0:00:00.100,0:00:00.980 ಅದ್ಭುತ! 0:00:00.980,0:00:02.440 ನಮಗೆ ಕೋಡ್‌ಫಿಶ್ ಸಿಕ್ಕಿದೆ! 0:00:02.440,0:00:07.510 ಡಾಲ್ಫಿನ್‌ಗೆ ಕೋಡ್‌ಫಿಶ್ ತಿನ್ನಿಸಿದರೆ,[br]ಶಿಪ್‌ರೆಕ್‌ಗೆ ಡಾಲ್ಫಿನ್ ಅನ್ನು ತೋರಿಸುತ್ತದೆ 0:00:07.510,0:00:09.550 ಅಲ್ಲಿ ನಿಧಿ ಇರಬಹುದು? 0:00:09.550,0:00:11.610 ನಾವು ಸಮೀಪಿಸುತ್ತಿರಬಹುದು. 0:00:11.610,0:00:17.510 ಮುಂದಿನ ಪಝಲ್ ಸೆಟ್ ಟ್ರಿಕ್ಕಿ ಆಗಿರಬಹುದು.[br]ಹೀಗಾಗಿ ಇನ್ನೂ ಸ್ಕಿಲ್ ಕೋಡಿಂಗ್ ಸ್ಕಿಲ್ ಕಲಿಯುವುದು ಉತ್ತಮ. 0:00:17.510,0:00:18.510 ಇದೇನು? 0:00:18.510,0:00:19.920 ಗುಹೆಯೇ? 0:00:19.920,0:00:21.390 ಸ್ವಾಗತ, ಸಾಹಸಿಗಳೇ! 0:00:21.390,0:00:22.660 ನನ್ನ ಹೆಸರು ಸ್ಕ್ವಿಡ್‌. 0:00:22.660,0:00:28.000 ಕಳೆದ ಕೆಲವು ಪಝಲ್‌ಗಳಲ್ಲಿ ಅದೇ ಕಮಾಂಡ್‌ಗಳ[br]ಬಳಸುತ್ತಿರುವುದನ್ನು ನಾವು ನೋಡಿದ್ದೇವೆ. 0:00:28.000,0:00:29.840 ನಿಮಗೆ ಸುಸ್ತಾಗಿರಬೇಕು. 0:00:29.840,0:00:33.890 ಏನನ್ನೋ ಪದೇ ಪದೇ ಮಾಡಲು ಬೇರೆ ಏನಾದರೂ[br]ವಿಧಾನ ಇದ್ದರೆ ಚೆನ್ನಾಗಿತ್ತು ಅನಿಸುತ್ತದೆಯೇ 0:00:33.890,0:00:37.760 ಬೇಸರವಾಗದೇ ಅಥವಾ ಸುಸ್ತು ಮಾಡಿಕೊಳ್ಳದೇ[br]ಪಾತ್ರೆ ತೊಳೆಯುವುದು ಅಥವಾ ಹಲ್ಲುಜ್ಜುವುದು? 0:00:37.760,0:00:39.219 ಅದು ಚೆನ್ನಾಗಿರುತ್ತದೆ. 0:00:39.219,0:00:45.049 ಕೋಡಿಂಗ್ ಲೂಪ್ ಬಳಸಿ ಒಂದೇ ಕೆಲಸವನ್ನು ಮತ್ತೆ [br]ಮಾಡುವಲ್ಲಿ ಕಂಪ್ಯೂಟರ್ ಉತ್ತಮ. 0:00:45.049,0:00:49.159 ಹಲವು ಬಾರಿ ಅದೇ ಸೂಚನೆ ಮಾಡಲು ನಿಮ್ಮ ಪ್ರೋಗ್ರಾಮ್[br]ಬಯಸಿದರೆ, ಲೂಪ್ ಅನ್ನು ನೀವು ಬಳಸಬಹುದು! 0:00:49.159,0:00:54.409 ಗುರಿಯವರೆಗೆ ಕಮಾಂಡ್ ರಿಪೀಟ್ ಮಾಡಲು[br]ಲೂಪ್‌ ಸೂಚನೆಗಳನ್ನು ಒಳಗೊಂಡಿದೆ. 0:00:54.409,0:00:59.329 ಗೋಲ್ ಲೂಪ್‌ವರೆಗೆ ಪ್ರೋಗ್ರಾಮ್ ರಿಪೀಟ್ ಮಾಡಿದಾಗ[br]ಗೋಲ್ ಸಿಗುವವರೆಗೆ ಇದು ಸೂಚನೆಗಳನ್ನು ಒಳಗೇ 0:00:59.329,0:01:01.659 ಓದುತ್ತಿರುತ್ತದೆ. 0:01:01.660,0:01:03.280 ಇದನ್ನು ನೀವೇ ಪ್ರಯತ್ನಿಸಿ! 0:01:03.280,0:01:07.960 ಗೋಲ್ ಬ್ಲಾಕ್‌ ರಿಪೀಟ್ ಒಳಗೆ ರಿಪೀಟ್ ಮಾಡಬೇಕಿರುವ[br]ಕಮಾಂಡ್‌ಗಳನ್ನು ಇಡಿ 0:01:07.960,0:01:10.100 ರನ್ ಕ್ಲಿಕ್ ಮಾಡಿ, ಹೋಗುವುದನ್ನು ವೀಕ್ಷಿಸಿ! 0:01:12.360,0:01:14.480 ಸರಿ, ಅದಂತೂ ವಿಚಿತ್ರ! 0:01:14.480,0:01:16.150 ಸ್ಕ್ವಿಡ್‌ಗಳು ಕೋಡ್ ಮಾಡುತ್ತವೆ ಎಂದು[br]ಯಾರಿಗೆ ಗೊತ್ತು? 0:01:16.150,0:01:18.570 ಅವರಿಗೆ ಬೆರಳುಗಳಿರುತ್ತವೆ ಎಂದೂ ನನಗೆ[br]ಭಾವಿಸಲಾಗದು. 0:01:18.570,0:01:20.940 ನಮಗೆ ಲೂಪ್‌ಗಳ ಬಗ್ಗೆ ಈಗ ತಿಳಿದಿದೆ. 0:01:20.940,0:01:23.320 ಇನ್ನಷ್ಟು ನಿಧಿ ಕಂಡುಕೊಳ್ಳಲು ಅವುಗಳನ್ನು ಬಳಸಿ. 0:01:23.320,0:01:24.000 Amara.org ಸಮುದಾಯದಿಂದ ಸಬ್‌ಟೈಟಲ್‌ಗಳು