ಆರ್ಥರ್ ಬೆಂಜಮಿನ್ ರವರ ಗಣಿತ ಶಿಕ್ಷಣವನ್ನು ಬದಲಾಯಿಸುವ ಸೂತ್ರ
-
0:00 - 0:03ಈಗ ಒಂದು ವೇಳೆ ಅಧ್ಯಕ್ಷ ಒಬಾಮ
-
0:03 - 0:07ನನ್ನನ್ನು ಮುಂದಿನ ಗಣಿತದ ಚಕ್ರಾಧಿಪತಿಯಾಗಲು ಅಹ್ವಾನಿಸಿದರೆ
-
0:07 - 0:10ಅವರಿಗೆ ನೀಡಲು ನನ್ನಲ್ಲಿ ಒಂದು ಸಲಹೆ ಇದೆ
-
0:10 - 0:12ನನಗನ್ನಿಸುತ್ತದೆ ಅದು ವ್ಯಾಪಕವಾಗಿ
-
0:12 - 0:15ನಮ್ಮ ದೇಶದ ಗಣಿತ ಶಿಕ್ಷಣವನ್ನು ಉತ್ತಮಗೊಳಿಸಬಲ್ಲದು
-
0:15 - 0:17ಮತ್ತು ಅದು ಸುಲಭವಾಗಿ ಜಾರಿಗೆ ತರಬಹುದಾಗಿದೆ
-
0:17 - 0:19ಮತ್ತು ಕಡಿಮೆ ವೆಚ್ಚದಾಗಿದೆ
-
0:19 - 0:21ನಮ್ಮಲಿರುವ ಗಣಿತ ಪಾಠಗಳು
-
0:21 - 0:25ಅಂಕಗಣಿತ ಮತ್ತು ಬೀಜಗಣಿತದ ಅಡಿಪಾಯ ಹೊಂದಿದೆ
-
0:25 - 0:27ಮತ್ತು ಅದರಿಂದ ಮುಂದಕ್ಕೆ ನಾವು ಕಲಿಯುವ ಪ್ರತಿಯೊಂದೂ
-
0:27 - 0:30ಒಂದು ವಿಷಯದ ಕಡೆಗೆ ನಿರ್ಮಾಣ ಮಾಡುವುದಾಗಿದೆ.
-
0:30 - 0:34ಮತ್ತು ಈ ಗೋಪುರದ ಎತ್ತರದ ತುದಿಯಲ್ಲಿರುವುದೇ ಕ್ಯಾಲ್ಕುಲಸ್
-
0:34 - 0:36ಮತ್ತು ನಾನು ಇಲ್ಲಿ ಹೇಳುವುದೇನೆಂದರೆ
-
0:36 - 0:40ನನಗನ್ನಿಸುವುದು ಇದು ಗೋಪುರದ ತಪ್ಪು ತುದಿ...
-
0:40 - 0:42ಸರಿಯಾದ ತುದಿಯೆಂದರೆ - ನಮ್ಮ ಎಲ್ಲಾ ವಿದ್ಯಾರ್ಥಿಗಳು,
-
0:42 - 0:44ಪ್ರತಿ ಹೈಸ್ಕೂಲ್ ಪಧವೀದರು ತಿಳಿದುಕೊಂಡಿರಬೇಕು -
-
0:44 - 0:47ಸಂಖ್ಯಾಶಾಸ್ತ್ರವಾಗಿರಬೇಕು.
-
0:47 - 0:49ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ.
-
0:49 - 0:51(........)
-
0:51 - 0:55ನನ್ನನ್ನು ಅಪಾರ್ಥಮಾಡಿಕೊಳ್ಳಬೇಡಿ. ಕ್ಯಾಲ್ಕುಲಸ್ ಒಂದು ಮುಖ್ಯವಾದ ವಿಷಯ.
-
0:55 - 0:57ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಶ್ರೇಷ್ಠ ವಿಷಯಗಳಲ್ಲೊಂದು.
-
0:57 - 1:01ಕ್ಯಾಲ್ಕುಲಸ್ ಭಾಷೆಯಲ್ಲಿ ಪರಿಸರದ ನಿಯಮಗಳನ್ನು ಬರೆಯಬಹುದು.
-
1:01 - 1:05ಗಣಿತ, ವಿಜ್ಞಾನ, ಇಂಜಿನಿಯರಿಂಗ್, ಅರ್ಥಶಾಸ್ತ್ರ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ
-
1:05 - 1:07ಖಂಡಿತವಾಗಿ ಕ್ಯಾಲ್ಕುಲಸ್ ಕಲಿಯಲೇಬೇಕು.
-
1:07 - 1:09ತಮ್ಮ ಕಾಲೇಜಿನ ಹೊಸ ವರ್ಷದ ಕೊನೆಯೊಳಗೆ.
-
1:09 - 1:12ಆದರೆ ನಾನು ಗಣಿತದ ಪ್ರೊಫೆಸರ್ ಆಗಿ ಇಲ್ಲಿ ಹೇಳುವುದೇನೆಂದರೆ
-
1:12 - 1:16ಕೆಲವೇ ಕೆಲವು ಜನ ಕ್ಯಾಲ್ಕುಲಸ್ ನ್ನು ನಿಜವಾಗಿ
-
1:16 - 1:19ಪ್ರಜ್ಞಾಪೂರ್ವಕವಾಗಿ, ಅರ್ಥಪೂರ್ಣ ರೀತಿಯಲ್ಲಿ ತಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿದ್ದಾರೆ.
-
1:19 - 1:21ಮತ್ತೊಂದು ಕಡೆ
-
1:21 - 1:24ಸಂಖ್ಯಾಶಾಸ್ತ್ರ - ಈ ವಿಷಯವನ್ನು ನೀವು ಪ್ರತಿದಿನ ಉಪಯೋಗಿಸಬಲ್ಲಿರಿ
-
1:24 - 1:27ಮತ್ತು ಉಪಯೋಗಿಸಬೇಕಾಗುತ್ತದೆ. ಸರಿ ತಾನೇ?
-
1:27 - 1:30ಇದು ಸಾಹಸದಾಯಕ. ಇದು ಲಾಭದಾಯಕ. ಇದು ಜೂಜಿನಾಟ.
-
1:30 - 1:32ಇದು ಡಾಟಗಳನ್ನು ಅರ್ಥಮಾಡಿಕೊಳ್ಳುವುದು.
-
1:32 - 1:34ನನಗನ್ನಿಸುತ್ತದೆ ಒಂದು ವೇಳೆ ನಮ್ಮ ವಿದ್ಯಾರ್ಥಿಗಳು, ನಮ್ಮ ಹೈಸ್ಕೂಲ್ ವಿದ್ಯಾರ್ಥಿಗಳು -
-
1:34 - 1:36ಒಂದು ವೇಳೆ ಅಮೆರಿಕಾದ ಎಲ್ಲಾ ಪ್ರಜೆಗಳು
-
1:36 - 1:39ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರಗಳ ಬಗ್ಗೆ ತಿಳಿದಿದ್ದರೆ
-
1:39 - 1:42ನಾವು ಇಂದು ಇರುವ ಈ ಆರ್ಥಿಕ ಗೊಂದಲದಲ್ಲಿ ಇರುತ್ತಿರಲಿಲ್ಲ.
-
1:42 - 1:45ಅದು ಮಾತ್ರವಲ್ಲ - ಧನ್ಯವಾದಗಳು - ಅದು ಮಾತ್ರವಲ್ಲ...
-
1:45 - 1:48[ಆದರೆ] ಅದನ್ನು ಸರಿಯಾಗಿ ಕಲಿಸುತ್ತಿದ್ದರೆ, ಅದು ತುಂಬಾ ಮಜವಾಗಿರುತ್ತದೆ.
-
1:48 - 1:50ನನ್ನ ಅರ್ಥ, ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ,
-
1:50 - 1:54ಅದು ಆಟದ ಮತ್ತು ಜೂಜಾಟದ ಗಣಿತ.
-
1:54 - 1:58ಇದು ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ. ಇದು ಭವಿಷ್ಯವನ್ನು ಊಹಿಸುತ್ತದೆ.
-
1:58 - 2:00ನೋಡಿ, ಜಗತ್ತು ಬದಲಾಗಿದೆ
-
2:00 - 2:03ಅನಾಲಗ್ ಇಂದ ಡಿಜಿಟಲ್ ಕಡೆಗೆ.
-
2:03 - 2:06ಮತ್ತು ಇದು ನಮ್ಮ ಗಣಿತದ ಪಠ್ಯಕ್ರಮವನ್ನು ಬದಲು ಮಾಡಬೇಕಾದ ಸಮಯ
-
2:06 - 2:08ಆನಲಾಗ್ ಇಂದ ಡಿಜಿಟಲ್ ಗೆ.
-
2:08 - 2:12ತುಂಬಾ ಶಾಸ್ತ್ರೀಯ, ನಿರಂತರ ಗಣಿತದಿಂದ
-
2:12 - 2:15ಹೆಚ್ಚು ಅಧುನಿಕ, ವಿಭಿನ್ನ ಗಣಿತಕ್ಕೆ.
-
2:15 - 2:17ಅನಿಶ್ಬಿತ ಗಣಿತ,
-
2:17 - 2:19ಉಹೆಯ ಗಣಿತ, ಡಾಟ ಗಣಿತ -
-
2:19 - 2:22ಮತ್ತು ಅದೇ ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರ.
-
2:22 - 2:24ಸ್ಥೂಲವಾಗಿ, ನಮ್ಮ ವಿದ್ಯಾರ್ಥಿಗಳು
-
2:24 - 2:27ಗಣಿತಶಾಸ್ತ್ರದ ವಿಧಾನಗಳನ್ನು ಕಲಿಯುವ ಬದಲು
-
2:27 - 2:30ನನಗನ್ನಿಸುವುದು ಅತಿ ಹೆಚ್ಚು ಮಹತ್ವಪೂರ್ಣವಾದದ್ದು
-
2:30 - 2:33ಮಧ್ಯದಿಂದ ಉಂಟಾಗಬಹುದಾದ ಎರಡು ನಿಗದಿತ ತಿರುವುಗಳೆಂದರೆ ಏನು
-
2:33 - 2:36ಎಂಬುದನ್ನು ಎಲ್ಲರೂ ತಿಳಿಯುವುದಾಗಿದೆ. ಅದೇ ನನ್ನ ಮಾತಿನ ಅರ್ಥ.
-
2:36 - 2:38ನಿಮಗೆ ಅತ್ಯಂತ ಧನ್ಯವಾಗಳು
-
2:38 - 2:41(ಚಪ್ಪಾಳೆ)
- Title:
- ಆರ್ಥರ್ ಬೆಂಜಮಿನ್ ರವರ ಗಣಿತ ಶಿಕ್ಷಣವನ್ನು ಬದಲಾಯಿಸುವ ಸೂತ್ರ
- Speaker:
- Arthur Benjamin
- Description:
-
more » « less
ಯಾರೋ ಒಬ್ಬ ಗಣಿತ ಶಿಕ್ಷಕನನ್ನು ಕೇಳುತ್ತಾನೆ,"ನಾನು ನಿಜ ಜೀವನದಲ್ಲಿ ಗಣಿತಶಾಸ್ತ್ರವನ್ನು ಬಳಸುತ್ತೇನೆಯೇ?" ಇದಕ್ಕೆ ನಮ್ಮಲ್ಲಿ ಹೆಚ್ಚಿನವರಿಗೆ ಉತ್ತರ "ಇಲ್ಲ" ಎಂದು ಅರ್ಥರ್ ಬೆಂಜಮಿನ್ ಹೇಳುತ್ತಾರೆ. ಅವರು ಈ ಡಿಜಿಟಲ್ ಯುಗದಲ್ಲಿ ಗಣಿತ ಶಿಕ್ಷಣವನ್ನು ಹೇಗೆ ಪ್ರಸ್ತುತಗೊಳಿಸುವುದು ಎಂಬುದರ ಬಗ್ಗೆ ಒಂದು ಆತ್ಮವಿಶ್ವಾಸದ ಪ್ರಸ್ತಾಪವನ್ನು ಮುಂದಿಡುತ್ತಾರೆ.
- Video Language:
- English
- Team:
closed TED
- Project:
- TEDTalks
- Duration:
- 02:42