< Return to Video

Pair Programming

  • 0:05 - 0:11
    ಇಂದು ನಾವು ಪೇರ್ ಪ್ರೋಗ್ರಾಮಿಂಗ್ ಕಲಿಯೋಣ
    ಪೇರ್ ಪ್ರೋಗ್ರಾಮಿಂಗ್‌ನಲ್ಲಿ, ನೀವು ತಂಡವಾಗಿ ಕೆಲಸ ಮಾಡುತ್ತೀರಿ.
  • 0:11 - 0:17
    ಇಬ್ಬರು ಯಾಕೆ ಒಂದು ಕಂಪ್ಯೂಟರ್ ಬಳಸಬೇಕು? ಯಾಕೆಂದರೆ,
    ಇಬ್ಬರ ಮನಸು ಒಬ್ಬರಿಗಿಂತ ಉತ್ತಮ. ಆಸಕ್ತಿಕರವಾಗಿ ನಾವು
  • 0:17 - 0:24
    ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಯಾಕೆಂದರೆ ನಾವು
    ಆಸಕ್ತಿಕರ ಜನರು. ನಾವು ಆಸಕ್ತಿಕರ ಜನರು.
  • 0:24 - 0:28
    ಪೇರ್ ಪ್ರೋಗ್ರಾಮಿಂಗ್‌ನಲ್ಲಿ, ನೀವು ಮತ್ತು ನಿಮ್ಮ ಪಾರ್ಟ್ನರ್
    ಒಟ್ಟಿಗೆ ಒಂದು ಕಂಪ್ಯೂಟರ್ ಎದುರು ಕುಳಿತುಕೊಳ್ಳುತ್ತೀರಿ ಮತ್ತು
  • 0:28 - 0:33
    ಒಂದೇ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡುತ್ತೀರಿ.
    ಈಗ ನಾವು ಕೋಡ್‌ ಮಾನ್‌ಸ್ಟರ್ಸ್‌ನಲ್ಲಿ
  • 0:33 - 0:36
    ಕೆಲಸ ಮಾಡುತ್ತಿದ್ದೀರಿ!
  • 0:38 - 0:43
    ಪೇರ್ ಪ್ರೋಗ್ರಾಮಿಂಗ್‌ನಲ್ಲಿ,
    ಒಬ್ಬರು ಡ್ರೈವರ್, ಇನ್ನೊಬ್ಬರು
  • 0:43 - 0:47
    ನ್ಯಾವಿಗೇಟರ್. ಕಾರು ಡ್ರೈವ್ ಮಾಡುವ ಹಾಗೆ.
  • 0:47 - 0:51
    ನಿಮ್ಮ ಆಯ್ಕೆ, ಡ್ರೈವರ್ ಅಥವಾ ನ್ಯಾವಿಗೇಟರ್?
    ಡ್ರೈವರ್.
  • 0:51 - 0:57
    ಡ್ರೈವರ್ ಕಂಪ್ಯೂಟರ್‌ ಎದುರು ಕುಳಿತುಕೊಳ್ಳುತ್ತಾರೆ
    ಕೀಬೋರ್ಡ್‌, ಮೌಸ್, ಟಚ್‌ ಸ್ಕ್ರೀನ್ ಬಳಸುತ್ತಾರೆ
  • 0:57 - 1:02
    ಕಂಪ್ಯೂಟರ್‌ನ ಮುಖ್ಯ ಆಕ್ಷನ್ ನಿಯಂತ್ರಿಸುತ್ತಾರೆ.
    ನಾನು ಬಾಣವನ್ನು ಸೆಟ್ಟಿಂಗ್ ಮಾಡುತ್ತಿದ್ದೇನೆ
  • 1:02 - 1:07
    ನೀವು ಬಯಸಿದ ದಿಕ್ಕಿಗೆ ಕ್ಯಾರೆಕ್ಟರ್ ಚಲಿಸಲು ಅದು
    ಪ್ರಯತ್ನಿಸುತ್ತದೆ. ಇನ್ನೊಬ್ಬರು ನ್ಯಾವಿಗೇಟರ್
  • 1:07 - 1:12
    ಆಗಿರುತ್ತಾರೆ. ಡ್ರೈವರ್ ಪ್ರಶ್ನೆ ಕೇಳಲು
    ನ್ಯಾವಿಗೇಟರ್ ಸಹಾಯ ಮಾಡುತ್ತಾರೆ ಮತ್ತು
  • 1:12 - 1:15
    ಸಂಭಾವ್ಯ ಸಮಸ್ಯೆ, ತಪ್ಪುಗಳನ್ನು ಗುರುತಿಸಲು
    ಸಹಾಯ ಮಾಡುತ್ತಾರೆ.
  • 1:15 - 1:19
    ಎಡಕ್ಕೆ ಹೋಗಿ, ಬೇರೆ ಕಡೆಗೆ ಹೋಗುವ ಬದಲಿಗೆ
    ಬಲಕ್ಕೆ ಹೋಗಿ.
  • 1:20 - 1:25
    ಪೇರ್ ಪ್ರೋಗ್ರಾಮಿಂಗ್ ಯಶಸ್ವಿಯಾಗಲು ಸಂವಹನ
    ಅತ್ಯಂತ ಮುಖ್ಯವಾಗಿರುತ್ತದೆ.
  • 1:25 - 1:33
    ನಿಮ್ಮ ಪಾರ್ಟ್ನರ್‌ಗೆ ಅವಮಾನ ಮಾಡಬೇಡಿ. ಗೌರವ ಕೊಡಿ
    ಬಾಸ್ ಆಗಬೇಡಿ. ಯಾರಿಗೂ ಬ್ಯಾಕ್‌ಸೀಟ್ ಡ್ರೈವರ್ ಇಷ್ಟವಿರುವುದಿಲ್ಲ.
  • 1:33 - 1:39
    ಯಾಕೆ ಮಾಡಲಾಗದು? ಇರಿ, ಹೇಯ್! ನಿಲ್ಲಿಸಿ, ವಾಪಸ್ ಕೊಡಿ
    (ಡ್ರೈವರ್ ಮೌಸ್/ಕೀಬೋರ್ಡ್‌ ಕಸಿಯಬೇಡಿ)
  • 1:40 - 1:45
    ಯಶಸ್ವಿ ಪೇರ್ ಪ್ರೋಗ್ರಾಮಿಂಗ್‌ಗೆ ಸಂವಹನ ಮುಖ್ಯ.
    ನೀವು ನಿಮ್ಮ ಪಾಲುದಾರರು ಯಾವತ್ತೂ
  • 1:45 - 1:49
    ಮಾತನಾಡಿಕೊಳ್ಳಬೇಕು.
    (ಕೆಲಸದ ಬಗ್ಗೆ ನೀವು ಮಾತನಾಡಿಕೊಳ್ಳಬೇಡಿ)
  • 1:49 - 1:54
    ತಾನೇನು ಮಾಡುತ್ತಿದ್ದೇನೆಂದು ಡ್ರೈವರ್ ವಿವರಿಸಬಹುದು
    (ನಿಮ್ಮ ಕೆಲಸವನ್ನು ವಿವರಿಸಿ)
  • 1:54 - 2:01
    ಮುಂದೇನು ಮಾಡಬೇಕೆಂಬ ಬಗ್ಗ ನ್ಯಾವಿಗೇಟರ್ ಸಹಾಯ ಮಾಡಬಹುದು
    (ಮೊದಲೇ ಯೋಚಿಸಿ ಮತ್ತು ಸಲಹೆ ಮಾಡಿ)
  • 2:01 - 2:06
    ದೊಡ್ಡ ಚಿತ್ರಣದ ಬಗ್ಗೆ ನ್ಯಾವಿಗೇಟರ್ ಯೋಚಿಸಬೇಕು
    ಮತ್ತು ಡ್ರೈವರ್ ಇದರ ಬಗ್ಗೆ
  • 2:06 - 2:09
    ಯೋಚನೆ ಮಾಡಬೇಕು. ಎರಡೂ ಪಾತ್ರಗಳು
    ಪ್ರಮುಖವೇ ಆಗಿವೆ.
  • 2:09 - 2:12
    ಬದಲಿಸಬೇಕೆ? ಸರಿ. ನಾನು ಈಗ ಡ್ರೈವರ್.
    (ಪಾತ್ರಗಳನ್ನು ಪದೇ ಪದೇ ಬದಲಿಸಿ)
  • 2:12 - 2:15
    ಪಾತ್ರಗಳನ್ನು ಪದೇ ಪದೇ ಬದಲಿಸಿ.
  • 2:15 - 2:18
    ಒಂದು ಸೆಕೆಂಡ್ ನಿರೀಕ್ಷಿಸಿ.
    ಇದು ಯಾಕೆ ಕೆಲಸ ಮಾಡುತ್ತಿಲ್ಲ?
  • 2:18 - 2:22
    ಇದನ್ನು ನೀವು ಅಲ್ಲಿ ಲಗತ್ತಿಸಬೇಕು.
    ಅಲ್ಲೊಂದು ರಂಧ್ರವಿದೆ ನೋಡಿ.
  • 2:22 - 2:26
    ಕೆಲವೇ ಪ್ರಯತ್ನದಲ್ಲಿ ಪಝಲ್ ಪರಿಹರಿಸಲು
    ನನ್ನ ಪಾರ್ಟ್ನರ್ ಸಹಾಯ ಮಾಡಿದ್ದಾರೆ ಗೊತ್ತೇ?
  • 2:26 - 2:29
    ನನ್ನ ತಪ್ಪನ್ನು ಆಕೆ ಕಂಡುಹಿಡಿದಳು
    ಪೇರ್ ಪ್ರೋಗ್ರಾಮಿಂಗ್ ಎಂಬುದು
  • 2:29 - 2:32
    ತಂಡವಾಗಿ ಕೆಲಸ ಮಾಡುವುದು.
  • 2:37 - 2:40
    ಗೌರವ ಇರಲಿ. ಕೆಲಸದ ಬಗ್ಗೆ ಪರಸ್ಪರ ಮಾತನಾಡಿ. ನೀವು
    ಏನು ಮಾಡುತ್ತಿದ್ದೀರಿ ಎಂದು ವಿವರಿಸಿ.
  • 2:40 - 2:43
    ಮೊದಲೇ ಯೋಚಿಸಿ, ಸಲಹೆ ನೀಡಿ. ಪಾತ್ರಗಳನ್ನು
    ಆಗಾಗ್ಗೆ ಬದಲಾವಣೆ ಮಾಡಿಕೊಳ್ಳಿ.
  • 2:43 - 2:46
    ಬಾಸ್ ಆಗಬೇಡಿ ಅಥವಾ ಡ್ರೈವರ್ ಮೌಸ್/ಕೀಬೋರ್ಡ್‌
    ಕಸಿದುಕೊಳ್ಳಬೇಡಿ.
Title:
Pair Programming
Description:

more » « less
Video Language:
English
Team:
Code.org
Project:
CSF '21-'22
Duration:
02:51
Amara Bot edited Kannada subtitles for Pair Programming

Kannada subtitles

Revisions