-
ಕೋಡ್ ಲೂಪ್ ಮಾಡಲು ರಿಪೀಟ್ ಬ್ಲಾಕ್ ಬಳಸಿದಾಗ
ಸಾಕಷ್ಟು ಬಾರಿ ಇದನ್ನು ರಿಪೀಟ್ ಮಾಡಲಾಗಿದೆ ಎಂದು
-
ಕಂಪ್ಯೂಟರ್ಗೆ ಹೇಗೆ ತಿಳಿಯುತ್ತದೆ? ರಿಪೀಟ್ ಬ್ಲಾಕ್
ಹೆಚ್ಚು ಸುಧಾರಿತ ಕೋಡ್ ಅನ್ನು ಅಡಗಿಸಿದೆ.
-
ಇದು ಆರಂಭದ ವ್ಯಾಲ್ಯೂ ಇಂದ ಕೊನೆಯ ವ್ಯಾಲ್ಯೂವರೆಗೆ
ಎಲ್ಲವನ್ನೂ ಒಳಗೊಂಡಿದೆ. ಇದು ಹೆಚ್ಚಳವಾಗುತ್ತಿರುತ್ತದೆ.
-
ಉದಾಹರಣೆಗೆ, ರಿಪೀಟ್ ಮೂರು ಬ್ಲಾಕ್ 1 ರಿಂದ 3
ಅನ್ನು 1 ರಿಂದ ಲೆಕ್ಕ ಗುಣಿಸುತ್ತದೆ. ಪ್ರತಿ ಬಾರಿ ಲೆಕ್ಕ ಮಾಡಿದಾಗ
-
ಲೂಪ್ ಒಳಗೆ ಕೋಡ್ ಇರುತ್ತದೆ. ಕೌಂಟರ್ ವೇರಿಯಬಲ್
ಬಳಸಿ ಎಷ್ಟು ಬಾರಿ ರನ್ ಆಗಿದೆ ಎಂದು ಲೂಪ್ ತಿಳಿಯುತ್ತದೆ
-
ಲೂಪ್ನ ಆರಂಭದಲ್ಲಿ ಈ ವ್ಯಾಲ್ಯೂ ಆರಂಭವಾಗಿರುತ್ತದೆ
-
ಲೂಪ್ ರನ್ ಆದಾಗ ಇದು ಹೆಚ್ಚಳವಾಗುತ್ತದೆ.
ಕೊನೆಯ ವ್ಯಾಲ್ಯೂಗಿಂತ ಕೌಂಟರ್ ವೇರಿಯಬಲ್
-
ಹೆಚ್ಚಾದಷ್ಟೂ, ಲೂಪ್ ರನ್ ಆಗುವುದು ನಿಲ್ಲುತ್ತದೆ.
ರಿಪೀಟ್ ಬ್ಲಾಕ್ ಬದಲಿಗೆ ನಿಜ ಲೂಪ್ ಬಳಸುವುದರ
-
ಅನುಕೂಲವೆಂದರೆ, ನೀವು ಕೌಂಟರ್ ವೇರಿಯಬಲ್ ಅನ್ನು
ನೋಡಬಹುದು ಮತ್ತು ಇದನ್ನು ನಿಮ್ಮ ಲೂಪ್ನಲ್ಲಿ
-
ಬಳಸಬಹುದು. ಉದಾಹರಣೆಗೆ, ಹೂವಿನ ಸಿರೀಸ್
ಹೊಂದಿದ್ದರೆ ಮೊದಲನೆಯದು ಒಂದು ಪರಾಗವನ್ನು
-
ಹೊಂದಿದ್ದರೆ, ಎರಡನೆಯದು ಎರಡು ಪರಾಗ ಹೊಂದಿರುತ್ತದೆ
ಮೂರನೆಯದರಲ್ಲಿ ಮೂರು ಇರುತ್ತದೆ. ಪ್ರಕಾರಿ ಕೌಂಟರ್ ಪರಾಗ
-
ಲೆಕ್ಕ ಮಾಡಲು ಫಾರ್ ಲೂಪ್ ಬಳಸಬಹುದು.
ಇದು ಮೊದಲ ಹೂವಿನಲ್ಲಿ ಒಂದು, ಎರಡರಲ್ಲಿ ಎರಡು
-
ಮೂರರಲ್ಲಿ ಮೂರು ಆಗಿರುತ್ತದೆ. ಅಲ್ಲದೇ,
ಫಾರ್ ಲೂಪ್ನಲ್ಲಿ ನೀವು
-
ಒಮ್ಮೆ ಒಂದಕ್ಕಿಂತ ಬೇರೆಯಾದ ಲೆಕ್ಕವನ್ನೂ
ಮಾಡಬಹುದು. ನೀವು 2 ಸೆ. 4 ಸೆ, ಅಥವಾ
-
ಪ್ರತಿ ಬಾರಿ ಬದಲಾಗುವ ಸಂಖ್ಯೆಯನ್ನೂ ಬಳಸಬಹುದು.