0:00:06.346,0:00:10.163 ಯಾವ ತರಗತಿಯಲ್ಲಿ ಓದುತ್ತಿದ್ದೀಯಾ? ಎರಡನೇ[br]ತರಗತಿ. ಹತ್ತನೇ ತರಗತಿ. ಮೊದಲನೇ ತರಗತಿ. 0:00:10.251,0:00:12.227 ನಾನು ಪ್ರೋಗ್ರಾಮ್ ಕಲಿತಾಗ[br]ಎಂಟನೇ ತರಗತಿಯಲ್ಲಿದ್ದೆ. 0:00:12.259,0:00:14.846 ನಾನು ಆರನೇ ತರಗತಿಯಲ್ಲಿ ಓದುತ್ತಿರುವಾಗ[br]ನನಗೆ ಮೊಟ್ಟಮೊದಲು ಬಾರಿಗೆ ಕಂಪ್ಯೂಟರ್ ಸಿಕಿತ್ತು. 0:00:16.757,0:00:19.812 ನನಗೆ ಖುಷಿ ತರುವ ಒಂದು ವಿಷಯವೆಂದರೆ[br]ಜನರ ಸಮಸ್ಯೆಗಳನ್ನು ಸರಿಮಾಡೋದು. 0:00:20.153,0:00:23.733 ನೀವು ನಿಮ್ಮ ಭಾವನೆಗಳನ್ನು ತಿಳಿಸಬಹುದು. ಒಂದು[br]ಐಡಿಯಿಂದ ನೀವು ವಿಷಯಗಳನ್ನು ಬೆಳೆಸಬಹುದು. 0:00:24.191,0:00:27.469 ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರೊಫೆಷನಲ್ಸ್[br]ಮುಂದಿನ 20 ಅಥವಾ 30 ವರ್ಷಗಳಲ್ಲಿ ಮಾಡಲಿರುವ 0:00:27.540,0:00:31.056 ಹಲವಾರು ವಿಷಯಗಳಿಗೆ ಕಂಪ್ಯೂಟರ್[br]ಸೈನ್ಸೆ ಬುನಾದಿಯಾಗಿರುತ್ತದೆ. 0:00:31.204,0:00:34.054 ನನಗೆ ಪ್ರೋಗ್ರಾಮಿಂಗ್ ಇಷ್ಟ ಏಕೆಂದರೆ[br]ನನಗೆ ಜನರಿಗೆ ಸಹಾಯಮಾಡಕ್ಕೆ ಇಷ್ಟ. 0:00:34.149,0:00:39.101 ಜನರ ಜೀವನ ಸುಲಭವಾಗಿಸು ವಿಷಯಗಳನ್ನು[br]ಅಭಿವೃದ್ಧಿಪಡಿಸುವ ಸದವಕಾಶ ನನಗೆ ಸಿಗುತ್ತದೆ. 0:00:39.176,0:00:41.659 ಸೂಪರ್ ಪವರ್ ಗೆ ತುಂಬ[br]ಹತ್ತಿರುವವಾಗಿರುವ ವಿಷಯವೆಂದರೆ ಇದೆ. 0:00:41.747,0:00:43.818 ಆರಂಭದ ಹೆಜ್ಜೆ ತೆಗೆದುಕೊಳ್ಳುವುದೇ[br]ಬಹು ಮುಖ್ಯವಾದ ಭಾಗ. 0:00:44.111,0:00:47.325 ನಾನು ಈಗಷ್ಟೆ ಆರಂಭಿಸಿದ್ದೀನಿ. ಮತ್ತು ನೀವು[br]ನನ್ನ ಜೊತೆ ಕಲಿಬೇಕು ಅಂತ ಆಸೆ ಪಡುತ್ತೀನಿ. 0:00:47.976,0:00:50.928 ಹಾಯ್! ನನ್ನ ಹೆಸರು ಲಿಂಡ್ಸಿ. ನಾನು ಕಾಲೇಜಿನಲ್ಲಿ[br]ತಿಯೇಟರ್ ನಲ್ಲಿ ಮೇಜರ್ ಪಡೆದಿದ್ದೀನಿ. 0:00:50.957,0:00:52.885 ಅಲ್ಲದೆ, ಕಂಪ್ಯೂಟರ್ ಸೈನ್ಸ್[br]ನಲ್ಲೂ ಮೇಜರ್ ಪಡೆದಿದ್ದೀನಿ. 0:00:53.068,0:00:56.274 ಈಗ ನಾನು ಮೊಡಲ್ ಆಗಿದ್ದೀನಿ, ನಟಿಸುತ್ತೀನಿ[br]ಅಲ್ಲದೆ ನಮ್ಮ ಸ್ವಂತ ಆಪ್ ಗಳನ್ನು ರಚಿಸುತ್ತೀನಿ. 0:00:56.627,0:00:57.714 ಈಗ ನೀವು ಕೋಡ್ ಅನ್ನು ಉಪಯೋಗಿಸಿ 0:00:57.739,0:01:01.428 ಆನ ಮತ್ತು ಎಲ್ಸ ಜೊತೆಗೆ ಸೇರಿ ಹಿಮಗಡ್ಡೆಯ[br]ಕೈಚಳಕ ಮತ್ತು ಸೊಬಗನ್ನು ಅನ್ವೇಷಿಸೋಣ 0:01:02.060,0:01:03.290 ನೀವು ಹಿಮಗಡ್ಡೆಯ ಮೇಲೆ ಸ್ಕೇಟ್ ಮಾಡುವಾಗ 0:01:03.314,0:01:05.425 ಸ್ನೋಫ್ಲೇಕ್ಸ್ ಮತ್ತು ಪಾಟರ್ನ್[br]ಗಳನ್ನು ಸೃಷ್ಟಿಸುತ್ತೀರ 0:01:05.457,0:01:07.830 ಮತ್ತು ವಿಂಟರ್ ವಂಡರ್ ಲ್ಯಾಂಡ್ ಅನ್ನು ಮಾಡಿ[br]ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಹುದು. 0:01:08.532,0:01:11.817 ಮುಂದಿನ ಒಂದು ತಾಸಿನಲ್ಲಿ ನೀವು ಕೋಡ್[br]ಮಾಡುವ ಮೂಲಭೂತ ವಿಷಯಗಳನ್ನು ಕಲಿಯುತ್ತೀರಿ. 0:01:12.524,0:01:16.447 ಸಾಂಪ್ರದಾಯಕ ಪ್ರೋಗ್ರಾಮಿಂಗ್ ಅಕ್ಷರ ರೂಪದಲ್ಲಿ[br]ಇರುತ್ತದೆ ಆದ್ರೆ ನಾವು ಬ್ಲಾಕಿ ಉಪಯೋಗಿಸುತ್ತೇವೆ. 0:01:16.495,0:01:20.360 ಇಲ್ಲಿ ಬ್ಲಾಕ್ ಗಳನ್ನು ಎಳೆದು ಜೋಡಿಸುವ[br]ಮೂಲಕ ಪ್ರೋಗ್ರಾಮ್ ಗಳನ್ನು ಬರೆಯಬಹುದು. 0:01:20.503,0:01:23.400 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ[br]ಮೂಲಭೂತ ವಿಷಯಗಳನ್ನು ಹೀಗೆ ಕಲಿಯುತ್ತಾರೆ. 0:01:23.778,0:01:26.040 ಇದರಲ್ಲೂ ನೀವು ಕೋಡ್[br]ಗಳನ್ನು ಸೃಷ್ಟಿಸುತ್ತಿರುತ್ತೀರ. 0:01:26.683,0:01:30.722 ನೀವು ಕಲಿಯಲಿರುವ ಪರಿಕಲ್ಪನೆಯನ್ನೇ ಕಂಪ್ಯೂಟರ್[br]ಪ್ರೋಗ್ರಾಮರ್ ಗಳು ಪ್ರತಿ ದಿನ ಉಪಯೋಗಿಸುತ್ತಾರೆ 0:01:31.064,0:01:33.397 ಮತ್ತು ಇದು ಕಂಪ್ಯೂಟರ್ ಸೈನ್ಸಿನ ಅಡಿಪಾಯವಾಗಿದೆ. 0:01:34.179,0:01:38.076 ಪ್ರೋಗ್ರಾಮ್ ಅನ್ನೋದು ಅದೇಶಗಳಾಗಿದ್ದು ನಿಮ್ಮ[br]ಕಂಪ್ಯೂಟರ್ ಗೆ ಏನು ಮಾಡಬೇಕು ಅಂತ ತಿಳಿಸುತ್ತದೆ. 0:01:38.862,0:01:41.473 ನಾವೀಗ ಎಲ್ಸಾ ಗೆ ಒಂದು[br]ನೇರೆ ರೇಖೆಯನ್ನು ಸುೃಷ್ಟಿಸಲು 0:01:41.576,0:01:43.616 ನೆರವಾಗುವ ಕೋಡ್ ಅಥವಾ ಪ್ರೋಗ್ರಾಮ್ ಅನ್ನು ಮಾಡೋಣ. 0:01:44.232,0:01:47.129 ನಂತರ ಇದನ್ನು ಉಪಯೋಗಿಸಿ[br]ಜಠಿಲವಾದ ನಮೂನೆಗಳನ್ನು ಸೃಷ್ಟಿಸೋಣ. 0:01:48.386,0:01:50.934 ನಿಮ್ಮ ಪರದೆಯನ್ನು ಮೂಖ್ಯವಾದ[br]ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. 0:01:51.283,0:01:54.759 ನಿಮ್ಮ ಎಡಗಡೆಗೆ ಮುಂಜುಗಡ್ಡೆಯ ತಳ ಇದೆ.[br]ಇಲ್ಲಿ ನಿಮ್ಮ ಪ್ರೋಗ್ರಾಮ್ ಅನ್ನು ರನ್ ಮಾಡುತ್ತೀರ. 0:01:55.923,0:01:59.200 ಅದರ ಕೆಳಗೆ ಪ್ರತಿ ಹಂತದ ಆದೇಶಗಳನ್ನು ಬರೆಯಲಾಗಿದೆ. 0:01:59.843,0:02:05.549 ಮಧ್ಯಭಾಗ ಟೂಲ್ ಬಾಕ್ಸ್ ವಿಭಾಗ, ಈ ಬ್ಲಾಕ್ ಗಳು[br]ಎಲ್ಸಾ ಮತ್ತು ಆನ ಮಾಡುವ ಪ್ರತಿಯೊಂದು ಕ್ರಿಯೆ . 0:02:06.352,0:02:10.756 ಬಲಗಡೆಯಿರುವ ಖಾಲಿ ಜಾಗ ನಿಮ್ಮ ವರ್ಕ್ ಸ್ಪೇಸ್,[br]ಮತ್ತೆ ಇಲ್ಲಿ ನಾವು ನಮ್ಮ ಪ್ರೋಗ್ರಾಮ್ ಮಾಡುತ್ತೇವೆ 0:02:11.407,0:02:14.709 ಮಂಜುಗಡ್ಡೆಯ ಮೇಲ್ಮೆೈ ಮೇಲೆ ಓಡಾಡಲು ನೀವು "ಮೂವ್[br]ಫಾರ್ವರ್ಡ್" ಬ್ಲಾಕ್ ಅನ್ನು ಉಪಯೋಗಿಸುತ್ತೀರಿ. 0:02:15.472,0:02:20.179 ಇಲ್ಲಿ "ಮೂವ್ ಫಾರ್ವರ್ಡ್ ಬ್ಲಾಕ್" "ಮೂವ್[br]ಫಾರ್ವರ್ಡ್ ಬೈ 100ಪಿಕ್ಸಲ್ಸ್" ಅಂತ ತೋರಿಸುತ್ತದೆ. 0:02:20.568,0:02:23.298 ನಾವು "ರನ್" ಅನ್ನು ಕ್ಲಿಕ್ಕಿಸಿದರೆ ಏನಾಗುತ್ತದೆ? 0:02:24.177,0:02:28.590 ಏಲ್ಸಾ ಪರದೆಯ ಮೇಲೆ ಕೆಲವು ಹೆಜ್ಜೆ ಮುಂದಕ್ಕೆ[br]ನಡೆಯುತ್ತಾಳೆ, 100 ಪಿಕ್ಸಲ್ ಅಂತೂ ಖಂಡಿತ. 0:02:29.296,0:02:33.058 ಪಿಕ್ಸಲ್ಸ್ ಅನ್ನು ಮೂಲತಃ ನಿಮ್ಮ[br]ಕಂಪ್ಯೂಟರ್ ನಲ್ಲಿರುವ ಚಿಕ್ಕದಾದ ಚದುರಗಳು. 0:02:33.696,0:02:37.878 ಇದರಲ್ಲಿರುವ ಮತ್ತೊಂದು ಬ್ಲಾಕ್[br]"ಟರ್ನ್ ರೈಟ್ ಬೈ 90ಡಿಗ್ರಿ" ಅಂತ ಹೇಳುತ್ತೆ. 0:02:38.474,0:02:40.466 ನಾವು ಈ "ಟರ್ನ್ ರೈಟ್" ಅನ್ನೋ[br]ಬ್ಲಾಕ್ ಅನ್ನು ಉಪಯೋಗಿಸಿದರೆ 0:02:40.498,0:02:42.958 ಎಲ್ಸಾ ಸ್ವಲ್ಪ ಮಟ್ಟಿಗೆ ತಿರುಗುತ್ತಾಳೆ 0:02:43.337,0:02:45.973 ಎಲ್ಸಾ ಎಷ್ಟು ತಿರಗಬೇಕು ಅಂತ ನಿಮಗೆ ಅನಿಸುತ್ತದೋ[br]ಅದಕ್ಕೆ ತಕ್ಕಂತೆ ನೀವು ಹೊಂದಿಸಿಕೊಳ್ಳಬಹುದು. 0:02:46.442,0:02:49.744 ಕೋನವನ್ನು ಎಲ್ಸ ಎದುರುಗಡೆಯಿಂದ ಅಳತೆಮಾಡಲಾಗುವುದು. 0:02:49.943,0:02:51.562 ಹಾಗಾದರೆ, ಇದು ತೊಂಬತ್ತು ಡಿಗ್ರಿ ತಿರುಗುವಿಕೆ. 0:02:52.143,0:02:54.278 ಇದು ನೂರ ಇಪ್ಪತ್ತು ಡಿಗ್ರಿ ತಿರುಗುವಿಕೆ. 0:02:54.857,0:02:57.801 ಮತ್ತು ನೆನಪಿಡಿ, ನೀವು ಪಿಕ್ಸಲ್ಸ್ ಮತ್ತು[br]ಡಿಗ್ರಿಯನ್ನು ಬದಲಾಯಿಸಬಹುದು. ಅದಕ್ಕಾಗಿ 0:02:57.841,0:02:59.389 ಅದರ ಪಕ್ಕದಲ್ಲಿರುವ[br]ಆರೋ ವನ್ನು ಕ್ಲಿಕ್ಕಿಸಿ.