ವಿಕೇಂದ್ರೀಕರಣ ಪ್ರಾಯೋಜಿತ ಬ್ಲಾಕ್‌ಚೈನ್‌ಗೆ ವಿವಿಧ ರಿತಿಯಲ್ಲಿ ಸಮಾಜದ ಮೇಲೆ ಪರಿಣಾಮ ಬೀರುವ ಅವಕಾಶವಿದೆ. ಉದಾಹರಣೆಗೆ ಎಷ್ಟು ವಿದ್ಯುತ್ ಕಂಪನಿಗಳು ಮತ್ತು ಸರ್ಕಾರಗಳ ಬಳಿ ಇವೆ. ಬ್ಲಾಕ್‌ಚೈನ್‌ಗಳು ನಿರ್ವಿಕಲ್ಪವಾದ್ದು. ರಚಿಸಿದ ದಾಖಲೆಯನ್ನು ಯಾರೂ ಅಳಿಸಲಾಗದು ಬ್ಲಾಕ್‌ಚೈನ್‌ನಲ್ಲಿರುವುದನ್ನು ನೀವು ವಿಶ್ವಾಸ ಇಡಬಹುದು ಮತ್ತು ಅದು ನಿಖರವಾಗಿರುತ್ತದೆ. ಡೀಪ್‌ ಫೇಕ್‌ಗಳ ವಿಷಯದಲ್ಲಿ ಅದು ಅತ್ಯಂತ ಶಕ್ತಿಶಾಲಿ ಭ್ರಷ್ಟಾಚಾರ ಮತ್ತು ಲಂಚ ಬಯಲಿಗೆಳೆಯುವದರಲ್ಲಿ. ಬ್ಲಾಕ್‌ಚೈನ್‌ಗಳು ನಮಗೆ ಹಣಕಾಸು ಮೂಲಸೌಕರ್ಯ ನೀಡುತ್ತವೆ ಇದನ್ನು ವಿಶ್ವಾದ್ಯಂತ ಅಳವಡಿಸಬಹುದು. ವಿಪತ್ತು ಎದುರಾದಾಗ. ಜನರಿಗೆ ಹಣ ನೀಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಹೊಸ ತಂತ್ರಜ್ಞಾನದಲ್ಲಿ, ಇಡೀ ಪ್ರದೇಶಕ್ಕೆ ಹಣ ನೀಡಬಹುದು, ಬೇಗ, ರಾತ್ರೋರಾತ್ರಿ ಪ್ರದೇಶಕ್ಕೆ ಹೋಗಬಹುದು. ನಮ್ಮ ಅಧಿಕಾರವನ್ನು ಬಿಟ್ಟುಕೊಟ್ಟಾಗ, ನಮ್ಮ ವಿರುದ್ಧ ಅದನ್ನು ಬಳಸಲಾಗುತ್ತದೆ. ಬ್ಲಾಕ್‌ಚೈನ್‌ ತಂತ್ರಜ್ಞಾನದಲ್ಲಿ, ಬಳಕೆದಾರರಿಗೆ ಅಧಿಕಾರವನ್ನು ನೀಡುವುದು, ಬಳಕೆದಾರರಿಗೆ ಮರಳಿ ನಿಯಂತ್ರಣ ನೀಡುವುದು. ಇನ್‌ಸ್ಟಾಗ್ರಾಮ್‌ಗೆ ಹೋದಾಗ, ಅವರು ನಿಮಗೆ ತೋರಿಸುವ ಸಂಗತಿ ನಿಮಗೆ ಅಚ್ಚರಿ ಮೂಡಿಸುತ್ತದೆ ನೀವು ಹೇಗೆ ಹೊಸ ಕಂಟೆಂಟ್ ಹುಡುಕುತ್ತೀರಿ, ಪ್ಲಾಟ್‌ಫಾರಂ ಜೊತೆಗೆ ತೊಡಗಿಸಿಕೊಳ್ಳುವ ಬಗೆ ಬಗ್ಗೆ. ಹಾಗೂ ಹಲವು ಕಾರಣಗಳಿಗೆ ಇದು ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಸಿಸ್ಟಮ್‌ಗಳನ್ನು ರಚಿಸುವ ವಿಷಯದಲ್ಲಿ ವಿಕೇಂದ್ರೀಕರಣ ಮಹತ್ವದ್ದು ತಮ್ಮ ಡೇಟಾ, ಗೌಪ್ಯತೆ, ಆನ್‌ಲೈನ್‌ ಪ್ಲಾಟ್‌ಫಾರಂ ಜೊತೆಗೆ ಹೇಗೆ ಸಂವಹನ ನಡೆಸುತ್ತೇವೆ ಎಂಬ ಬಗ್ಗೆ ಬಳಕೆದಾರರಿಗೆ ಹೆಚ್ಚಿ ನಿಯಂತ್ರಣವನ್ನು ಇವು ನೀಡುತ್ತವೆ. ಕ್ರಿಪ್ಟೋಕರೆನ್ಸಿ ಬಗ್ಗೆ ಆಸಕ್ತಿಕರ ಸಂಗತಿ ಅವು ಯೂನಿವರ್ಸಲ್ ಆಗಿವೆ. ಇದರಲ್ಲಿ ಬಿಟ್‌ಕಾಯಿನ್ ಸೆಂಟ್ರಲ್ ಅಥಾರಿಟಿ ಇಲ್ಲ ಯಾರು ಬೇಕಾದರೂ ಇದನ್ನು ಬಳಸಬಹುದು ಯಾವುದೋ ಒಂದು ಸರ್ಕಾರದ ಮೇಲೆ ಅಥವಾ ಸೆಂಟ್ರಲ್ ಅಥಾರಿಟಿ ಮೇಲೆ ವಿಶ್ವಾಸ ಇರಿಸಬೇಕಿಲ್ಲ ಕೇಂದ್ರೀಕೃತ ಸಂಸ್ಥೆ ಇರುವುದೂ ಒಳ್ಳೆಯದೇ. ಒಂದು, ಒಂದಷ್ಟು ರಕ್ಷಣೆಯನ್ನು ಇವು ನೀಡುತ್ತವೆ. ಆದರೆ, ವಿಕೇಂದ್ರೀಕೃತ ಸಂಸ್ಥೆ ಇದನ್ನು ಒದಗಿಸುವುದಿಲ್ಲ. ಮೋಸದಿಂದ ನಿಮ್ಮನ್ನು ರಕ್ಷಣೆ ಮಾಡುವ ಸಂಸ್ಥೆ ಇಲ್ಲದಿದ್ದರೆ, ಗ್ರಾಹಕರು ತೊಂದರೆಗೆ ಸಿಲುಕುತ್ತಾರೆ. ಏಕೆಂದರೆ, ದೂರು ಕೊಡಲು ಯಾವ ಸಂಸ್ಥೆಯೂ ಇಲ್ಲ. ನೀವು ಹಣ ಕಳೆದುಕೊಂಡರೆ ಮುಗೀತು. ಹ್ಯಾಕ್‌, ಕಳ್ಳತನ ಬ್ಲಾಕ್‌ಚೈನ್‌ನಲ್ಲಿ ಆದರೆ ಹೆದರಿಕೆ. ಯಾವತ್ತೂ ಅದೊಂದು ಸಮಸ್ಯೆಯೇ. ಇದು ಜೀವನದ ಯಾವುದೇ ಸ್ವತ್ತಿನಲ್ಲೂ ಇರುವ ಸಮಸ್ಯೆ. ಬಿಟ್‌ಕಾಯ್ನ್‌ ಒಂದು ಹೈಪ್ ಮಾಡಿದ ಮೋಸ. ನಮಗೆ ತುಂಬಾ ಮೋಸ ಮತ್ತು ಸ್ಕ್ಯಾಮ್‌ಗಳು ಕಣ್ಣಿಗೆ ಬೀಳಲು ಶುರುವಾಗುತ್ತವೆ. ಒಂದು, ಇದು ತುಂಬಾ ಸಂಕೀರ್ಣ. ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಕಷ್ಟ. ಸರ್ಕಾರಕ್ಕೆ ಇದರ ಮೇಲೆ ಯಾವ ನಿಯಂತ್ರಣವೂ ಇಲ್ಲ. ಹೀಗಾಗಿ, ನಿಮಗೆ ಗೊಂದಲ ಮತ್ತು ದೃಷ್ಟಿಕೋನದ ಕೊರತೆ ಇರುತ್ತದೆ. ಕ್ರಿಪ್ಟೋಕರೆನ್ಸಿ ಕಂಪನಿಗಳನ್ನು ತುಂಬಾ ಬುದ್ಧಿವಂತರು ನಿರ್ವಹಿಸುತ್ತಿದ್ದಾರೆ ಹಣ ಮಾಡಬೇಕೆಂದಿರುವ ತುಂಬಾ ಜನರು ನಮ್ಮ ಸುತ್ತ ಇದ್ದಾರೆ ಇದೆಲ್ಲದರ ಜೊತೆಗೆ ಮೋಸಗಾರರನ್ನೂ ನೀವು ಸೇರಿಸಿಕೊಳ್ಳಿ. ವಿಪತ್ತಿನ ರೆಸಿಪಿ ಮಾಡಿದಂತೆ. ಬ್ಲಾಕ್‌ಚೈನ್‌ ಬಗ್ಗೆ ನನ್ನ ಅತಿದೊಡ್ಡ ಚಿಂತೆ ಎಂದರೆ ನಾವು ಬಳಕೆದಾರರನ್ನು ರಕ್ಷಿಸಬೇಕು ಮತ್ತು ಅವರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ನಮಗೆ ಸರ್ಕಾರದ ನಿಯಂತ್ರಣ ಬೇಕು ಎಂಬುದು ಸ್ಪಷ್ಟ. ದೊಡ್ಡ ಕ್ರಿಪ್ಟೋ ಸಂಸ್ಥೆ ಕುಸಿದಿದ್ದನ್ನು ನೋಡಿದ್ದೇವೆ. ಎಲ್ಲ ರೀತಿಯ ಸಮಸ್ಯೆಗಳನ್ನೂ ನೋಡಿದ್ದೇವೆ. ಜನರ ಹಣ ಕಳ್ಳತನವಾಗುತ್ತದೆ. ದಿನದ ಕೊನೆಯಲ್ಲಿ, ಇದನ್ನು ನಿಯಂತ್ರಿಸಲು ನಿಮಗೆ ಒಂದು ಸರ್ಕಾರ ಬೇಕು. ಜನವರಿಯಲ್ಲೇ, ಬಿಟ್‌ಕಾಯ್ನ್‌ 40% ಗಳಿಕೆ ಮಾಡಿದೆ. ಅಸ್ಥಿರ ಕ್ರಿಪ್ಟೋಕರೆನ್ಸಿ ಮಾರ್ಕೆಟ್ ಈ ವಾರ ಕುಸಿತ ಕಂಡಿದೆ. ಕ್ರಿಪ್ಟೋ ಬೆಲೆಯಲ್ಲಿ ತುಂಬಾ ಅಸ್ಥಿರತೆಗೆ ಕಾರಣವೇನೆಂದರೆ, ಭವಿಷ್ಯ ಏನು ಎಂದು ನಮಗೆ ತಿಳಿದಿಲ್ಲ. ಯಾವ ನಿಯಂತ್ರಣ ಎಂಬುದು ನಮಗೆ ಗೊತ್ತಿಲ್ಲ. ಎಲ್ಲ ಬಳಕೆಯ ವಿವರವೂ ನಮಗೆ ತಿಳಿದಿಲ್ಲ. ಇನ್ನೂ ಆರಂಭದ ದಿನಗಳು ಇವು. ಯಾವುದೂ ನಿರಂತರವಾಗಿರುತ್ತದೆ ಎಂಬ ಖಾತರಿ ಇಲ್ಲ. ಯಾವುದೂ ಕುಸಿಯುತ್ತದೆ ಎಂಬ ಖಾತರಿಯೂ ಇಲ್ಲ. ಬಿಟ್‌ಕಾಯ್ನ್‌ ಯಶಸ್ವಿಯಾಗುವವರೆಗೂ, ಬೆಲೆ ಸ್ಥಿರವಾಗುವುದಿಲ್ಲ. ಅದು ಅಸ್ಥಿರವಾಗಿಯೇ ಇರುತ್ತದೆ ಆದರೆ, ನಿಧಾನವಾಗಿ ಸುಧಾರಣೆಯಾಗುತ್ತದೆ, ಬೆಲೆ ಸ್ಥಿರವಾಗುತ್ತದೆ ಜನರು ಮೌಲ್ಯ ಎಂದಿದ್ದರಿಂದ ಇದಕ್ಕೆ ಮೌಲ್ಯವಿದೆ. ವ್ಯಾಪಾರದ ವಿಧಾನ ಇದು ಎಂದು ಜನರು ಭಾವಿಸಿದ್ದಕ್ಕಾಗಿ ಇದಕ್ಕೆ ಮೌಲ್ಯವಿದೆ. ಹಣದ ರೂಪದಲ್ಲಿ ಯಾರೂ ಒಪ್ಪದಿದ್ದರೆ ಆಗ ಅದಕ್ಕೆ ಮೌಲ್ಯವೇ ಇಲ್ಲ. ಕರೆನ್ಸಿ ಎಂಬುದಕ್ಕೆ ಸ್ವತಂತ್ರ ಮೌಲ್ಯ ಇಲ್ಲ. ಜನರ ಭಾವನೆಯ ಮೌಲ್ಯ ಅದು.