-
ನಾನು ಬಾಸ್ಕೆಟ್‌ಬಾಲ್, ಟೆನಿಸ್
ಫುಟ್‌ಬಾಲ್ ಆಡೋಕೆ ಆರಂಭಿಸಿದೆ
-
ಮಗುವಾಗಿದ್ದಾಗ ಫುಟ್‌ಬಾಲ್.
-
ಪರಿಣಿತಿ ಸಾಧಿಸೋದು ಸುಲಭ ಅಲ್ಲ.
-
ಕಠಿಣ ಪರಿಶ್ರಮ ಮತ್ತು ಬದ್ಧತೆ ಬೇಕು.
-
ವರ್ಷಗಟ್ಟಲೆ ಬದ್ಧತೆ ಬೇಕು.
-
ನಿಮ್ಮ ದೇಹಕ್ಕೆ ತರಬೇತಿ ನೀಡಿದರೆ
ಯಶಸ್ಸು ಸಿಗದು
-
ನಿಮ್ಮ ಮನಸಿಗೂ ತರಬೇತಿ ಬೇಕು.
-
ನಿಮ್ಮನ್ನು ನೀವು ನೂಕಿದರೆ ಮನಸು ಮತ್ತು ದೇಹ
ಗಟ್ಟಿಯಾಗುತ್ತದೆ.
-
ನಾನು ಬಾಸ್ಕೆಟ್‌ಬಾಲ್ ಚಾಂಪಿಯನ್ ಆಗುತ್ತೇನೆ
ಎಂದು ನನಗೆ ಗೊತ್ತಿರಲಿಲ್ಲ.
-
ನಿಮ್ಮ ಭವಿಷ್ಯ ಏನು ಎಂದು ನಿಮಗೆ ಎಲ್ಲ ಬಾರಿ
ಗೊತ್ತಿರುವುದಿಲ್ಲ.
-
ನಾಳಿನ ವಿಜೇತರು ಕ್ರಿಯೇಟರ್‌ಗಳು.
-
ಅವರು ಕನಸುಗಳನ್ನು ನನಸಾಗಿಸುವ
ಕೌಶಲ ಹೊಂದಿರುತ್ತಾರೆ.
-
ನಿಮ್ಮ ಭವಿಷ್ಯ ಹೇಗೆ ಕಾಣಿಸಬೇಕು?
-
ಏನನ್ನು ರಚಿಸಬೇಕು?
-
ಯಾರ ಮೇಲೆ ಪರಿಣಾಮ ಬೀರಬೇಕು?
-
ಕನಸು ಕಂಡರೆ ನೀವು ಮಾಡಬಹುದು.
-
ಯಾವುದೇ ಐಡಿಯಾಕ್ಕೂ ಜೀವ ಕೊಡಬಹುದು.
-
ಇದು ಸುಲಭವಲ್ಲ.
-
ಇದಕ್ಕೆ ಸಮಯ, ಬದ್ಧತೆ ಬೇಕು.
-
ನೀವು ತಪ್ಪು ಮಾಡುತ್ತೀರಿ. ಸುಧಾರಿಸುತ್ತೀರಿ.
-
ನೀವು ಬಲಿಷ್ಟರಾಗುತ್ತೀರಿ ಮತ್ತು ಯಶಸ್ವಿಯಾಗುತ್ತೀರಿ.
-
ನಿಮ್ಮನ್ನು ನೂಕಿಕೊಳ್ಳಿ (ಪುನರಾವರ್ತನೆ)
-
ಯಾರು ಬೇಕಾದರೂ ಕಲಿಯಬಹುದು.
-
ಪ್ರಯತ್ನ ಮಾಡಿ.
-
ಅವರ್ ಆಫ್ ಕೋಡ್.