-
ಅದ್ಭುತ!
-
ನಮಗೆ ಕೋಡ್‌ಫಿಶ್ ಸಿಕ್ಕಿದೆ!
-
ಡಾಲ್ಫಿನ್‌ಗೆ ಕೋಡ್‌ಫಿಶ್ ತಿನ್ನಿಸಿದರೆ,
ಶಿಪ್‌ರೆಕ್‌ಗೆ ಡಾಲ್ಫಿನ್ ಅನ್ನು ತೋರಿಸುತ್ತದೆ
-
ಅಲ್ಲಿ ನಿಧಿ ಇರಬಹುದು?
-
ನಾವು ಸಮೀಪಿಸುತ್ತಿರಬಹುದು.
-
ಮುಂದಿನ ಪಝಲ್ ಸೆಟ್ ಟ್ರಿಕ್ಕಿ ಆಗಿರಬಹುದು.
ಹೀಗಾಗಿ ಇನ್ನೂ ಸ್ಕಿಲ್ ಕೋಡಿಂಗ್ ಸ್ಕಿಲ್ ಕಲಿಯುವುದು ಉತ್ತಮ.
-
ಇದೇನು?
-
ಗುಹೆಯೇ?
-
ಸ್ವಾಗತ, ಸಾಹಸಿಗಳೇ!
-
ನನ್ನ ಹೆಸರು ಸ್ಕ್ವಿಡ್.
-
ಕಳೆದ ಕೆಲವು ಪಝಲ್‌ಗಳಲ್ಲಿ ಅದೇ ಕಮಾಂಡ್‌ಗಳ
ಬಳಸುತ್ತಿರುವುದನ್ನು ನಾವು ನೋಡಿದ್ದೇವೆ.
-
ನಿಮಗೆ ಸುಸ್ತಾಗಿರಬೇಕು.
-
ಏನನ್ನೋ ಪದೇ ಪದೇ ಮಾಡಲು ಬೇರೆ ಏನಾದರೂ
ವಿಧಾನ ಇದ್ದರೆ ಚೆನ್ನಾಗಿತ್ತು ಅನಿಸುತ್ತದೆಯೇ
-
ಬೇಸರವಾಗದೇ ಅಥವಾ ಸುಸ್ತು ಮಾಡಿಕೊಳ್ಳದೇ
ಪಾತ್ರೆ ತೊಳೆಯುವುದು ಅಥವಾ ಹಲ್ಲುಜ್ಜುವುದು?
-
ಅದು ಚೆನ್ನಾಗಿರುತ್ತದೆ.
-
ಕೋಡಿಂಗ್ ಲೂಪ್ ಬಳಸಿ ಒಂದೇ ಕೆಲಸವನ್ನು ಮತ್ತೆ
ಮಾಡುವಲ್ಲಿ ಕಂಪ್ಯೂಟರ್ ಉತ್ತಮ.
-
ಹಲವು ಬಾರಿ ಅದೇ ಸೂಚನೆ ಮಾಡಲು ನಿಮ್ಮ ಪ್ರೋಗ್ರಾಮ್
ಬಯಸಿದರೆ, ಲೂಪ್ ಅನ್ನು ನೀವು ಬಳಸಬಹುದು!
-
ಗುರಿಯವರೆಗೆ ಕಮಾಂಡ್ ರಿಪೀಟ್ ಮಾಡಲು
ಲೂಪ್ ಸೂಚನೆಗಳನ್ನು ಒಳಗೊಂಡಿದೆ.
-
ಗೋಲ್ ಲೂಪ್‌ವರೆಗೆ ಪ್ರೋಗ್ರಾಮ್ ರಿಪೀಟ್ ಮಾಡಿದಾಗ
ಗೋಲ್ ಸಿಗುವವರೆಗೆ ಇದು ಸೂಚನೆಗಳನ್ನು ಒಳಗೇ
-
ಓದುತ್ತಿರುತ್ತದೆ.
-
ಇದನ್ನು ನೀವೇ ಪ್ರಯತ್ನಿಸಿ!
-
ಗೋಲ್ ಬ್ಲಾಕ್ ರಿಪೀಟ್ ಒಳಗೆ ರಿಪೀಟ್ ಮಾಡಬೇಕಿರುವ
ಕಮಾಂಡ್‌ಗಳನ್ನು ಇಡಿ
-
ರನ್ ಕ್ಲಿಕ್ ಮಾಡಿ, ಹೋಗುವುದನ್ನು ವೀಕ್ಷಿಸಿ!
-
ಸರಿ, ಅದಂತೂ ವಿಚಿತ್ರ!
-
ಸ್ಕ್ವಿಡ್‌ಗಳು ಕೋಡ್ ಮಾಡುತ್ತವೆ ಎಂದು
ಯಾರಿಗೆ ಗೊತ್ತು?
-
ಅವರಿಗೆ ಬೆರಳುಗಳಿರುತ್ತವೆ ಎಂದೂ ನನಗೆ
ಭಾವಿಸಲಾಗದು.
-
ನಮಗೆ ಲೂಪ್‌ಗಳ ಬಗ್ಗೆ ಈಗ ತಿಳಿದಿದೆ.
-
ಇನ್ನಷ್ಟು ನಿಧಿ ಕಂಡುಕೊಳ್ಳಲು ಅವುಗಳನ್ನು ಬಳಸಿ.
-
Amara.org ಸಮುದಾಯದಿಂದ ಸಬ್‌ಟೈಟಲ್‌ಗಳು