1 00:00:03,680 --> 00:00:08,240 ನಾನು ಸ್ಟೀಫನ್ ಕರ್ರಿ. ಗೋಲ್ಡನ್ ಸ್ಟೇಟ್ ವಾರಿಯರ್ಸ್‌ಗೆ ಪಾಯಿಂಟ್ ಗಾರ್ಡ್ ಆಡುತ್ತೇನೆ. 2 00:00:09,960 --> 00:00:12,800 ಕಂಪ್ಯೂಟರ್ ಸೈನ್ಸ್ ಕಲಿಕೆ ಅಮೂಲ್ಯ ಎಂಬುದರಲ್ಲಿ ಎರಡು ಮಾತಿಲ್ಲ. 3 00:00:12,800 --> 00:00:16,780 ನಮ್ಮ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಪ್ರಮುಖ ಎಂದು ನಿಮಗೆ ಗೊತ್ತಿದೆಯಲ್ಲ. 4 00:00:16,780 --> 00:00:19,600 ಭೇಟಿ ಮಾಡಿದ್ದಕ್ಕೆ ಖುಷಿಯಾಯಿತು ಭೇಟಿ ಮಾಡಿದ್ದಕ್ಕೆ ಖುಷಿಯಾಯಿತು 5 00:00:19,600 --> 00:00:22,320 ಇಲ್ಲಿ ಫ್ರೂಟ್ ಸಲಾಡ್ ಪಿಯಾನೋ ಪ್ಲೇ ಮಾಡುತ್ತಿದ್ದೇವೆ. 6 00:00:22,320 --> 00:00:24,320 ಫ್ರೂಟ್ ಸಲಾಡ್ ಪಿಯಾನೋ ಪ್ಲೇ ಮಾಡಿ. 7 00:00:24,320 --> 00:00:25,880 ಯಾವುದೇ ಹಣ್ಣಿನ ಮೇಲೆ ಕ್ಲಿಕ್ ಮಾಡಿ. 8 00:00:25,880 --> 00:00:27,980 ಹಣ್ಣು ಮುಟ್ಟಿದರೆ ಸಾಕೆ? 9 00:00:29,980 --> 00:00:33,560 ಕಂಪ್ಯೂಟರ್ ಸೈನ್ಸ್‌ ತಿಳಿದವರಿಗೆ ಅವಕಾಶ ಬೇಕಾದಷ್ಟು ಸಿಗುತ್ತದೆ. 10 00:00:33,560 --> 00:00:36,300 ಯಾಕೆಂದರೆ ಆ ಕೆಲಸಕ್ಕೆ ಸದ್ಯಕ್ಕೆ ಭಾರಿ ಬೇಡಿಕೆ ಇದೆ. 11 00:00:38,980 --> 00:00:41,740 ನೀವು ರಚಿಸಲು ಬಯಸಿದರೆ ಅಥವಾ ಮಹಾತ್ವಾಕಾಂಕ್ಷೆ ಇದ್ದರೆ 12 00:00:41,740 --> 00:00:44,420 ನೀವು ತಂತ್ರಜ್ಞಾನ ಕ್ಷೇತ್ರದಲ್ಲಿ ಅದನ್ನು ಸಾಧಿಸಲು ತೊಡಗುತ್ತೀರಿ. 13 00:00:44,680 --> 00:00:46,040 ಇಲ್ಲಿದೆ! 14 00:00:46,700 --> 00:00:50,540 ಹೊಸ ಕೌಶಲ ಕಲಿಯುವಾಗ ಬದ್ಧತೆ ಅತ್ಯಂತ ಮುಖ್ಯ 15 00:00:50,580 --> 00:00:54,400 ಯಾಕೆಂದರೆ ಏನಾದರೂ ಕಷ್ಟದ ಕೆಲಸ ಮಾಡುವುದು 16 00:00:54,400 --> 00:00:56,860 ಸುಲಭದ ಸಂಗತಿಯೇನೂ ಆಗಿರುವುದಿಲ್ಲ 17 00:00:56,860 --> 00:00:58,820 ಅದು ಕೊನೆಗೆ ಒಂದು ಒಳ್ಳೆ ಫಲಿತಾಂಶವನ್ನ ಕೊಡುತ್ತದೆ. 18 00:00:58,820 --> 00:01:00,620 ಓಹ್, ಇಲ್ಲೇ ಇದೆ. 19 00:01:01,620 --> 00:01:06,460 ನಾನು ಈಗ ಹವ್ಯಾಸಿ ಕೋಡರ್. 20 00:01:06,540 --> 00:01:08,840 ಕಂಪ್ಯೂಟರ್ ಎದುರು ನಿಂತು ನನ್ನ ಕೌಶಲ ಟೆಸ್ಟ್ ಮಾಡುವುದು ಒಂದು ಒಳ್ಳೆಯ ಅನುಭವ. 21 00:01:08,840 --> 00:01:10,000 ಇಲ್ಲವೇ ಇಲ್ಲ, ನಾನು ಒಂದು ಸಾಲು ಕೋಡ್ ಮಾಡಿದೆನೇ? 22 00:01:10,000 --> 00:01:12,000 ಡೈನೋಸಾರ್! 23 00:01:13,260 --> 00:01:15,260 ಥ್ಯಾಂಕ್ಯೂ, ಥ್ಯಾಂಕ್ಯೂ. 24 00:01:16,080 --> 00:01:20,780 ಹವರ್ ಆಫ್ ಕೋಡ್ ಅಷ್ಟೇ ಅಲ್ಲ. ನಿಮ್ಮ ಶಾಲೆಗೆ ಕಂಪ್ಯೂಟರ್ ಸೈನ್ಸ್ ತರಲು ಪ್ರಮಾಣ ಮಾಡಿ.