Return to Video

Functions with Parameters

  • 0:05 - 0:10
    50 ಪಿಕ್ಸೆಲ್ ಸೈಡ್‌ಗಳ ಆಯತ ರಚಿಸುವ ಫಂಕ್ಷನ್
    ಇಲ್ಲಿದೆ. ಇದು ಚೆನ್ನಾಗಿದೆ. ಆದರೆ,
  • 0:10 - 0:16
    ಒಂದು ಬದಿ 50 ಪಿಕ್ಸೆಲ್‌, ಇನ್ನೊಂದು ಬದಿಗೆ
    100 ಪಿಕ್ಸೆಲ್ ಸ್ಕ್ವೇರ್‌ ನನಗೆ ಬೇಕಾದರೆ?
  • 0:16 - 0:21
    ಒಂದು ಕೆಲಸಕ್ಕೆ ಎರಡು ಫಂಕ್ಷನ್ ಮಾಡಬೇಕಿಲ್ಲ.
    ಬದಲಿಗೆ ನಾವು ಪ್ಯಾರಾಮೀಟರ್ ಬಳಸಿ
  • 0:21 - 0:27
    ನಾವು ಒಂದು ಫಂಕ್ಷನ್ ಮಾಡಬಹುದು. ಪ್ಯಾರಾಮೀಟರ್‌
    ನಮಗೆ ಮೌಲ್ಯಗಳನ್ನು ಫಂಕ್ಷನ್ ಮಾಡಲು ಸಹಾಯ ಮಾಡುತ್ತವೆ
  • 0:27 - 0:32
    ಈ ವೇರಿಯಬಲ್‌ಗಳು ಫಂಕ್ಷನ್ ಒಳಗೆ ಬಳಸಲ್ಪಡುತ್ತವೆ.
    ಒಂದು ಫಂಕ್ಷನ್ ಎಂಬ ಪ್ಯಾರಾಮೀಟರ್ ಸೇರಿಸೋಣ.
  • 0:32 - 0:38
    ಬೇರೆ ಬೇರೆ ಗಾತ್ರದ ಸ್ಕ್ವೇರ್‌ಗಳನ್ನು
    ರಚಿಸಬಹುದು. ಫಂಕ್ಷನ್ ಎಡಿಟರ್‌ನಲ್ಲಿ
  • 0:38 - 0:43
    ಹೆಸರು, ವಿವರವನ್ನು ಎಡಿಟ್ ಮಾಡಬಹುದು
    ಆದರೆ, ಈಗ ನೀವು ಪ್ಯಾರಾಮೀಟರನ್ನೂ ಸೇರಿಸಬಹುದು.
  • 0:43 - 0:48
    ಸ್ಪೇಸ್‌ನಲ್ಲಿ ಪ್ಯಾರಾಮೀಟರ್‌ಗೆ ಹೆಸರು ಕೊಡಿ
    ಪ್ಯಾರಾಮೀಟರ್ ಸೇರಿಸಿ. ಇದರಿಂದ ಕೆಂಪು
  • 0:48 - 0:54
    ಬ್ಲಾಕ್ ರಚನೆಯಾಗುತ್ತದೆ. ನೀವು ರಚಿಸಿದ ಪ್ಯಾರಾಮೀಟರ್‌
    ಹೆಸರೂ ಇರುತ್ತದೆ. ನಾವು ಈಗ ಮೂವ್ ಫಾರ್ವರ್ಡ್‌ ಅನ್ನು
  • 0:54 - 1:02
    100 ಬ್ಲಾಕ್‌ಗೆ ಬದಲಿಸಬಹುದು. ಆಗ ಇದು ಮೂವ್ ಫಾರ್ವರ್ಡ್‌
    ಉದ್ದವಾಗುತ್ತದೆ. ಉಳಿಸಿ ಮತ್ತು ಮುಕ್ತಾಯ ಮಾಡಿ ಕ್ಲಿಕ್ ಮಾಡಿ
  • 1:02 - 1:08
    ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ನಿಂದ ಸ್ಕ್ವೇರ್
    ಬ್ಲಾಕ್‌ ರಚಿಸಲು ಡ್ರ್ಯಾಗ್ ಮಾಡಿ.
  • 1:08 - 1:12
    ಉದ್ದದ ಪಕ್ಕ ಖಾಲಿ ಸ್ಪೇಸ್ ಇದೆ. ಯಾಕೆಂದರೆ
    ಫಂಕ್ಷನ್‌ಗೆ ಪ್ಯಾರಾಮೀಟರ್ ಉದ್ದ ಎಷ್ಟು
  • 1:12 - 1:17
    ಎಂದು ತಿಳಿದುಕೊಳ್ಳಬೇಕಿದೆ.
    ಮ್ಯಾತ್‌ ವಿಭಾಗದಿಂದ ನಂಬರ್ ಬ್ಲಾಕ್‌
  • 1:17 - 1:22
    ಡ್ರ್ಯಾಗ್ ಮಾಡಿ, ಸ್ಪೇಸ್‌ನಲ್ಲಿ ಇಡಿ. ಬೇರೆ ಬೇರೆ
    ಗಾತ್ರ ಸ್ಕ್ವೇರ್ ಮಾಡಲು ಬೇರೆ ಬೇರೆ ಉದ್ದ
  • 1:22 - 1:26
    ಬಳಸುವುದು ಹೇಗೆ ಎಂದು ನೋಡಿ.
    ನೀವೇ ಪ್ರಯತ್ನ ಮಾಡಿ!
Title:
Functions with Parameters
Video Language:
English
Duration:
01:28

Kannada subtitles

Revisions