Course 4: Intro to For Loops
-
0:05 - 0:10ನಿಮ್ಮ ಕೋಡ್ ಲೂಪ್ ಮಾಡಲು ರಿಪೀಟ್ ಬ್ಲಾಕ್ ಬಳಸಿದಾಗ
ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ಕಂಪ್ಯೂಟರ್‌ಗೆ -
0:10 - 0:16ಹೇಗೆ ತಿಳಿಯುತ್ತದೆ? ರಿಪೀಟ್ ಬ್ಲಾಕ್ ಎಂಬುದು
ಕೋಡ್ ಮರೆ ಮಾಡುವ ವಿಧಾನ. -
0:16 - 0:22ಆರಂಭಿಕ ಮೌಲ್ಯವನ್ನು ಕೊನೆಯ ವ್ಯಾಲ್ಯೂಗೆ
ನಿರ್ದಿಷ್ಟ ಹೆಚ್ಚಳವನ್ನು ಇದು ಮಾಡಿರುತ್ತದೆ. -
0:22 - 0:31ಉದಾ., ರಿಪೀಟ್ 3 ಬ್ಲಾಕ್ 1 ರಿಂದ 1 - 3 ವರೆಗೆ
ಲೆಕ್ಕ ಮಾಡುತ್ತದೆ. ಪ್ರತಿ ಬಾರಿ ಲೆಕ್ಕ ಮಾಡಿದಾಗ -
0:31 - 0:36ಲೂಪ್ ಒಳಗೆ ಕೋಡ್ ರನ್ ಮಾಡುತ್ತದೆ. ಲೂಪ್‌ಗೆ
ಗಣಿತ ವ್ಯತ್ಯಯ ಬಳಸಿ ಎಷ್ಟು ಬಾರಿ ರನ್ ಮಾಡಬೇಕು -
0:36 - 0:40ಎಂದು ತಿಳಿದುಕೊಳ್ಳುತ್ತದೆ. ಇದನ್ನು ಲೂಪ್‌ನ
ಆರಂಭದಲ್ಲಿ ನಿಗದಿಸಲಾಗುತ್ತದೆ ಮತ್ತು ಕೊನೆಯಲ್ಲಿ -
0:40 - 0:44ಹೆಚ್ಚಳ ಇರುತ್ತದೆ. ಕೋಡಿಂಗ್ ವ್ಯಾಲ್ಯೂಗಿಂತ
ಕೌಂಟರ್ ವೇರಿಯಬಲ್ ಹೆಚ್ಚಿದ್ದಾಗ -
0:44 - 0:51ಲೂಪ್ ರನ್ ಆಗುವುದು ನಿಲ್ಲುತ್ತದೆ. ರಿಪೀಟ್ ಬದಲು
ರಿಯಲ್ ಲೂಪ್ ಬಳಸುವ ಅನುಕೂಲವೆಂದರೆ -
0:51 - 0:55ನಿಮಗೆ ಕೌಂಟರ್ ವೇರಿಯಬಲ್ ಕಾಣುತ್ತದೆ
ಮತ್ತು ಅದನ್ನು ಲೂಪ್‌ನಲ್ಲಿ ನೀವು -
0:55 - 0:56ಬಳಸಬಹುದು.
Krishna Bhat edited Kannada subtitles for Course 4: Intro to For Loops |