< Return to Video

Minecraft - Hour of Code: BUILD YOUR OWN

  • 0:00 - 0:06
    ಅಭಿನಂದನೆಗಳು! ಕಂಪ್ಯೂಟರ್ ಸೈನ್ಸ್‌
    ಬೇಸಿಕ್ ಬಿಲ್ಡಿಂಗ್ ಬ್ಲಾಕ್ ಕಲಿತಿದ್ದೀರಿ.
  • 0:06 - 0:12
    ನಿಮ್ಮ ರಚನೆಯನ್ನು ಮಾಡಲು ನೀವು ಈ ಬ್ಲಾಕ್
    ಬಳಸಬಹುದು. ಇನ್ನು ಯಾವುದೇ ಸೂಚನೆ, ಪಝಲ್
  • 0:12 - 0:20
    ಇಲ್ಲ. ನೀವು ಬಯಸಿದ್ದನ್ನು ನಿರ್ಮಿಸಬಹುದು.
    ನೀವೇ ಆಯ್ಕೆ ಮಾಡಿಕೊಳ್ಳಿ.
  • 0:20 - 0:29
    [ವಿದ್ಯಾರ್ಥಿಗಳ ಮಾತು] ವಾಸ್ತವದ ಸಂಗತಿ ಇದು.
    ಟಾರ್ಚ್‌ನಿಂದ ಎಲ್ ಮಾಡಿ. ಬರ್ಚ್‌ ಪ್ಲಾಂಕ್‌ನಿಂದ ನಾನು ಎ ಮಾಡಿದ್ದೇನೆ
  • 0:29 - 0:36
    ವರ್ಕ್ ಆಗಿದೆ. ಉಣ್ಣೆಯಿಂದ ನಾವು
    ಮನೆ ನಿರ್ಮಿಸಿದ್ದೇವೆ!
  • 0:36 - 0:40
    ನೀವು ಬಯಸಿದ್ದನ್ನು ಈಗ ನಿರ್ಮಿಸಬಹುದು.
    ಆನಂದಿಸಿ!
Title:
Minecraft - Hour of Code: BUILD YOUR OWN
Description:

more » « less
Video Language:
English
Team:
Code.org
Project:
CSF '21-'22
Duration:
0:43

Kannada subtitles

Revisions