< Return to Video

Coding with Steph Curry

  • 0:04 - 0:08
    ನಾನು ಸ್ಟೀಫನ್ ಕರ್ರಿ. ಗೋಲ್ಡನ್ ಸ್ಟೇಟ್ ವಾರಿಯರ್ಸ್‌ಗೆ
    ಪಾಯಿಂಟ್ ಗಾರ್ಡ್ ಆಡುತ್ತೇನೆ.
  • 0:10 - 0:13
    ಕಂಪ್ಯೂಟರ್ ಸೈನ್ಸ್ ಕಲಿಕೆ ಅಮೂಲ್ಯ
    ಎಂಬುದರಲ್ಲಿ ಎರಡು ಮಾತಿಲ್ಲ.
  • 0:13 - 0:17
    ನಮ್ಮ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಪ್ರಮುಖ
    ಎಂದು ನಿಮಗೆ ಗೊತ್ತಿದೆಯಲ್ಲ.
  • 0:17 - 0:20
    ಭೇಟಿ ಮಾಡಿದ್ದಕ್ಕೆ ಖುಷಿಯಾಯಿತು
    ಭೇಟಿ ಮಾಡಿದ್ದಕ್ಕೆ ಖುಷಿಯಾಯಿತು
  • 0:20 - 0:22
    ಇಲ್ಲಿ ಫ್ರೂಟ್ ಸಲಾಡ್ ಪಿಯಾನೋ
    ಪ್ಲೇ ಮಾಡುತ್ತಿದ್ದೇವೆ.
  • 0:22 - 0:24
    ಫ್ರೂಟ್ ಸಲಾಡ್ ಪಿಯಾನೋ ಪ್ಲೇ ಮಾಡಿ.
  • 0:24 - 0:26
    ಯಾವುದೇ ಹಣ್ಣಿನ ಮೇಲೆ ಕ್ಲಿಕ್ ಮಾಡಿ.
  • 0:26 - 0:28
    ಹಣ್ಣು ಮುಟ್ಟಿದರೆ ಸಾಕೆ?
  • 0:30 - 0:34
    ಕಂಪ್ಯೂಟರ್ ಸೈನ್ಸ್‌ ತಿಳಿದವರಿಗೆ ಅವಕಾಶ
    ಬೇಕಾದಷ್ಟು ಸಿಗುತ್ತದೆ.
  • 0:34 - 0:36
    ಯಾಕೆಂದರೆ ಆ ಕೆಲಸಕ್ಕೆ ಸದ್ಯಕ್ಕೆ ಭಾರಿ ಬೇಡಿಕೆ ಇದೆ.
  • 0:39 - 0:42
    ನೀವು ರಚಿಸಲು ಬಯಸಿದರೆ ಅಥವಾ
    ಮಹಾತ್ವಾಕಾಂಕ್ಷೆ ಇದ್ದರೆ
  • 0:42 - 0:44
    ನೀವು ತಂತ್ರಜ್ಞಾನ ಕ್ಷೇತ್ರದಲ್ಲಿ
    ಅದನ್ನು ಸಾಧಿಸಲು ತೊಡಗುತ್ತೀರಿ.
  • 0:45 - 0:46
    ಇಲ್ಲಿದೆ!
  • 0:47 - 0:51
    ಹೊಸ ಕೌಶಲ ಕಲಿಯುವಾಗ ಬದ್ಧತೆ
    ಅತ್ಯಂತ ಮುಖ್ಯ
  • 0:51 - 0:54
    ಯಾಕೆಂದರೆ ಏನಾದರೂ ಕಷ್ಟದ ಕೆಲಸ ಮಾಡುವುದು
  • 0:54 - 0:57
    ಸುಲಭದ ಸಂಗತಿಯೇನೂ ಆಗಿರುವುದಿಲ್ಲ
  • 0:57 - 0:59
    ಅದು ಕೊನೆಗೆ ಒಂದು ಒಳ್ಳೆ ಫಲಿತಾಂಶವನ್ನ ಕೊಡುತ್ತದೆ.
  • 0:59 - 1:01
    ಓಹ್, ಇಲ್ಲೇ ಇದೆ.
  • 1:02 - 1:06
    ನಾನು ಈಗ ಹವ್ಯಾಸಿ ಕೋಡರ್.
  • 1:07 - 1:09
    ಕಂಪ್ಯೂಟರ್ ಎದುರು ನಿಂತು ನನ್ನ ಕೌಶಲ ಟೆಸ್ಟ್
    ಮಾಡುವುದು ಒಂದು ಒಳ್ಳೆಯ ಅನುಭವ.
  • 1:09 - 1:10
    ಇಲ್ಲವೇ ಇಲ್ಲ, ನಾನು
    ಒಂದು ಸಾಲು ಕೋಡ್ ಮಾಡಿದೆನೇ?
  • 1:10 - 1:12
    ಡೈನೋಸಾರ್!
  • 1:13 - 1:15
    ಥ್ಯಾಂಕ್ಯೂ, ಥ್ಯಾಂಕ್ಯೂ.
  • 1:16 - 1:21
    ಹವರ್ ಆಫ್ ಕೋಡ್ ಅಷ್ಟೇ ಅಲ್ಲ. ನಿಮ್ಮ ಶಾಲೆಗೆ
    ಕಂಪ್ಯೂಟರ್ ಸೈನ್ಸ್ ತರಲು ಪ್ರಮಾಣ ಮಾಡಿ.
Title:
Coding with Steph Curry
Description:

more » « less
Video Language:
English
Duration:
01:27

Kannada subtitles

Revisions