Kannada subtitles

Revisions Compare revisions