Return to Video

What is Creativity? (with Bill Gates, Malala, Rosario Dawson, Lisa Loeb and Susan Wojcicki)

  • 0:01 - 0:05
    [ಬಿಲ್, ಮೈಕ್ರೋಸಾಫ್ಟ್ ನಿರ್ಮಿಸಿದರು] ಕ್ರಿಯೇಟಿವಿಟಿ
    ಎಂದರೆ ಯುವ ತಲೆಮಾರು ವಿಜ್ಞಾನವನ್ನು ಹೇಗೆ
  • 0:05 - 0:08
    ಪರಿಗಣಿಸುತ್ತದೆ ಮತ್ತು ಸಮಸ್ಯೆ ಪರಿಹರಿಸಲು ಅದನ್ನು ಹೇಗೆ
    ಬಳಸುತ್ತದೆ ಎಂಬುದನ್ನು ಆಧರಿಸಿದೆ.
  • 0:08 - 0:11
    ಹವಾಮಾನ ಬದಲಾವಣೆ ಮತ್ತು ಸೋಂಕು ರೋಗ.
  • 0:11 - 0:14
    [ಮಲಾಲಾ, ನೋಬೆಲ್ ಪುರಸ್ಕೃತೆ] ನಿಮ್ಮಲ್ಲಿನ
    ವೈಶಿಷ್ಟ್ಯವನ್ನು ಕ್ರಿಯಾಶೀಲತೆ ತೋರಿಸುತ್ತದೆ.
  • 0:14 - 0:17
    [ರೊಸಾರಿಯೋ, ನಟಿ] ಕ್ರಿಯಾಶೀಲತೆ
    ಎಂದರೆ ನಶ್ವರದಲ್ಲೂ ಏನೋ ಇದ್ದಂತೆ.
  • 0:17 - 0:21
    [ಸುಸನ್, ಯೂಟ್ಯೂಬ್ ಸಿಇಒ] ಕ್ರಿಯಾಶೀಲತೆ
    ಎಂದರೆ ಪರಿಹರಿಸಲು ಬಯಸುವ ಸಮಸ್ಯೆ.
  • 0:21 - 0:25
    [ಲೀಸಾ, ಗಾಯಕಿ, ಲೇಖಕಿ] ಕ್ರಿಯಾಶೀಲತೆ
    ನಿಮ್ಮ ವೈಶಿಷ್ಟ್ಯದ ಅಭಿವ್ಯಕ್ತಿಯ ವಿಧಾನ.
  • 0:25 - 0:28
    [ಸಾರಾ, ಇಟಲಿಯಿಂದ ವಿದ್ಯಾರ್ಥಿ] ನನಗೆ
    ಕ್ರಿಯಾಶೀಲತೆ ಎಂದರೆ, ನೀವು ಮಾತನಾಡಲಾಗದ
  • 0:28 - 0:29
    ಸಂಗತಿ.
  • 0:29 - 0:34
    [ಸೈನಾಬೌ, ದಿ ಗ್ಯಾಂಬಿಯಾದ ಶಿಕ್ಷಕರು] ಕ್ರಿಯಾಶೀಲತೆ
    ಸಾಮಾನ್ಯದಲ್ಲಿ ವಿಶೇಷ ಮಾಡುವುದು.
  • 0:34 - 0:38
    [ಹದಿ, Code.org ರಚಿಸಿದವರು] ಕ್ರಿಯಾಶೀಲತೆ
    ಎಂದರೆ ವಿಶ್ವವನ್ನು ಬದಲಿಸಬಹುದಾದ ಐಡಿಯಾ
  • 0:38 - 0:39
    ಜೊತೆಗೆ ಎಚ್ಚರಗೊಳ್ಳುವುದು.
  • 0:39 - 0:40
    ನೀವೇನು ರಚಿಸುತ್ತೀರಿ?
Title:
What is Creativity? (with Bill Gates, Malala, Rosario Dawson, Lisa Loeb and Susan Wojcicki)
Description:

more » « less
Video Language:
English
Duration:
0:49

Kannada subtitles

Revisions