< Return to Video

Buster Keaton - The Art of the Gag

  • 0:04 - 0:07
    ಹಾಯ್, ನಾನು ಟೋನಿ, ಇದು 'ಎವೆರಿ ಫ್ರೇಮ್ ಎ ಪೇಂಟಿಂಗ್'
  • 0:08 - 0:11
    ಕೆಲವು ನಿರ್ದೇಶಕರು ಎಷ್ಟು ಪ್ರಭಾವಿಗಳೆಂದರೆ,
  • 0:11 - 0:14
    ಎಲ್ಲಿ ನೋಡಿದ್ರೂ ಅವರ ನೆರಳು ಇದ್ದೇ ಇರತ್ತೆ.
  • 0:17 - 0:21
    ಅವನ ಫ್ರೇಮ್‌ಗಳನ್ನ ವೆಸ್ ಆಂಡರ್ಸನ್ ಚಿತ್ರಗಳಲ್ಲಿ ನೋಡಬಹುದು.
  • 0:23 - 0:27
    ಜಾಕಿ ಚಾನ್‌‍‌ನ ಸಾಹಸಗಳಲ್ಲಿ ಅವನನ್ನ ನೋಡಬಹುದು.
  • 0:29 - 0:31
    ಅವನ ನಿರ್ಭಾವುಕ ಮುಖವನ್ನ ಬಿಲ್ ಮರ್‍ರಿ ಚಿತ್ರಗಳಲ್ಲಿ ನೋಡಬಹುದು.
  • 0:35 - 0:38
    ಅವನೇ ಬಸ್ಟರ್ ಕೀಟನ್, ಮೂಕಿ ಹಾಸ್ಯಚಿತ್ರಗಳ ದಿಗ್ಗಜರಾದ ಮೂವರಲ್ಲಿ ಒಬ್ಬ.
  • Not Synced
    "ಸಿನಿಮಾ ಇತಿಹಾಸದಲ್ಲಿ ಅವನೆಂತ ಹಾಸ್ಯಗಾರ ಅಂತ...
  • Not Synced
    ...ನಮಗೆ ಈಗ ಅರ್ಥ ಆಗ್ತಿದೆ."
  • Not Synced
    ನೂರು ವರ್ಷ ಆಗಿದ್ರೂ ಅವನಿಂದ ನಾವು
  • Not Synced
    ವಿಷುವಲ್ ಕಾಮಿಡಿ ಬಗ್ಗೆ ಕಲಿಯುವುದು ಬೇಕಾದಷ್ಟಿದೆ.
  • Not Synced
    ಈ ಕಿಲಾಡಿ ನನ್ಮಗ ಹೆಂಗೆ ನಗು ಹುಟ್ಟಿಸ್ತಾನೆ ಅಂತ ನೋಡೋಣ.
  • Not Synced
    ರೆಡೀನಾ?
  • Not Synced
    ಬನ್ನಿ.
  • Not Synced
    ವಿಷುವಲ್ ಕಾಮಿಡಿಯ ಮೊದಲ ಪಾಠ ಏನಂದ್ರೆ
  • Not Synced
    ಕಥೆಯನ್ನ ದೃಶ್ಯದ ಮೂಲಕ ಹೇಳಬೇಕು ಅನ್ನೋದು.
  • Not Synced
    ಕೀಟನ್ ಒಬ್ಬ ವಿಶುವಲ್ ಕತೆಗಾರ, ಅವನಿಗೆ
  • Not Synced
    ಟೈಟಲ್ ಕಾರ್ಡ್‌ಗಳ ಮೂಲಕ ಕತೆ ಹೇಳೋರನ್ನ ಕಂಡ್ರೆ ಆಗ್ತಾ ಇರ್ಲಿಲ್ಲ.
  • Not Synced
    "ಒಂದು ಸಾಧಾರಣ ಸಿನಿಮಾದಲ್ಲಿ 240 ಟೈಟಲ್ ಇರುತ್ತಿದ್ದವು...
  • Not Synced
    "...ಅದೇ ಅವಾಗ ಇದ್ದಿದ್ದು."
  • Not Synced
    -"240 ಸಾಧಾರಣಾನ?"
    -"ಹೂಂ. ನಾನು ಹೆಚ್ಚು ಅಂದ್ರೆ 56 ಬಳಸಿದ್ದೆ ಒಂದರಲ್ಲಿ"
  • Not Synced
    ಹಾವಭಾವ ಮಾಡ್ಕೊಂಡು ಅವನು ಇದನ್ನ ದೂರ ಇಡ್ತಿದ್ದ.
  • Not Synced
    ಈ ಶಾಟಲ್ಲಿ, ಇವರಿಬ್ಬರು ಏನು ಮಾತಾಡ್ತಾರೆ ಅಂತ ಗೊತ್ತೇ ಆಗಲ್ಲ.
  • Not Synced
    ಗೊತ್ತಾಗಬೇಕಾಗಿರೋದೆಲ್ಲ ಟೇಬಲ್, ಹಾವಭಾವದಲ್ಲೇ ಗೊತ್ತಾಗತ್ತೆ
  • Not Synced
    "ಹೇಳಬೇಕಿರೋದನ್ನ...
  • Not Synced
    "ನೋಡುಗರಿಗೆ ಒಂದೇ ದಾರಿಯಲ್ಲಿ ಹೇಳಬೇಕು..."
  • Not Synced
    -"ಅದು ಆಕ್ಷನ್ ಮೂಲಕ"
    -"ಹೌದು. ನಾವು ಅಡಿಬರಹವನ್ನೇ ತೆಗೆದ್ವಿ..."
  • Not Synced
    "...ಆಕ್ಷನ್ ಅಲ್ಲೇ ಹೇಳಬಹುದಾದರೆ ಅದು ಯಾಕೆ"
  • Not Synced
    ಕೀಟನ್ ಪ್ರಕಾರ ನಿಮ್ಮ ಒಂದೊಂದು ಹಾವಭಾವವೂ ಹೊಸದಾಗಿರಬೇಕು.
Title:
Buster Keaton - The Art of the Gag
Description:

more » « less
Video Language:
English
Duration:
08:35

Kannada subtitles

Incomplete

Revisions Compare revisions