0:00:00.380,0:00:04.480 ಅನ್‌ಪ್ಲಗ್ಡ್ ಚಟುವಟಿಕೆ |[br]ರಿಲೇ ಪ್ರೋಗ್ರಾಮಿಂಗ್ 0:00:07.540,0:00:12.100 ಹಾಯ್‌, ನಾನು ಆನ್ನಾ! ಇಂದು ನಾವು ರಿಲೇ[br]ಪ್ರೋಗ್ರಾಮಿಂಗ್ ಮಾಡುತ್ತಿದ್ದೇವೆ. 0:00:12.110,0:00:16.470 ಒತ್ತಡದಲ್ಲಿ ಮಾಡುವ ಪ್ರೋಗ್ರಾಮಿಂಗ್ ಇದು[br]ನೀವು ತುಂಬಾ ಬೇಗ ಅಥವಾ ತಂಡದಲ್ಲಿ 0:00:16.470,0:00:22.430 ಮಾಡುವ ತಪ್ಪುಗಳನ್ನು ಕಂಡುಹಿಡಿಯವುದು.[br]ಕೋಡಿಂಗ್‌ ಸಿಮ್ಯುಲೇಟ್ ಮಾಡಲು ನಾವು ಗ್ರಾಫ್‌ 0:00:22.430,0:00:29.430 ಪೇಪರ್ ಪ್ರೋಗ್ರಾಮಿಂಗ್ ಬಳಸುತ್ತೇವೆ ಮತ್ತು ಡೆಡ್‌ಲೈನ್[br]ಸಿಮ್ಯುಲೇಟ್ ಮಾಡಲು ರಿಲೇ ರೇಸ್‌ಗಳನ್ನು ಬಳಸಿ. 0:00:32.250,0:00:37.660 ರಿಲೇಯಲ್ಲಿ, ತಂಡಗಳು ಗ್ರಾಫ್‌ ಪೇಪರ್ ಪ್ರೋಗ್ರಾಮ್ ಮುಗಿಸಲು[br]ರೇಸ್ ಮಾಡುತ್ತಿರುತ್ತವೆ. ನಿಮ್ಮ ಟೀಮ್‌ಮೇಟ್ ಮಾಡಿದ್ದನ್ನು ನೀವು ಪರಿಶೀಲಿಸಬೇಕು 0:00:37.660,0:00:44.660 ಅಥವಾ ಡಿಬಗ್ ಮಾಡಬೇಕು, ತಪ್ಪಿದ್ದರೆ ಸರಿಮಾಡಬೇಕು, ನಿಮ್ಮ ಬಾಣದ ಗುರುತು[br]ಸೇರಿಸಬೇಕು ಮತ್ತು ಹಿಂದಕ್ಕೆ ರನ್ ಮಾಡಬೇಕು ಮತ್ತು ನಿಮ್ಮ ಟೀಮ್‌ ಮೇಟ್ ಟ್ಯಾಗ್ ಮಾಡಬೇಕು 0:00:45.079,0:00:52.079 ತಮ್ಮ ಅಲ್ಗೊರಿದಂ ಅಥವಾ ಕೋಡ್‌ನಲ್ಲಿ ಸಮಸ್ಯೆಗಳನ್ನು ಹುಡುಕಲು[br]ಮತ್ತು ಸರಿಪಡಿಸಲು ಪ್ರೋಗ್ರಾಮರ್‌ಗಳು ಡಿಬಗ್ಗಿಂಗ್ ಬಳಸುತ್ತಾರೆ. 0:00:56.710,0:01:01.829 ಸಮಸ್ಯೆ ಡಿಬಗ್ ಮಾಡಲು ತುಂಬಾ ವಿಧಾನಗಳಿವೆ.[br]ತಪ್ಪು ಸಿಗುವವರೆಗೆ ಹಂತ ಹಂತವಾಗಿ ಸಾಗುವುದು 0:01:01.829,0:01:08.149 ಸುಲಭ ವಿಧಾನ. ನಂತರ ಸರಿಪಡಿಸುವುದು.[br]ಇಲ್ಲಿ ನಾನು ಒಂದು ಬ್ಯಾಕ್ ಹ್ಯಾಂಡ್‌ಸ್ಪ್ರಿಂಗ್ 0:01:08.149,0:01:15.149 ಮಾಡಲು ಪ್ರಯತ್ನಿಸಿ ಸೋಲುತ್ತಿದ್ದೇನೆ. ಪ್ರತಿ[br]ಭಾಗವನ್ನೂ ನೋಡಿದೆ. ನನ್ನ ತಪ್ಪು ಎಲ್ಲಿದೆ 0:01:15.479,0:01:22.479 ಎಂದು ಕಂಡುಕೊಂಡೆ. ಬೀಮ್‌ ಮೇಲೆ ಸರಿಯಾಗಿ ನಾನು[br]ನನ್ನ ಕೈ ಇಟ್ಟಿರಲಿಲ್ಲ ಎಂದು ಕೋಚ್ ತೋರಿಸಿದರು. 0:01:23.840,0:01:29.020 ಹೊಸ ಕೈ ಭಂಗಿಯಿಂದ ಬೀಮ್ ಮೇಲೆ ಇನ್ನೊಂದು ಬ್ಯಾಕ್[br]ಹ್ಯಾಂಡ್‌ಸ್ಪ್ರಿಂಗ್‌ ಪ್ರಯತ್ನಿಸಿದೆ. ನನ್ನಿಂದ ಅದು ಸಾಧ್ಯವಾಯಿತು 0:01:29.020,0:01:36.020 ನಾನು ಬ್ಯಾಕ್ ಹ್ಯಾಂಡ್‌ಸ್ಪ್ರಿಂಗ್ ಡಿಬಗ್ ಮಾಡಿದೆ.[br]ನನಗೆ ತುಂಬಾ ಖುಷಿಯಾಯಿತು! 0:01:36.020,0:01:40.120 ಡಿಬಗ್ ಎಂದರೆ ಸಮಸ್ಯೆ ಹುಡುಕಿ ಸರಿಪಡಿಸುವುದು. 0:01:42.900,0:01:44.900 ಚೆನ್ನಾಗಿದೆ ಆನ್ನಾ! ಒಳ್ಳೆಯ ಕೆಲಸ!