[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:04.98,0:00:10.36,Default,,0000,0000,0000,,50 ಪಿಕ್ಸೆಲ್ ಸೈಡ್‌ಗಳ ಆಯತ ರಚಿಸುವ ಫಂಕ್ಷನ್\Nಇಲ್ಲಿದೆ. ಇದು ಚೆನ್ನಾಗಿದೆ. ಆದರೆ, Dialogue: 0,0:00:10.36,0:00:16.45,Default,,0000,0000,0000,,ಒಂದು ಬದಿ 50 ಪಿಕ್ಸೆಲ್‌, ಇನ್ನೊಂದು ಬದಿಗೆ\N100 ಪಿಕ್ಸೆಲ್ ಸ್ಕ್ವೇರ್‌ ನನಗೆ ಬೇಕಾದರೆ? Dialogue: 0,0:00:16.45,0:00:21.20,Default,,0000,0000,0000,,ಒಂದು ಕೆಲಸಕ್ಕೆ ಎರಡು ಫಂಕ್ಷನ್ ಮಾಡಬೇಕಿಲ್ಲ.\Nಬದಲಿಗೆ ನಾವು ಪ್ಯಾರಾಮೀಟರ್ ಬಳಸಿ Dialogue: 0,0:00:21.20,0:00:27.44,Default,,0000,0000,0000,,ನಾವು ಒಂದು ಫಂಕ್ಷನ್ ಮಾಡಬಹುದು. ಪ್ಯಾರಾಮೀಟರ್‌\Nನಮಗೆ ಮೌಲ್ಯಗಳನ್ನು ಫಂಕ್ಷನ್ ಮಾಡಲು ಸಹಾಯ ಮಾಡುತ್ತವೆ Dialogue: 0,0:00:27.44,0:00:32.25,Default,,0000,0000,0000,,ಈ ವೇರಿಯಬಲ್‌ಗಳು ಫಂಕ್ಷನ್ ಒಳಗೆ ಬಳಸಲ್ಪಡುತ್ತವೆ.\Nಒಂದು ಫಂಕ್ಷನ್ ಎಂಬ ಪ್ಯಾರಾಮೀಟರ್ ಸೇರಿಸೋಣ. Dialogue: 0,0:00:32.25,0:00:37.86,Default,,0000,0000,0000,,ಬೇರೆ ಬೇರೆ ಗಾತ್ರದ ಸ್ಕ್ವೇರ್‌ಗಳನ್ನು\Nರಚಿಸಬಹುದು. ಫಂಕ್ಷನ್ ಎಡಿಟರ್‌ನಲ್ಲಿ Dialogue: 0,0:00:37.86,0:00:42.99,Default,,0000,0000,0000,,ಹೆಸರು, ವಿವರವನ್ನು ಎಡಿಟ್ ಮಾಡಬಹುದು\Nಆದರೆ, ಈಗ ನೀವು ಪ್ಯಾರಾಮೀಟರನ್ನೂ ಸೇರಿಸಬಹುದು. Dialogue: 0,0:00:42.99,0:00:48.28,Default,,0000,0000,0000,,ಸ್ಪೇಸ್‌ನಲ್ಲಿ ಪ್ಯಾರಾಮೀಟರ್‌ಗೆ ಹೆಸರು ಕೊಡಿ\Nಪ್ಯಾರಾಮೀಟರ್ ಸೇರಿಸಿ. ಇದರಿಂದ ಕೆಂಪು Dialogue: 0,0:00:48.28,0:00:54.46,Default,,0000,0000,0000,,ಬ್ಲಾಕ್ ರಚನೆಯಾಗುತ್ತದೆ. ನೀವು ರಚಿಸಿದ ಪ್ಯಾರಾಮೀಟರ್‌\Nಹೆಸರೂ ಇರುತ್ತದೆ. ನಾವು ಈಗ ಮೂವ್ ಫಾರ್ವರ್ಡ್‌ ಅನ್ನು Dialogue: 0,0:00:54.46,0:01:01.97,Default,,0000,0000,0000,,100 ಬ್ಲಾಕ್‌ಗೆ ಬದಲಿಸಬಹುದು. ಆಗ ಇದು ಮೂವ್ ಫಾರ್ವರ್ಡ್‌\Nಉದ್ದವಾಗುತ್ತದೆ. ಉಳಿಸಿ ಮತ್ತು ಮುಕ್ತಾಯ ಮಾಡಿ ಕ್ಲಿಕ್ ಮಾಡಿ Dialogue: 0,0:01:01.97,0:01:07.93,Default,,0000,0000,0000,,ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ನಿಂದ ಸ್ಕ್ವೇರ್\Nಬ್ಲಾಕ್‌ ರಚಿಸಲು ಡ್ರ್ಯಾಗ್ ಮಾಡಿ. Dialogue: 0,0:01:07.93,0:01:11.98,Default,,0000,0000,0000,,ಉದ್ದದ ಪಕ್ಕ ಖಾಲಿ ಸ್ಪೇಸ್ ಇದೆ. ಯಾಕೆಂದರೆ \Nಫಂಕ್ಷನ್‌ಗೆ ಪ್ಯಾರಾಮೀಟರ್ ಉದ್ದ ಎಷ್ಟು Dialogue: 0,0:01:11.98,0:01:17.11,Default,,0000,0000,0000,,ಎಂದು ತಿಳಿದುಕೊಳ್ಳಬೇಕಿದೆ.\Nಮ್ಯಾತ್‌ ವಿಭಾಗದಿಂದ ನಂಬರ್ ಬ್ಲಾಕ್‌ Dialogue: 0,0:01:17.11,0:01:22.05,Default,,0000,0000,0000,,ಡ್ರ್ಯಾಗ್ ಮಾಡಿ, ಸ್ಪೇಸ್‌ನಲ್ಲಿ ಇಡಿ. ಬೇರೆ ಬೇರೆ\Nಗಾತ್ರ ಸ್ಕ್ವೇರ್ ಮಾಡಲು ಬೇರೆ ಬೇರೆ ಉದ್ದ Dialogue: 0,0:01:22.05,0:01:25.89,Default,,0000,0000,0000,,ಬಳಸುವುದು ಹೇಗೆ ಎಂದು ನೋಡಿ.\Nನೀವೇ ಪ್ರಯತ್ನ ಮಾಡಿ!