The Harvester
-
0:08 - 0:10ಇದು ಹಾರ್ವೆಸ್ಟರ್.
-
0:10 - 0:13ಆಕೆ ಫಾರ್ಮ್ ನಡೆಸುತ್ತಾಳೆ. ಕಟಾವು ಮಾಡಬೇಕಿರುವ
ಬೆಳೆ ಆಯ್ಕೆಗೆ -
0:13 - 0:16ಆಕೆಗೆ ನಿಮ್ಮ ಸಹಾಯ ಬೇಕು.
-
0:16 - 0:22ಬೆಳೆಯಿಂದ ಬೆಳೆಗೆ ಹಾರ್ವೆಸ್ಟರ್ ಹೋಗಲು
"ಮೂವ್" ಮತ್ತು "ಟರ್ನ್" ಬ್ಲಾಕ್ಗಳನ್ನು ಬಳಸಿ. -
0:22 - 0:28ಜೋಳ, ಕ್ಯಾಬೇಜ್ ಮತ್ತು ಕುಂಬಳಕಾಯಿ
ತೆಗೆಯಲು ಬ್ಲಾಕ್ಗಳ ಆಯ್ಕೆ ಬಳಸಿ. -
0:29 - 0:33ಅಲ್ಲಿ ಎಷ್ಟು ಲಭ್ಯವಿದೆ ಎಂಬುದನ್ನು ಕೆಳ
ಬಲ ಮೂಲೆ ತಿಳಿಸುತ್ತದೆ. -
0:35 - 0:36ಒಂದಕ್ಕಿಂತ ಹೆಚ್ಚು ಕಂಡರೆ
-
0:36 - 0:41ಅದೇ ಸ್ಕ್ವೇರ್ನಲ್ಲಿ ಹಲವು ಬಾರಿ
ಬೆಳೆ ಆಯ್ಕೆ ಮಾಡಬೇಕು. -
0:41 - 0:43ಸ್ಪ್ರೌಟ್ಸ್ ಇದೆಯೇ ಎಂದು ನೋಡಿ!
-
0:43 - 0:45ಅವು ಯಾವ ಬೆಳೆ ಎಂದು ನೀವು
ತಿಳಿಯುವುದಿಲ್ಲ -
0:45 - 0:47ಅಥವಾ ಎಷ್ಟಿವೆ ಎಂದು
ಗೊತ್ತಾಗದು -
0:47 - 0:49ಪ್ರೋಗ್ರಾಮ್ ರನ್ ಆಗುವವರೆಗೂ.
-
0:49 - 0:52ತೆಗೆದುಕೊಳ್ಳುವ ಮುನ್ನ ಯಾವ ರೀತಿ ಬೆಳೆ
ನಿಮ್ಮ ಕೋಡ್ ಅನ್ನು ನೀವು -
0:52 - 0:54ಚೆಕ್ ಮಾಡಬಹುದು.
-
0:56 - 0:59ಸೂರ್ಯ ಪ್ರಕಾಶಿಸುತ್ತಿದ್ದಾನೆ.
ಕಟಾವು ಮಾಡುವ ಸಮಯ ಇದು! -
0:59 - 1:01"ಕ್ಯಾಬೇಜ್" ಆರಂಭವಾಗಿದೆ.
| Krishna Bhat edited Kannada subtitles for The Harvester |