[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:04.88,0:00:07.25,Default,,0000,0000,0000,,ಇದು ಹಾಡು ಬರೆಯುವ ಅಧ್ಯಾಯ. Dialogue: 0,0:00:07.34,0:00:09.64,Default,,0000,0000,0000,,ಮ್ಯೂಸಿಕ್ ಇಸಾ ಕಂಪ್ಯೂಟರ್ ಪ್ರೋಗ್ರಾಮ್‌ನ ಹಾಗೆಯೇ. Dialogue: 0,0:00:10.26,0:00:14.52,Default,,0000,0000,0000,,ಬರೆದ ಟಿಪ್ಪಣಿ ಮತ್ತು ಶಬ್ದಗಳು ಗಾಯಕರಿಗೆ\Nಏನನ್ನು ಹಾಡಬೇಕೆಂದು ಹೇಳುತ್ತದೆ. Dialogue: 0,0:00:14.76,0:00:19.72,Default,,0000,0000,0000,,ಸಂಗೀತದ ಕೆಲವು ಭಾಗವನ್ನು ಪುನಃ ಬಳಸಲಾಗುತ್ತದೆ.\Nಇದನ್ನು ನಾವು ಕೋರಸ್ ಎಂದು ಹೇಳುತ್ತೇವೆ. Dialogue: 0,0:00:21.04,0:00:27.00,Default,,0000,0000,0000,,ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ, ಪದೇ ಪದೇ ಬಳಸುವ\Nಪ್ರೋಗ್ರಾಮ್ ಅನ್ನು ಫಂಕ್ಷನ್ ಎನ್ನುತ್ತೇವೆ. Dialogue: 0,0:00:27.94,0:00:34.26,Default,,0000,0000,0000,,ಹಾಡಿನ ಸಾಹಿತ್ಯ ಓದಿದಾಗ, ಕೋರಸ್ ಎಂದು ಹೇಳುತ್ತದೆ.\Nಕೋರಸ್ ಶಬ್ದವನ್ನೂ ಹಾಡುತ್ತೀರಾ? Dialogue: 0,0:00:34.62,0:00:39.54,Default,,0000,0000,0000,,ಇಲ್ಲ. ಯಾವ ಶಬ್ದ ಕೋರಸ್ ಎಂದು ಪುಟದ ಮೇಲೆ\Nನೀವು ಗಮನಿಸುತ್ತೀರಿ. Dialogue: 0,0:00:39.68,0:00:45.30,Default,,0000,0000,0000,,ಈ ಅಧ್ಯಾಯದಲ್ಲಿ, ಲಿಟಲ್ ಬನ್ನಿ ಫೂ ಪೂ\Nಹಾಡನ್ನು ನೀವು ಕಲಿಯುತ್ತೀರಿ. Dialogue: 0,0:00:45.71,0:00:50.48,Default,,0000,0000,0000,,ಹಾಡಿನಲ್ಲಿ ಕೋರಸ್ ಇದ್ದು, ಇದನ್ನು ಪದೇ ಪದೇ\Nಹಾಡಲಾಗುತ್ತದೆ. Dialogue: 0,0:00:51.44,0:00:55.58,Default,,0000,0000,0000,,ಫಂಕ್ಷನ್ ಎಂಬುದು ಕೋಡ್‌ನ ತುಣುಕು. ಇದನ್ನು ನೀವು\Nಪದೇ ಪದೇ ಬಳಸುತ್ತೀರಿ. Dialogue: 0,0:00:55.99,0:00:58.48,Default,,0000,0000,0000,,ಇದರಿಂದ ಪ್ರೋಗ್ರಾಮಿಂಗ್ ಸುಲಭ\Nದಕ್ಷವಾಗುತ್ತದೆ. Dialogue: 0,0:00:58.62,0:01:02.52,Default,,0000,0000,0000,,ಈ ಫಂಕ್ಷನ್ ಸ್ಟೆಪ್‌ಗಳನ್ನು ಪದೇ ಪದೇ ಬರೆಯುವ\Nಅಗತ್ಯ ನಿಮಗೆ ಇರುವುದಿಲ್ಲ. Dialogue: 0,0:01:02.54,0:01:05.36,Default,,0000,0000,0000,,ಇದನ್ನು ಒಮ್ಮೆ ನೀವು ಬರೆಯಬಹುದು!