[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:03.68,0:00:08.24,Default,,0000,0000,0000,,ನಾನು ಸ್ಟೀಫನ್ ಕರ್ರಿ. ಗೋಲ್ಡನ್ ಸ್ಟೇಟ್ ವಾರಿಯರ್ಸ್‌ಗೆ\Nಪಾಯಿಂಟ್ ಗಾರ್ಡ್ ಆಡುತ್ತೇನೆ. Dialogue: 0,0:00:09.96,0:00:12.80,Default,,0000,0000,0000,,ಕಂಪ್ಯೂಟರ್ ಸೈನ್ಸ್ ಕಲಿಕೆ ಅಮೂಲ್ಯ\Nಎಂಬುದರಲ್ಲಿ ಎರಡು ಮಾತಿಲ್ಲ. Dialogue: 0,0:00:12.80,0:00:16.78,Default,,0000,0000,0000,,ನಮ್ಮ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಪ್ರಮುಖ\Nಎಂದು ನಿಮಗೆ ಗೊತ್ತಿದೆಯಲ್ಲ. Dialogue: 0,0:00:16.78,0:00:19.60,Default,,0000,0000,0000,,ಭೇಟಿ ಮಾಡಿದ್ದಕ್ಕೆ ಖುಷಿಯಾಯಿತು\Nಭೇಟಿ ಮಾಡಿದ್ದಕ್ಕೆ ಖುಷಿಯಾಯಿತು Dialogue: 0,0:00:19.60,0:00:22.32,Default,,0000,0000,0000,,ಇಲ್ಲಿ ಫ್ರೂಟ್ ಸಲಾಡ್ ಪಿಯಾನೋ\Nಪ್ಲೇ ಮಾಡುತ್ತಿದ್ದೇವೆ. Dialogue: 0,0:00:22.32,0:00:24.32,Default,,0000,0000,0000,,ಫ್ರೂಟ್ ಸಲಾಡ್ ಪಿಯಾನೋ ಪ್ಲೇ ಮಾಡಿ. Dialogue: 0,0:00:24.32,0:00:25.88,Default,,0000,0000,0000,,ಯಾವುದೇ ಹಣ್ಣಿನ ಮೇಲೆ ಕ್ಲಿಕ್ ಮಾಡಿ. Dialogue: 0,0:00:25.88,0:00:27.98,Default,,0000,0000,0000,,ಹಣ್ಣು ಮುಟ್ಟಿದರೆ ಸಾಕೆ? Dialogue: 0,0:00:29.98,0:00:33.56,Default,,0000,0000,0000,,ಕಂಪ್ಯೂಟರ್ ಸೈನ್ಸ್‌ ತಿಳಿದವರಿಗೆ ಅವಕಾಶ\Nಬೇಕಾದಷ್ಟು ಸಿಗುತ್ತದೆ. Dialogue: 0,0:00:33.56,0:00:36.30,Default,,0000,0000,0000,,ಯಾಕೆಂದರೆ ಆ ಕೆಲಸಕ್ಕೆ ಸದ್ಯಕ್ಕೆ ಭಾರಿ ಬೇಡಿಕೆ ಇದೆ. Dialogue: 0,0:00:38.98,0:00:41.74,Default,,0000,0000,0000,,ನೀವು ರಚಿಸಲು ಬಯಸಿದರೆ ಅಥವಾ\Nಮಹಾತ್ವಾಕಾಂಕ್ಷೆ ಇದ್ದರೆ Dialogue: 0,0:00:41.74,0:00:44.42,Default,,0000,0000,0000,,ನೀವು ತಂತ್ರಜ್ಞಾನ ಕ್ಷೇತ್ರದಲ್ಲಿ\Nಅದನ್ನು ಸಾಧಿಸಲು ತೊಡಗುತ್ತೀರಿ. Dialogue: 0,0:00:44.68,0:00:46.04,Default,,0000,0000,0000,,ಇಲ್ಲಿದೆ! Dialogue: 0,0:00:46.70,0:00:50.54,Default,,0000,0000,0000,,ಹೊಸ ಕೌಶಲ ಕಲಿಯುವಾಗ ಬದ್ಧತೆ\Nಅತ್ಯಂತ ಮುಖ್ಯ Dialogue: 0,0:00:50.58,0:00:54.40,Default,,0000,0000,0000,,ಯಾಕೆಂದರೆ ಏನಾದರೂ ಕಷ್ಟದ ಕೆಲಸ ಮಾಡುವುದು Dialogue: 0,0:00:54.40,0:00:56.86,Default,,0000,0000,0000,,ಸುಲಭದ ಸಂಗತಿಯೇನೂ ಆಗಿರುವುದಿಲ್ಲ Dialogue: 0,0:00:56.86,0:00:58.82,Default,,0000,0000,0000,,ಅದು ಕೊನೆಗೆ ಒಂದು ಒಳ್ಳೆ ಫಲಿತಾಂಶವನ್ನ ಕೊಡುತ್ತದೆ. Dialogue: 0,0:00:58.82,0:01:00.62,Default,,0000,0000,0000,,ಓಹ್, ಇಲ್ಲೇ ಇದೆ. Dialogue: 0,0:01:01.62,0:01:06.46,Default,,0000,0000,0000,,ನಾನು ಈಗ ಹವ್ಯಾಸಿ ಕೋಡರ್. Dialogue: 0,0:01:06.54,0:01:08.84,Default,,0000,0000,0000,,ಕಂಪ್ಯೂಟರ್ ಎದುರು ನಿಂತು ನನ್ನ ಕೌಶಲ ಟೆಸ್ಟ್\Nಮಾಡುವುದು ಒಂದು ಒಳ್ಳೆಯ ಅನುಭವ. Dialogue: 0,0:01:08.84,0:01:10.00,Default,,0000,0000,0000,,ಇಲ್ಲವೇ ಇಲ್ಲ, ನಾನು \Nಒಂದು ಸಾಲು ಕೋಡ್ ಮಾಡಿದೆನೇ? Dialogue: 0,0:01:10.00,0:01:12.00,Default,,0000,0000,0000,,ಡೈನೋಸಾರ್! Dialogue: 0,0:01:13.26,0:01:15.26,Default,,0000,0000,0000,,ಥ್ಯಾಂಕ್ಯೂ, ಥ್ಯಾಂಕ್ಯೂ. Dialogue: 0,0:01:16.08,0:01:20.78,Default,,0000,0000,0000,,ಹವರ್ ಆಫ್ ಕೋಡ್ ಅಷ್ಟೇ ಅಲ್ಲ. ನಿಮ್ಮ ಶಾಲೆಗೆ\Nಕಂಪ್ಯೂಟರ್ ಸೈನ್ಸ್ ತರಲು ಪ್ರಮಾಣ ಮಾಡಿ.