-
ಅನ್ಪ್ಲಗ್ಡ್ ಚಟುವಟಿಕೆ |
ರಿಲೇ ಪ್ರೋಗ್ರಾಮಿಂಗ್
-
ಹಾಯ್, ನಾನು ಆನ್ನಾ! ಇಂದು ನಾವು ರಿಲೇ
ಪ್ರೋಗ್ರಾಮಿಂಗ್ ಮಾಡುತ್ತಿದ್ದೇವೆ.
-
ಒತ್ತಡದಲ್ಲಿ ಮಾಡುವ ಪ್ರೋಗ್ರಾಮಿಂಗ್ ಇದು
ನೀವು ತುಂಬಾ ಬೇಗ ಅಥವಾ ತಂಡದಲ್ಲಿ
-
ಮಾಡುವ ತಪ್ಪುಗಳನ್ನು ಕಂಡುಹಿಡಿಯವುದು.
ಕೋಡಿಂಗ್ ಸಿಮ್ಯುಲೇಟ್ ಮಾಡಲು ನಾವು ಗ್ರಾಫ್
-
ಪೇಪರ್ ಪ್ರೋಗ್ರಾಮಿಂಗ್ ಬಳಸುತ್ತೇವೆ ಮತ್ತು ಡೆಡ್ಲೈನ್
ಸಿಮ್ಯುಲೇಟ್ ಮಾಡಲು ರಿಲೇ ರೇಸ್ಗಳನ್ನು ಬಳಸಿ.
-
ರಿಲೇಯಲ್ಲಿ, ತಂಡಗಳು ಗ್ರಾಫ್ ಪೇಪರ್ ಪ್ರೋಗ್ರಾಮ್ ಮುಗಿಸಲು
ರೇಸ್ ಮಾಡುತ್ತಿರುತ್ತವೆ. ನಿಮ್ಮ ಟೀಮ್ಮೇಟ್ ಮಾಡಿದ್ದನ್ನು ನೀವು ಪರಿಶೀಲಿಸಬೇಕು
-
ಅಥವಾ ಡಿಬಗ್ ಮಾಡಬೇಕು, ತಪ್ಪಿದ್ದರೆ ಸರಿಮಾಡಬೇಕು, ನಿಮ್ಮ ಬಾಣದ ಗುರುತು
ಸೇರಿಸಬೇಕು ಮತ್ತು ಹಿಂದಕ್ಕೆ ರನ್ ಮಾಡಬೇಕು ಮತ್ತು ನಿಮ್ಮ ಟೀಮ್ ಮೇಟ್ ಟ್ಯಾಗ್ ಮಾಡಬೇಕು
-
ತಮ್ಮ ಅಲ್ಗೊರಿದಂ ಅಥವಾ ಕೋಡ್ನಲ್ಲಿ ಸಮಸ್ಯೆಗಳನ್ನು ಹುಡುಕಲು
ಮತ್ತು ಸರಿಪಡಿಸಲು ಪ್ರೋಗ್ರಾಮರ್ಗಳು ಡಿಬಗ್ಗಿಂಗ್ ಬಳಸುತ್ತಾರೆ.
-
ಸಮಸ್ಯೆ ಡಿಬಗ್ ಮಾಡಲು ತುಂಬಾ ವಿಧಾನಗಳಿವೆ.
ತಪ್ಪು ಸಿಗುವವರೆಗೆ ಹಂತ ಹಂತವಾಗಿ ಸಾಗುವುದು
-
ಸುಲಭ ವಿಧಾನ. ನಂತರ ಸರಿಪಡಿಸುವುದು.
ಇಲ್ಲಿ ನಾನು ಒಂದು ಬ್ಯಾಕ್ ಹ್ಯಾಂಡ್ಸ್ಪ್ರಿಂಗ್
-
ಮಾಡಲು ಪ್ರಯತ್ನಿಸಿ ಸೋಲುತ್ತಿದ್ದೇನೆ. ಪ್ರತಿ
ಭಾಗವನ್ನೂ ನೋಡಿದೆ. ನನ್ನ ತಪ್ಪು ಎಲ್ಲಿದೆ
-
ಎಂದು ಕಂಡುಕೊಂಡೆ. ಬೀಮ್ ಮೇಲೆ ಸರಿಯಾಗಿ ನಾನು
ನನ್ನ ಕೈ ಇಟ್ಟಿರಲಿಲ್ಲ ಎಂದು ಕೋಚ್ ತೋರಿಸಿದರು.
-
ಹೊಸ ಕೈ ಭಂಗಿಯಿಂದ ಬೀಮ್ ಮೇಲೆ ಇನ್ನೊಂದು ಬ್ಯಾಕ್
ಹ್ಯಾಂಡ್ಸ್ಪ್ರಿಂಗ್ ಪ್ರಯತ್ನಿಸಿದೆ. ನನ್ನಿಂದ ಅದು ಸಾಧ್ಯವಾಯಿತು
-
ನಾನು ಬ್ಯಾಕ್ ಹ್ಯಾಂಡ್ಸ್ಪ್ರಿಂಗ್ ಡಿಬಗ್ ಮಾಡಿದೆ.
ನನಗೆ ತುಂಬಾ ಖುಷಿಯಾಯಿತು!
-
ಡಿಬಗ್ ಎಂದರೆ ಸಮಸ್ಯೆ ಹುಡುಕಿ ಸರಿಪಡಿಸುವುದು.
-
ಚೆನ್ನಾಗಿದೆ ಆನ್ನಾ! ಒಳ್ಳೆಯ ಕೆಲಸ!