< Return to Video

Unplugged Activity: Songwriting with Parameters

  • 0:13 - 0:16
    ಇದು ಪ್ಯಾರಾಮೀಟರ್‌ ಜೊತೆಗೆ ಹಾಡು ಬರೆಯುವ ಅಧ್ಯಾಯ.
  • 0:16 - 0:18
    ಇಲ್ಲಿ ಕೆಲವು ಹಾಡುಗಳನ್ನು ನಾವು ಬರೆಯುತ್ತೇವೆ.
  • 0:18 - 0:22
    ಕೆಲವು ಬಾರಿ ನೀವು ಹಾಡುವಾಗ ಕೋರಸ್
    ಸ್ವಲ್ಪ ಬೇರೆ ರೀತಿ ಇರುತ್ತದೆ.
  • 0:22 - 0:25
    ಓಲ್ಡ್‌ ಮೆಕ್‌ಡೊನಾಲ್ಡ್ ಹ್ಯಾಡ್
    ಎ ಫಾರ್ಮ್‌ ನೆನಪಿದೆಯೇ?
  • 0:25 - 0:27
    ಪ್ರತಿ ಪ್ರಾಣಿಗೂ ಕೋರಸ್
    ಸ್ವಲ್ಪ ಬೇರೆ ಇದೆ
  • 0:27 - 0:33
    ಆನ್ ದಟ್ ಫಾರಂ ಹಿ ಹ್ಯಾಡ್ ಎ ಕೌ.. ಈಯಾಯಿಯಾಓ
  • 0:33 - 0:40
    ಕೋರಸ್‌ನಲ್ಲಿನ ಸಣ್ಣ ಬದಲಾವಣೆಯನ್ನು ನಾವು
    ಪ್ಯಾರಾಮೀಟರ್ ಬಳಸಿ ತೋರಿಸಬಹುದು.
  • 0:40 - 0:42
    ಕೆಲವು ಬಾರಿ ಫಂಕ್ಷನ್‌ಗಳಿಗೆ
    ಪ್ಯಾರಾಮೀಟರ್ ಅಗತ್ಯವಿರುತ್ತದೆ
  • 0:42 - 0:47
    ಪ್ಯಾರಾಮೀಟರ್ ಎಂಬುದು ಹೆಚ್ಚುವರಿ ಮಾಹಿತಿಯ ತುಣುಕು
    ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲು ನೀವು ಇದನ್ನು
  • 0:47 - 0:49
    ಪಾಸ್ ಮಾಡಬಹುದು.
  • 0:49 - 0:54
    ಸ್ನೇಹಿತರ ಜೊತೆಗೆ ಐಸ್‌ಕ್ರೀಮ್ ಸಂಡೇಸ್ ಮಾಡುವಾಗ
    ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ ಪ್ಯಾರಾಮೀಟರ್ ರೀತಿ
  • 0:54 - 0:57
    ಪ್ರಕ್ರಿಯೆಯನ್ನು ನೀವು ಬಳಸುತ್ತಿರುತ್ತೀರಿ.
  • 0:57 - 1:01
    ಪ್ರತಿ ಸಂಡೆಗೆ ವೆನಿಲ್ಲಾ ಐಸ್ ಕ್ರೀಮ್‌ನ ಡಿಸ್ಕ್
    ಒಂದೇ ರೀತಿ ಇರುತ್ತದೆ. ಆದರೆ, ಎರಡರಲ್ಲಿ
  • 1:01 - 1:06
    ಯಾವ ಟಾಪಿಂಗ್ಸ್ ಇಷ್ಟ ಎಂದು ಸ್ನೇಹಿತರನ್ನು ಕೇಳಿದರೆ
    ಬೇರೆ ಬೇರೆ ಕಾಂಬಿನೇಶನ್ ಸಿಗುತ್ತದೆ.
  • 1:06 - 1:11
    ಟಾಪಿಂಗ್ ಎಂಬುದು ಫಂಕ್ಷನ್ ಹೆಸರು. ಆದರೆ, ಪ್ರತಿ
    ವಿಧದ ಟಾಪಿಂಗ್‌ ಒಂದು ಪ್ಯಾರಾಮೀಟರ್.
  • 1:11 - 1:16
    ಫಂಕ್ಷನ್, ಪ್ಯಾರಾಮೀಟರ್ ಒಟ್ಟಾಗಿ ಕೆಲಸ ಮಾಡಿ
    ಉತ್ತಮ ಕಂಪ್ಯೂಟರ್ ಪ್ರೋಗ್ರಾಮ್ ಆಗುತ್ತವೆ. ಉತ್ತಮ
  • 1:16 - 1:16
    ಸಂಡೆ ಕೂಡ ಆಗುತ್ತವೆ.
Title:
Unplugged Activity: Songwriting with Parameters
Description:

more » « less
Video Language:
English
Duration:
01:18

Kannada subtitles

Revisions