1 00:00:00,299 --> 00:00:06,370 ಅಭಿನಂದನೆಗಳು! ಕಂಪ್ಯೂಟರ್ ಸೈನ್ಸ್‌ ಬೇಸಿಕ್ ಬಿಲ್ಡಿಂಗ್ ಬ್ಲಾಕ್ ಕಲಿತಿದ್ದೀರಿ. 2 00:00:06,370 --> 00:00:12,480 ನಿಮ್ಮ ರಚನೆಯನ್ನು ಮಾಡಲು ನೀವು ಈ ಬ್ಲಾಕ್ ಬಳಸಬಹುದು. ಇನ್ನು ಯಾವುದೇ ಸೂಚನೆ, ಪಝಲ್ 3 00:00:12,480 --> 00:00:19,859 ಇಲ್ಲ. ನೀವು ಬಯಸಿದ್ದನ್ನು ನಿರ್ಮಿಸಬಹುದು. ನೀವೇ ಆಯ್ಕೆ ಮಾಡಿಕೊಳ್ಳಿ. 4 00:00:19,859 --> 00:00:29,159 [ವಿದ್ಯಾರ್ಥಿಗಳ ಮಾತು] ವಾಸ್ತವದ ಸಂಗತಿ ಇದು. ಟಾರ್ಚ್‌ನಿಂದ ಎಲ್ ಮಾಡಿ. ಬರ್ಚ್‌ ಪ್ಲಾಂಕ್‌ನಿಂದ ನಾನು ಎ ಮಾಡಿದ್ದೇನೆ 5 00:00:29,159 --> 00:00:36,299 ವರ್ಕ್ ಆಗಿದೆ. ಉಣ್ಣೆಯಿಂದ ನಾವು ಮನೆ ನಿರ್ಮಿಸಿದ್ದೇವೆ! 6 00:00:36,300 --> 00:00:40,440 ನೀವು ಬಯಸಿದ್ದನ್ನು ಈಗ ನಿರ್ಮಿಸಬಹುದು. ಆನಂದಿಸಿ!