< Return to Video

Real Life Algorithms - Unplugged activity: planting a seed

  • 0:00 - 0:04
    ಅನ್‌ಪ್ಲಗ್ಡ್ ಚಟುವಟಿಕೆ
    ರಿಯಲ್ ಲೈಫ್ ಅಲ್ಗೊರಿಥಂ: ಬೀಜ ನಾಟಿ
  • 0:05 - 0:07
    ಅಲ್ಗೊರಿಥಂ
  • 0:08 - 0:10
    ಈ ಅಧ್ಯಾಯವನ್ನು ಸಸ್ಯ ನೆಡುವುದು ಎಂದು
  • 0:10 - 0:15
    ಕರೆಯಲಾಗಿದೆ. ಅಲ್ಗೊರಿಥಂ ಅರ್ಥ ಮಾಡಿಕೊಳ್ಳಲು ಇದು
    ಸಹಾಯ ಮಾಡುತ್ತದೆ. ಅಲ್ಗೊರಿಥಂ ಎಂಬುದು ನಿರ್ದಿಷ್ಟ
  • 0:15 - 0:20
    ಸೂಚನೆಗಳು, ಇವು ಏನನ್ನಾದರೂ ಮಾಡಲು ಆದೇಶವನ್ನು
    ವಿವರಿಸುತ್ತವೆ. ಉಪಾಹಾರ ಸೇವನೆ
  • 0:20 - 0:25
    ಅಥವಾ ಹಲ್ಲು ಬ್ರಶ್ ಮಾಡುವಂಥ ದೈನಂದಿನ ಕೆಲಸವನ್ನು
    ಮಾಡಲು ಅಲ್ಗೊರಿಥಂಗಳು ಹೇಳುತ್ತವೆ.
  • 0:25 - 0:31
    ಕಂಪ್ಯೂಟರ್‌ಗಳು ಸ್ಮಾರ್ಟ್‌ ಆಗಿವೆ. ನಿಮಗೆ ಏನು ಬೇಕು
    ಎಂದು ಹೇಳಿದರೆ ಮಾತ್ರ ಅವು ಕೆಲಸ ಮಾಡುತ್ತವೆ.
  • 0:31 - 0:35
    ಅಲ್ಗೊರಿಥಂನ ಉತ್ತಮ ಅಂಶವೆಂದರೆ, ನೀವು ಅನುಕ್ರಮದಲ್ಲಿ
    ಆರ್ಡರ್‌ ಅನ್ನು ಅನುಸರಿಸಿದರೆ
  • 0:35 - 0:40
    ನಿಮಗೆ ಗೊತ್ತಿಲ್ಲದ ಕೆಲಸವನ್ನೂ ನೀವು ಮಾಡಬಹುದು.
    ರೆಸಿಪಿಯನ್ನು ಅನುಸರಿಸಿದ ಹಾಗೆ.
  • 0:40 - 0:45
    ಅಲ್ಗೊರಿಥಂ ಬಳಸಿ ನಾವು ಒಂದು ಸಸ್ಯವನ್ನು ನಾಟಿ
    ಮಾಡಲಿದ್ದೇವೆ. ಹೀಗಾಗಿ, ಮೊದಲು ನಾವು
  • 0:45 - 0:52
    ಪಾಟ್‌ಗೆ ಮಣ್ಣು ಹಾಕಬೇಕು ಅಲ್ಲವೇ? ಬೀಜಕ್ಕೆ ಅಂಟು
    ಹಾಕಬೇಕಿಲ್ಲ ಅನಿಸುತ್ತದೆ. ಅಲ್ಲವೇ. ನಿಮ್ಮದೇ
  • 0:53 - 0:58
    ಅಲ್ಗೊರಿಥಂ ಮಾಡಿ. ಚಿತ್ರಗಳನ್ನು ಕತ್ತರಿಸಿ.
    ಬೀಜ ನಾಟಿ ಮಾಡುವ ಹಂತಗಳನ್ನು ತೋರಿಸುವ
  • 0:58 - 1:04
    ಚಿತ್ರಗಳನ್ನು ಆರಿಸಿ. ನಂತರ ಆ ಚಿತ್ರಗಳನ್ನು ಸರಿ
    ಅನುಕ್ರಮದಲ್ಲಿ ಆಯೋಜಿಸಿ. ಈಗ, ನಿಮ್ಮ ಅಲ್ಗೊರಿಥಂ
  • 1:04 - 1:10
    ಕೆಲಸ ಮಾಡುತ್ತಿದೆಯೇ ಎಂದು ನೋಡುವ ಸಮಯ.
    ಅಲ್ಗೊರಿಥಂನ ಹಂತಗಳನ್ನು ಗಮನವಿಟ್ಟು ಅನುಸರಿಸಿ.
  • 1:10 - 1:15
    ಅವು ಸರಿಯಾದ ಅನುಕ್ರಮದಲ್ಲಿವೆಯೇ?
    ಅಲ್ಗೊರಿಥಂ ಅನುಸರಿಸಿ ಬೀಜ ನಾಡಿ ಮಾಡಿದಿರೇ?
  • 1:15 - 1:19
    ಚಿತ್ರಗಳೊಂದಿಗೆ ಪ್ರೋಗ್ರಾಮ್ ಮಾಡಿದ ಹಾಗೆ!
  • 1:19 - 1:23
    ಚಾಕೊಲೇಟ್ ಮಾಡುವಾಗ, ಹಲವು ದೊಡ್ಡ ಹಂತಗಳು
  • 1:23 - 1:28
    ಅದರಲ್ಲಿ ಇರುತ್ತವೆ. ಆ ಪ್ರತಿ ದೊಡ್ಡ ಸ್ಟೆಪ್‌ಗಳಿಗೂ
    ಸಣ್ಣ ಸಣ್ಣ ಸ್ಟೆಪ್‌ಗಳು ಇರುತ್ತವೆ.
  • 1:28 - 1:32
    ವಿಭಿನ್ನ ರೆಸಿಪಿಗಳು, ಅಲ್ಗೊರಿಥಂಗಳು ಇವೆ
    ಚಾಕೊಲೇಟ್ ಯಾವ ರುಚಿ ಕೊಡಬೇಕು ಎಂಬುದನ್ನು
  • 1:32 - 1:37
    ಆಧರಿಸಿ. ಪ್ರತಿ ಹಂತವೂ ಪ್ರಮುಖ. ಸಣ್ಣದೂ ಕೂಡ.
    ಒಂದು ಸ್ಟೆಪ್ ಇಲ್ಲದೇ, ಉಳಿದವನ್ನು ಪೂರ್ಣಗೊಳಿಸಲು
  • 1:37 - 1:44
    ಸಾಧ್ಯವಾಗದು. ಇತರರಿಗೆ ಅರ್ಥವಾಗುವ ಅಲ್ಗೊರಿಥಂ
    ನಿರ್ಮಿಸುವುದು ಅತ್ಯಂತ ಪ್ರಮುಖವಾದದ್ದು.
  • 1:44 - 1:47
    ಹೀಗಾಗಿಯೇ ಪ್ರತಿ ಹಂತವನ್ನೂ ಬರೆದಿಡಬೇಕು.
    ಯಾರೇ ಅದನ್ನು ಮಾಡಿದರೂ ಸಹ ಫಲಿತಾಂಶ
  • 1:47 - 1:48
    ಹಾಗೆಯೇ ಇರುತ್ತದೆ.
Title:
Real Life Algorithms - Unplugged activity: planting a seed
Description:

more » « less
Video Language:
English
Duration:
01:58

Kannada subtitles

Revisions