-
ಪಠ್ಯವನ್ನು ಎನ್ವಲಪ್‌ಗಳಲ್ಲಿ
ವೇರಿಯಬಲ್ ಎನ್ನಲಾಗಿದೆ.
-
ಮಾಹಿತಿ ತುಣುಕನ್ನು ತಪ್ಪಿಸಿದರೆ ವಾಕ್ಯ ರಚನೆ
ಮಾಡುವುದು ಹೇಗೆಂದು ನಾವು ಕಲಿಯಲಿದ್ದೇವೆ.
-
ಬ್ಲಾಂಕ್ ಫೈಲ್ ಮಾಡುವ ವಿಷಯ ಬಹುತೇಕ ನಮಗೆ
ಎಲ್ಲರಿಗೂ ತಿಳಿದಿದೆ.
-
ಹೋಮ್‌ವರ್ಕ್‌ನಲ್ಲಿ ಹೆಸರು ಹಾಕುವಾಗ
ಇದನ್ನು ಮಾಡುತ್ತೇವೆ.
-
ಕೆಲವು ಬಾರಿ, ಒಂದಕ್ಕಿಂತ ಹೆಚ್ಚು ಬ್ಲಾಂಕ್
ಭರ್ತಿ ಮಾಡಬೇಕಿರುತ್ತದೆ. ಆಗ
-
ನಾವು ಬ್ಲಾಂಕ್‌ಗೆ ಲೇಬಲ್ ನೀಡುತ್ತೇವೆ. ಆಗ ನಮಗೆ
ಮಾಹಿತಿ ಎಲ್ಲಿ ಹೋಗುತ್ತದೆ ಎಂದು ತಿಳಿಯುತ್ತದೆ.
-
ಮಾಹಿತಿಯ ತುಣುಕುಗೆ ವೇರಿಯಬಲ್ ಎಂಬುದು
ಪ್ಲೇಸ್‌ಹೋಲ್ಡರ್ ಆಗಿರುತ್ತವೆ.
-
ತಪ್ಪಿದ ಮಾಹಿತಿಗೆ ವೇರಿಯಬಲ್ ಬಳಸಿ, ನಮ್ಮ
ಕೆಲಸವನ್ನು ನಾವು ಮುಂದುವರಿಸಬಹುದು.
-
ನಂತರ ಬೇರೆಯವರು ಮಾಹಿತಿ ಭರ್ತಿ ಮಾಡಬಹುದು.
-
ಸಾಫ್ಟ್‌ವೇರ್‌ನಲ್ಲಿ, ವೇರಿಯಬಲ್ ಅನ್ನು ತುಂಬಾ
ಬಳಸುತ್ತೇವೆ.
-
ಹೆಸರು, ಇಮೇಲ್ ವಿಳಾಸ, ಯೂಸರ್‌ನೇಮ್‌ಗೂ
ನಾವು ವೇರಿಯಬಲ್ ಬಳಸುತ್ತೇವೆ.
-
ಇದರಿಂದ ಬಳಕೆದಾರರು ಇದನ್ನು ಭರ್ತಿ ಮಾಡಿದ ನಂತರ
ಅದು ಎಲ್ಲಿ ಕಾಣಿಸಿಕೊಳ್ಳಬೇಕು ಎಂದು
-
ಪ್ರೋಗ್ರಾಮ್‌ಗೆ ತಿಳಿಸುತ್ತೇವೆ.
-
ನಮ್ಮ ಕೆಲಸದಲ್ಲಿ ಎಲ್ಲ ಬಾರಿಯೂ ವೇರಿಯಬಲ್
ಬಳಕೆ ಮಾಡುತ್ತೇವೆ.
-
ನಂತರಕ್ಕೆ ಯಾವುದೇ ಮಾಹಿತಿ ಸಂಗ್ರಹಿಸುವಾಗ
ವೇರಿಯಬಲ್ ಬಳಸುತ್ತೇವೆ.
-
ಬಳಕೆದಾರ ಟ್ವೀಟ್ ಮಾಡಿದ ಸಂಖ್ಯೆಯನ್ನು ನಾವು
ಲೆಕ್ಕ ಮಾಡಬೇಕು ಎಂದುಕೊಳ್ಳಿ.
-
ಪ್ರತಿ ಬಾರಿ ಟ್ವೀಟ್ ಮಾಡಿದಾಗ, ಅದಕ್ಕೆ ಒಂದು
ಸಂಖ್ಯೆ ಸೇರಿಸುತ್ತೇವೆ.
-
ಪ್ರತಿ ಬಾರಿ ಬಳಕೆದಾರು ಟ್ವೀಟ್ ಅಳಿಸಿದಾಗ,
ಆ ಸಂಖ್ಯೆಯನ್ನು ಒಂದು ಕಡಿಮೆ ಮಾಡುತ್ತೇವೆ.
-
ಬಳಕೆದಾರರು ಎಷ್ಟು ಬಾರಿ ಟ್ವೀಟ್ ಮಾಡಿದ್ದಾರೆ
ಎಂದು ನಾವು ತಿಳಿಯುವುದಕ್ಕಾಗಿ
-
ವೇರಿಯಬಲ್ ನೋಡಿದರೆ ಸಾಕು.