Return to Video

Frozen - Hour of Code Introduction

  • 0:06 - 0:10
    ಯಾವ ತರಗತಿಯಲ್ಲಿ ಓದುತ್ತಿದ್ದೀಯಾ? ಎರಡನೇ
    ತರಗತಿ. ಹತ್ತನೇ ತರಗತಿ. ಮೊದಲನೇ ತರಗತಿ.
  • 0:10 - 0:12
    ನಾನು ಪ್ರೋಗ್ರಾಮ್ ಕಲಿತಾಗ
    ಎಂಟನೇ ತರಗತಿಯಲ್ಲಿದ್ದೆ.
  • 0:12 - 0:15
    ನಾನು ಆರನೇ ತರಗತಿಯಲ್ಲಿ ಓದುತ್ತಿರುವಾಗ
    ನನಗೆ ಮೊಟ್ಟಮೊದಲು ಬಾರಿಗೆ ಕಂಪ್ಯೂಟರ್ ಸಿಕಿತ್ತು.
  • 0:17 - 0:20
    ನನಗೆ ಖುಷಿ ತರುವ ಒಂದು ವಿಷಯವೆಂದರೆ
    ಜನರ ಸಮಸ್ಯೆಗಳನ್ನು ಸರಿಮಾಡೋದು.
  • 0:20 - 0:24
    ನೀವು ನಿಮ್ಮ ಭಾವನೆಗಳನ್ನು ತಿಳಿಸಬಹುದು. ಒಂದು
    ಐಡಿಯಿಂದ ನೀವು ವಿಷಯಗಳನ್ನು ಬೆಳೆಸಬಹುದು.
  • 0:24 - 0:27
    ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರೊಫೆಷನಲ್ಸ್
    ಮುಂದಿನ 20 ಅಥವಾ 30 ವರ್ಷಗಳಲ್ಲಿ ಮಾಡಲಿರುವ
  • 0:28 - 0:31
    ಹಲವಾರು ವಿಷಯಗಳಿಗೆ ಕಂಪ್ಯೂಟರ್
    ಸೈನ್ಸೆ ಬುನಾದಿಯಾಗಿರುತ್ತದೆ.
  • 0:31 - 0:34
    ನನಗೆ ಪ್ರೋಗ್ರಾಮಿಂಗ್ ಇಷ್ಟ ಏಕೆಂದರೆ
    ನನಗೆ ಜನರಿಗೆ ಸಹಾಯಮಾಡಕ್ಕೆ ಇಷ್ಟ.
  • 0:34 - 0:39
    ಜನರ ಜೀವನ ಸುಲಭವಾಗಿಸು ವಿಷಯಗಳನ್ನು
    ಅಭಿವೃದ್ಧಿಪಡಿಸುವ ಸದವಕಾಶ ನನಗೆ ಸಿಗುತ್ತದೆ.
  • 0:39 - 0:42
    ಸೂಪರ್ ಪವರ್ ಗೆ ತುಂಬ
    ಹತ್ತಿರುವವಾಗಿರುವ ವಿಷಯವೆಂದರೆ ಇದೆ.
  • 0:42 - 0:44
    ಆರಂಭದ ಹೆಜ್ಜೆ ತೆಗೆದುಕೊಳ್ಳುವುದೇ
    ಬಹು ಮುಖ್ಯವಾದ ಭಾಗ.
  • 0:44 - 0:47
    ನಾನು ಈಗಷ್ಟೆ ಆರಂಭಿಸಿದ್ದೀನಿ. ಮತ್ತು ನೀವು
    ನನ್ನ ಜೊತೆ ಕಲಿಬೇಕು ಅಂತ ಆಸೆ ಪಡುತ್ತೀನಿ.
  • 0:48 - 0:51
    ಹಾಯ್! ನನ್ನ ಹೆಸರು ಲಿಂಡ್ಸಿ. ನಾನು ಕಾಲೇಜಿನಲ್ಲಿ
    ತಿಯೇಟರ್ ನಲ್ಲಿ ಮೇಜರ್ ಪಡೆದಿದ್ದೀನಿ.
  • 0:51 - 0:53
    ಅಲ್ಲದೆ, ಕಂಪ್ಯೂಟರ್ ಸೈನ್ಸ್
    ನಲ್ಲೂ ಮೇಜರ್ ಪಡೆದಿದ್ದೀನಿ.
  • 0:53 - 0:56
    ಈಗ ನಾನು ಮೊಡಲ್ ಆಗಿದ್ದೀನಿ, ನಟಿಸುತ್ತೀನಿ
    ಅಲ್ಲದೆ ನಮ್ಮ ಸ್ವಂತ ಆಪ್ ಗಳನ್ನು ರಚಿಸುತ್ತೀನಿ.
  • 0:57 - 0:58
    ಈಗ ನೀವು ಕೋಡ್ ಅನ್ನು ಉಪಯೋಗಿಸಿ
  • 0:58 - 1:01
    ಆನ ಮತ್ತು ಎಲ್ಸ ಜೊತೆಗೆ ಸೇರಿ ಹಿಮಗಡ್ಡೆಯ
    ಕೈಚಳಕ ಮತ್ತು ಸೊಬಗನ್ನು ಅನ್ವೇಷಿಸೋಣ
  • 1:02 - 1:03
    ನೀವು ಹಿಮಗಡ್ಡೆಯ ಮೇಲೆ ಸ್ಕೇಟ್ ಮಾಡುವಾಗ
  • 1:03 - 1:05
    ಸ್ನೋಫ್ಲೇಕ್ಸ್ ಮತ್ತು ಪಾಟರ್ನ್
    ಗಳನ್ನು ಸೃಷ್ಟಿಸುತ್ತೀರ
  • 1:05 - 1:08
    ಮತ್ತು ವಿಂಟರ್ ವಂಡರ್ ಲ್ಯಾಂಡ್ ಅನ್ನು ಮಾಡಿ
    ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಹುದು.
  • 1:09 - 1:12
    ಮುಂದಿನ ಒಂದು ತಾಸಿನಲ್ಲಿ ನೀವು ಕೋಡ್
    ಮಾಡುವ ಮೂಲಭೂತ ವಿಷಯಗಳನ್ನು ಕಲಿಯುತ್ತೀರಿ.
  • 1:13 - 1:16
    ಸಾಂಪ್ರದಾಯಕ ಪ್ರೋಗ್ರಾಮಿಂಗ್ ಅಕ್ಷರ ರೂಪದಲ್ಲಿ
    ಇರುತ್ತದೆ ಆದ್ರೆ ನಾವು ಬ್ಲಾಕಿ ಉಪಯೋಗಿಸುತ್ತೇವೆ.
  • 1:16 - 1:20
    ಇಲ್ಲಿ ಬ್ಲಾಕ್ ಗಳನ್ನು ಎಳೆದು ಜೋಡಿಸುವ
    ಮೂಲಕ ಪ್ರೋಗ್ರಾಮ್ ಗಳನ್ನು ಬರೆಯಬಹುದು.
  • 1:21 - 1:23
    ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ
    ಮೂಲಭೂತ ವಿಷಯಗಳನ್ನು ಹೀಗೆ ಕಲಿಯುತ್ತಾರೆ.
  • 1:24 - 1:26
    ಇದರಲ್ಲೂ ನೀವು ಕೋಡ್
    ಗಳನ್ನು ಸೃಷ್ಟಿಸುತ್ತಿರುತ್ತೀರ.
  • 1:27 - 1:31
    ನೀವು ಕಲಿಯಲಿರುವ ಪರಿಕಲ್ಪನೆಯನ್ನೇ ಕಂಪ್ಯೂಟರ್
    ಪ್ರೋಗ್ರಾಮರ್ ಗಳು ಪ್ರತಿ ದಿನ ಉಪಯೋಗಿಸುತ್ತಾರೆ
  • 1:31 - 1:33
    ಮತ್ತು ಇದು ಕಂಪ್ಯೂಟರ್ ಸೈನ್ಸಿನ ಅಡಿಪಾಯವಾಗಿದೆ.
  • 1:34 - 1:38
    ಪ್ರೋಗ್ರಾಮ್ ಅನ್ನೋದು ಅದೇಶಗಳಾಗಿದ್ದು ನಿಮ್ಮ
    ಕಂಪ್ಯೂಟರ್ ಗೆ ಏನು ಮಾಡಬೇಕು ಅಂತ ತಿಳಿಸುತ್ತದೆ.
  • 1:39 - 1:41
    ನಾವೀಗ ಎಲ್ಸಾ ಗೆ ಒಂದು
    ನೇರೆ ರೇಖೆಯನ್ನು ಸುೃಷ್ಟಿಸಲು
  • 1:42 - 1:44
    ನೆರವಾಗುವ ಕೋಡ್ ಅಥವಾ ಪ್ರೋಗ್ರಾಮ್ ಅನ್ನು ಮಾಡೋಣ.
  • 1:44 - 1:47
    ನಂತರ ಇದನ್ನು ಉಪಯೋಗಿಸಿ
    ಜಠಿಲವಾದ ನಮೂನೆಗಳನ್ನು ಸೃಷ್ಟಿಸೋಣ.
  • 1:48 - 1:51
    ನಿಮ್ಮ ಪರದೆಯನ್ನು ಮೂಖ್ಯವಾದ
    ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
  • 1:51 - 1:55
    ನಿಮ್ಮ ಎಡಗಡೆಗೆ ಮುಂಜುಗಡ್ಡೆಯ ತಳ ಇದೆ.
    ಇಲ್ಲಿ ನಿಮ್ಮ ಪ್ರೋಗ್ರಾಮ್ ಅನ್ನು ರನ್ ಮಾಡುತ್ತೀರ.
  • 1:56 - 1:59
    ಅದರ ಕೆಳಗೆ ಪ್ರತಿ ಹಂತದ ಆದೇಶಗಳನ್ನು ಬರೆಯಲಾಗಿದೆ.
  • 2:00 - 2:06
    ಮಧ್ಯಭಾಗ ಟೂಲ್ ಬಾಕ್ಸ್ ವಿಭಾಗ, ಈ ಬ್ಲಾಕ್ ಗಳು
    ಎಲ್ಸಾ ಮತ್ತು ಆನ ಮಾಡುವ ಪ್ರತಿಯೊಂದು ಕ್ರಿಯೆ .
  • 2:06 - 2:11
    ಬಲಗಡೆಯಿರುವ ಖಾಲಿ ಜಾಗ ನಿಮ್ಮ ವರ್ಕ್ ಸ್ಪೇಸ್,
    ಮತ್ತೆ ಇಲ್ಲಿ ನಾವು ನಮ್ಮ ಪ್ರೋಗ್ರಾಮ್ ಮಾಡುತ್ತೇವೆ
  • 2:11 - 2:15
    ಮಂಜುಗಡ್ಡೆಯ ಮೇಲ್ಮೆೈ ಮೇಲೆ ಓಡಾಡಲು ನೀವು "ಮೂವ್
    ಫಾರ್ವರ್ಡ್" ಬ್ಲಾಕ್ ಅನ್ನು ಉಪಯೋಗಿಸುತ್ತೀರಿ.
  • 2:15 - 2:20
    ಇಲ್ಲಿ "ಮೂವ್ ಫಾರ್ವರ್ಡ್ ಬ್ಲಾಕ್" "ಮೂವ್
    ಫಾರ್ವರ್ಡ್ ಬೈ 100ಪಿಕ್ಸಲ್ಸ್" ಅಂತ ತೋರಿಸುತ್ತದೆ.
  • 2:21 - 2:23
    ನಾವು "ರನ್" ಅನ್ನು ಕ್ಲಿಕ್ಕಿಸಿದರೆ ಏನಾಗುತ್ತದೆ?
  • 2:24 - 2:29
    ಏಲ್ಸಾ ಪರದೆಯ ಮೇಲೆ ಕೆಲವು ಹೆಜ್ಜೆ ಮುಂದಕ್ಕೆ
    ನಡೆಯುತ್ತಾಳೆ, 100 ಪಿಕ್ಸಲ್ ಅಂತೂ ಖಂಡಿತ.
  • 2:29 - 2:33
    ಪಿಕ್ಸಲ್ಸ್ ಅನ್ನು ಮೂಲತಃ ನಿಮ್ಮ
    ಕಂಪ್ಯೂಟರ್ ನಲ್ಲಿರುವ ಚಿಕ್ಕದಾದ ಚದುರಗಳು.
  • 2:34 - 2:38
    ಇದರಲ್ಲಿರುವ ಮತ್ತೊಂದು ಬ್ಲಾಕ್
    "ಟರ್ನ್ ರೈಟ್ ಬೈ 90ಡಿಗ್ರಿ" ಅಂತ ಹೇಳುತ್ತೆ.
  • 2:38 - 2:40
    ನಾವು ಈ "ಟರ್ನ್ ರೈಟ್" ಅನ್ನೋ
    ಬ್ಲಾಕ್ ಅನ್ನು ಉಪಯೋಗಿಸಿದರೆ
  • 2:40 - 2:43
    ಎಲ್ಸಾ ಸ್ವಲ್ಪ ಮಟ್ಟಿಗೆ ತಿರುಗುತ್ತಾಳೆ
  • 2:43 - 2:46
    ಎಲ್ಸಾ ಎಷ್ಟು ತಿರಗಬೇಕು ಅಂತ ನಿಮಗೆ ಅನಿಸುತ್ತದೋ
    ಅದಕ್ಕೆ ತಕ್ಕಂತೆ ನೀವು ಹೊಂದಿಸಿಕೊಳ್ಳಬಹುದು.
  • 2:46 - 2:50
    ಕೋನವನ್ನು ಎಲ್ಸ ಎದುರುಗಡೆಯಿಂದ ಅಳತೆಮಾಡಲಾಗುವುದು.
  • 2:50 - 2:52
    ಹಾಗಾದರೆ, ಇದು ತೊಂಬತ್ತು ಡಿಗ್ರಿ ತಿರುಗುವಿಕೆ.
  • 2:52 - 2:54
    ಇದು ನೂರ ಇಪ್ಪತ್ತು ಡಿಗ್ರಿ ತಿರುಗುವಿಕೆ.
  • 2:55 - 2:58
    ಮತ್ತು ನೆನಪಿಡಿ, ನೀವು ಪಿಕ್ಸಲ್ಸ್ ಮತ್ತು
    ಡಿಗ್ರಿಯನ್ನು ಬದಲಾಯಿಸಬಹುದು. ಅದಕ್ಕಾಗಿ
  • 2:58 - 2:59
    ಅದರ ಪಕ್ಕದಲ್ಲಿರುವ
    ಆರೋ ವನ್ನು ಕ್ಲಿಕ್ಕಿಸಿ.
Title:
Frozen - Hour of Code Introduction
Description:

more » « less
Video Language:
English
Team:
Code.org
Project:
Hour of Code
Duration:
03:01

Kannada subtitles

Revisions