< Return to Video

Unplugged - Songwriting with Parameters

  • 0:05 - 0:07
    ಇದು ಹಾಡು ಬರೆಯುವ ಅಧ್ಯಾಯ.
  • 0:07 - 0:10
    ಮ್ಯೂಸಿಕ್ ಇಸಾ ಕಂಪ್ಯೂಟರ್ ಪ್ರೋಗ್ರಾಮ್‌ನ ಹಾಗೆಯೇ.
  • 0:10 - 0:15
    ಬರೆದ ಟಿಪ್ಪಣಿ ಮತ್ತು ಶಬ್ದಗಳು ಗಾಯಕರಿಗೆ
    ಏನನ್ನು ಹಾಡಬೇಕೆಂದು ಹೇಳುತ್ತದೆ.
  • 0:15 - 0:20
    ಸಂಗೀತದ ಕೆಲವು ಭಾಗವನ್ನು ಪುನಃ ಬಳಸಲಾಗುತ್ತದೆ.
    ಇದನ್ನು ನಾವು ಕೋರಸ್ ಎಂದು ಹೇಳುತ್ತೇವೆ.
  • 0:21 - 0:27
    ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ, ಪದೇ ಪದೇ ಬಳಸುವ
    ಪ್ರೋಗ್ರಾಮ್ ಅನ್ನು ಫಂಕ್ಷನ್ ಎನ್ನುತ್ತೇವೆ.
  • 0:28 - 0:34
    ಹಾಡಿನ ಸಾಹಿತ್ಯ ಓದಿದಾಗ, ಕೋರಸ್ ಎಂದು ಹೇಳುತ್ತದೆ.
    ಕೋರಸ್ ಶಬ್ದವನ್ನೂ ಹಾಡುತ್ತೀರಾ?
  • 0:35 - 0:40
    ಇಲ್ಲ. ಯಾವ ಶಬ್ದ ಕೋರಸ್ ಎಂದು ಪುಟದ ಮೇಲೆ
    ನೀವು ಗಮನಿಸುತ್ತೀರಿ.
  • 0:40 - 0:45
    ಈ ಅಧ್ಯಾಯದಲ್ಲಿ, ಲಿಟಲ್ ಬನ್ನಿ ಫೂ ಪೂ
    ಹಾಡನ್ನು ನೀವು ಕಲಿಯುತ್ತೀರಿ.
  • 0:46 - 0:50
    ಹಾಡಿನಲ್ಲಿ ಕೋರಸ್ ಇದ್ದು, ಇದನ್ನು ಪದೇ ಪದೇ
    ಹಾಡಲಾಗುತ್ತದೆ.
  • 0:51 - 0:56
    ಫಂಕ್ಷನ್ ಎಂಬುದು ಕೋಡ್‌ನ ತುಣುಕು. ಇದನ್ನು ನೀವು
    ಪದೇ ಪದೇ ಬಳಸುತ್ತೀರಿ.
  • 0:56 - 0:58
    ಇದರಿಂದ ಪ್ರೋಗ್ರಾಮಿಂಗ್ ಸುಲಭ
    ದಕ್ಷವಾಗುತ್ತದೆ.
  • 0:59 - 1:03
    ಈ ಫಂಕ್ಷನ್ ಸ್ಟೆಪ್‌ಗಳನ್ನು ಪದೇ ಪದೇ ಬರೆಯುವ
    ಅಗತ್ಯ ನಿಮಗೆ ಇರುವುದಿಲ್ಲ.
  • 1:03 - 1:05
    ಇದನ್ನು ಒಮ್ಮೆ ನೀವು ಬರೆಯಬಹುದು!
Title:
Unplugged - Songwriting with Parameters
Video Language:
English
Team:
Code.org
Project:
CSF '21-'22
Duration:
01:06

Kannada subtitles

Revisions