< Return to Video

Uplugged - Crowdsourcing

  • 0:01 - 0:05
    ಅನ್‌ಪ್ಲಗ್ಡ್ ಚಟುವಟಿಕೆ | ಕ್ರೌಡ್‌ಸೋರ್ಸಿಂಗ್‌
  • 0:06 - 0:09
    ಈ ಅಧ್ಯಾಯವನ್ನು ಕ್ರೌಡ್‌ಸೋರ್ಸಿಂಗ್ ಎನ್ನಲಾಗುತ್ತದೆ.
    ಈ ಅಧ್ಯಾಯದಲ್ಲಿ ನಾವು ಕಾರ್ಡ್ಸ್‌ ಡೆಕ್ ಬಳಸಿ
  • 0:09 - 0:13
    ಗ್ರೂಪ್‌ಗಳಲ್ಲಿ ಕೆಲವು ಕೆಲಸ
    ಮಾಡುವುದು. ಎಲ್ಲವನ್ನೂ
  • 0:13 - 0:18
    ಒಂಟಿಯಾಗಿ ಮಾಡುವುದರ ಬದಲಿಗೆ.
    ಸ್ನೇಹಿತರನ್ನು ಕರೆದುಕೊಂಡು ಒಂದಷ್ಟನ್ನು ಮಾಡಿ.
  • 0:18 - 0:21
    ಕ್ರೌಡ್‌ಸೋರ್ಸಿಂಗ್ ಎಂದರೆ ಬೇಗ ಕೆಲಸ ಮಾಡಲು
    ಹೆಚ್ಚು ಜನರ ಸಹಾಯ ಪಡೆಯುವುದು ಎಂದರ್ಥ
  • 0:21 - 0:27
    ಕಂಪ್ಯೂಟರ್ ಸೈನ್ಸ್‌ನಲ್ಲಿ ಎಲ್ಲ ಬಾರಿ ನಾವು
    ಕ್ರೌಡ್‌ಸೋರ್ಸಿಂಗ್‌ ಬಳಸುತ್ತೇವೆ. ಸಾವಿರಾರು
  • 0:27 - 0:31
    ಹವ್ಯಾಸಿಗಳು ವೃತ್ತಿಪರರು ಸೇರಿ, ಕೋಟ್ಯಂತರ
    ಮಾಹಿತಿಯನ್ನು ಜೋಡಿಸುತ್ತಾರೆ.
  • 0:31 - 0:36
    ಮುಂದಿನ ಮಾರ್ಸೆನ್ನೆ ಪ್ರೈಮ್ ಸಂಖ್ಯೆಯಂಥವನ್ನು ನೋಡಲು
    ಏಲಿಯನ್ ಸಂವಹನಗಳಿಗೂ ಇದು ಸಾಧ್ಯವಿದೆ.
  • 0:36 - 0:43
    ಮೊದಲು ನಿಮಗೆ ವಾಹ್ ಅನಿಸುತ್ತದೆ. ನಂತರ ನಮಗೆ ವಾ!
    ಎನಿಸುತ್ತದೆ. ನಂತರ ನಿಮಗೆ ವಾ...ಹ್‌ ಆಗುತ್ತದೆ.
  • 0:43 - 0:49
    ಸಿನಿಮಾ ನೋಡಿದಾಗ, ಪ್ರತಿ ಸೆಕೆಂಡನ್ನೂ 24
    ಚಿತ್ರವಾಗಿ ವಿಭಜಿಸಲಾಗುತ್ತದೆ. ಅವು ಫ್ರೇಮ್‌ಗಳು
  • 0:49 - 0:54
    ಒಂದೊಂದು ಚಿತ್ರವನ್ನೂ ರಚಿಸಿ, ರೆಂಡರ್ ಮಾಡಿ
    ಒಟ್ಟಾಗಿ ಸೇರಿಸಬೇಕಾಗುತ್ತದೆ.
  • 0:54 - 0:59
    ನನ್ನ ತಂಡ, ನಾನು ಸಾಫ್ಟ್‌ವೇರ್ ಡೆವಲಪರ್‌ಗಳು.
    ನಾವು ಸಾಫ್ಟ್‌ವೇರ್ ತುಣುಕು ರಚನೆಗೆ ಒಟ್ಟಾಗಿ
  • 0:59 - 1:05
    ಕೆಲಸ ಮಾಡುತ್ತೇವೆ. ಇದು ಸ್ಕ್ರೀನ್‌ ಮೇಲೆ ಕಾಣುವ
    ಚಿತ್ರವನ್ನು ರಚಿಸುತ್ತದೆ. ಈ ಪರಿಕರವನ್ನು
  • 1:05 - 1:12
    ಆರ್ಟಿಸ್ಟ್‌ಗಳು, ಇತರ ಡೆವಲಪರ್‌ಗಳು ತಮ್ಮ
    ಟೀಮ್‌ವರ್ಕ್ ಆಗಿ ಬಳಸುತ್ತಾರೆ.
  • 1:12 - 1:17
    ಇದರಿಂದ ಅವರಿಗೆ ಸ್ಕ್ರೀನ್‌ ಮೇಲೆ ಕಾಣಿಸುವ ಚಿತ್ರ
    ರಚನೆ ಮಾಡಲು ಸಹಾಯವಾಗುತ್ತದೆ. ಉದಾಹರಣೆಗೆ,
  • 1:17 - 1:21
    ನೆಮೋ ಹುಡುಕಲು, ಕ್ರಶ್ ಮತ್ತು ಸ್ಕ್ವಿರ್ಟ್‌ ಆದಾಗ
    ಎಲ್ಲ ಸ್ನೇಹಿತರು ಈಸ್ಟ್ ಆಸ್ಟ್ರೇಲಿಯನ್ ಕರೆಂಟ್‌ನಲ್ಲಿದ್ದಾಗ
  • 1:21 - 1:26
    ನೀರು ಹರಿಯುವ ಚಿತ್ರ ಕಾಣೀಸುತ್ತದೆ
    ಆಮೆಯ ಹಿಂಬದಿಯಲ್ಲಿ ನಿಮಗೆ ಬಣ್ಣಗಳು
  • 1:26 - 1:32
    ಕಾಣುತ್ತವೆ. ಮೀನಿನ ಬದಿಗಳು ಕಾಣಿಸುತ್ತವೆ.
    ಈ ಎಲ್ಲವನ್ನೂ ಗಣಿತದಿಂದ ಮಾಡಲ್ಪಟ್ಟಿರುತ್ತವೆ
  • 1:32 - 1:36
    ನಾವು ಬರೆಯುವ ಕಂಪ್ಯೂಟರ್ ಪ್ರೋಗ್ರಾಮ್‌ಗಳಿಂದ
    ಅದನ್ನು ನಂತರ ಆರ್ಟಿಸ್ಟ್‌ಗೆ ಕೊಡುತ್ತೇವೆ ಮತ್ತು ಅದನ್ನು
  • 1:36 - 1:42
    ತೆಗೆದುಕೊಂಡು ಅಂತಿಮ ಚಿತ್ರ ಮಾಡುತ್ತಾರೆ
    ಬದಲಿಸುತ್ತಾರೆ, ಸುಂದರವಾಗಿಸುತ್ತಾರೆ.
Title:
Uplugged - Crowdsourcing
Video Language:
English
Duration:
01:48

Kannada subtitles

Revisions