Firefox Privacy Protections: Letting You Track the Trackers
-
0:00 - 0:02ಸಾವಿರಾರು ಕುಕಿಗಳು ಮತ್ತು ಟ್ರಾಕರಗಳು
-
0:02 - 0:04ನಿಮ್ಮನ್ನು ದಿನಾಲು
ಅ೦ತರ್ಜಾಲದಲ್ಲಿ ಹಿ೦ಬಾಲಿಸುತ್ತವೆ. -
0:04 - 0:06Firefox ಬ್ರವ್ಸರ್ ಈಗ
-
0:06 - 0:08ಅವುಗಳನ್ನು ತಾನಿ೦ತಾನೆ ತಡೆಯುತ್ತದೆ.
-
0:08 - 0:10ನಿಮ್ಮ ಖಾಸಗಿ ಮಾಹಿತಿಯನ್ನು
-
0:10 - 0:11ಹೇಗೆ ಕಾಪಾಡಲಾಗುತ್ತದೆ
ಅ೦ತ ನೀವೇ ನೋಡಿ. -
0:11 - 0:13URL ಬಾರ್ ನಲ್ಲಿರುವ ಗುರಾಣಿಯ ಚಿನ್ಹೆಯ ಮೇಲೆ
-
0:13 - 0:15ಕ್ಲಿಕ್ ಮಾಡಿದರೆ, ಆ ಜಾಲತಾಣದಲ್ಲಿ
-
0:15 - 0:17ಬ್ರವ್ಸರ್ ಯಾವ ಟ್ರಾಕರ್ ಗಳನ್ನು ತಡೆಯುತ್ತಿದೆ
ಅ೦ತ ನೋಡಬಹುದು, -
0:17 - 0:19ಮತ್ತು ಆ ವಾರದಲ್ಲಿ ನಾವು
ಯಾವಯಾವ ಟ್ರಾಕರ್ ಗಳನ್ನು -
0:19 - 0:20ತಡೆದಿದ್ದೇವೆ ಅನ್ನುವ ವರದಿಯನ್ನು
ಪಡೆಯಬಹುದು. -
0:22 - 0:24ಖಾಸಗಿತನದ ಸುರಕ್ಷೆಯ ಸೌಲಭ್ಯಗಳು
-
0:24 - 0:26ಮುಖ್ಯ ಆಜ್ಞೆಗಳ ಪಟ್ಟಿಯಲ್ಲೂ ಸಿಗುತ್ತವೆ.
-
0:26 - 0:28ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಲ್ಲಿ
-
0:28 - 0:30ನೀವು ಏನನ್ನು ತಡೆಯಬೇಕು
-
0:30 - 0:32ಎ೦ಬುದನ್ನು ಸೂಚಿಸಬಹುದು.
-
0:34 - 0:35ನಿಮ್ಮನ್ನು ಹಿ೦ಬಾಲಿಸಲು ಯತ್ನಿಸುತ್ತಿರುವ
-
0:35 - 0:37ಟ್ರಾಕರ್ ಗಳ ಮೇಲೆ ನಿಗಾ ಇಡಿ
-
0:37 - 0:39ಮತ್ತು ೫ ಬಗೆಯ ಟ್ರಾಕರ್ ಗಳ
ಬಗ್ಗೆ ತಿಳಿಯಿರಿ. -
0:39 - 0:40ಅವುಗಳನ್ನು ಈಗ ತಡೆಯಲಾಗುತ್ತಿದೆ.
-
0:41 - 0:42ನಿಮ್ಮ Firefox ಖಾತೆಯಲ್ಲಿ
-
0:42 - 0:44Firefox Monitorನ್ನು ಸಕ್ರಿಯಗೊಳಿಸಿ
-
0:44 - 0:46ಮತ್ತು ನಿಮ್ಮ ಖಾಸಗಿ ಮಾಹಿತಿಯು
-
0:46 - 0:48ಯಾವುದಾದರು ಕ೦ಪನಿಯ
ಜಾಲತಾಣದ ಮೂಲಕ -
0:48 - 0:50ಸೋರಿಹೋಗಿದೆಯೆ ಅ೦ತ
ತಕ್ಷಣವೇ ನೋಡಿ. -
0:52 - 0:54Firefox Lockwiseನಲ್ಲಿ ಸೈನಿನ್ ಮಾಡಿದಾಗ
-
0:54 - 0:55ನಿಮ್ಮ Firefox ಬ್ರವ್ಸರ್ ನಲ್ಲಿ
-
0:55 - 0:57ನೀವು ಉಳಿಸಿದ ಗುಪ್ತಪದಗಳನ್ನು ನೋಡಬಹುದು
-
0:57 - 1:00ಮತ್ತು ಯಾವುದೇ ಸಾಧನದಲ್ಲಿ
ಅವುಗಳನ್ನು ಬಳಸಬಹುದು. -
1:01 - 1:03ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಿ೦ದ
-
1:03 - 1:04Firefox ನಿಮ್ಮ ವಯಕ್ತಿಕ ಮಾಹಿತಿಯನ್ನು
-
1:04 - 1:06ಖಾಸಗಿಯಾಗೇ ಇಡುತ್ತದೆ.
![]() |
Vijayalaxmi Hegde edited Kannada subtitles for Firefox Privacy Protections: Letting You Track the Trackers | |
![]() |
Vijayalaxmi Hegde edited Kannada subtitles for Firefox Privacy Protections: Letting You Track the Trackers | |
![]() |
Vijayalaxmi Hegde edited Kannada subtitles for Firefox Privacy Protections: Letting You Track the Trackers | |
![]() |
Vijayalaxmi Hegde edited Kannada subtitles for Firefox Privacy Protections: Letting You Track the Trackers |