Return to Video

Course 4: Intro to For Loops

  • 0:05 - 0:10
    ನಿಮ್ಮ ಕೋಡ್ ಲೂಪ್ ಮಾಡಲು ರಿಪೀಟ್ ಬ್ಲಾಕ್ ಬಳಸಿದಾಗ
    ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ಕಂಪ್ಯೂಟರ್‌ಗೆ
  • 0:10 - 0:16
    ಹೇಗೆ ತಿಳಿಯುತ್ತದೆ? ರಿಪೀಟ್ ಬ್ಲಾಕ್ ಎಂಬುದು
    ಕೋಡ್ ಮರೆ ಮಾಡುವ ವಿಧಾನ.
  • 0:16 - 0:22
    ಆರಂಭಿಕ ಮೌಲ್ಯವನ್ನು ಕೊನೆಯ ವ್ಯಾಲ್ಯೂಗೆ
    ನಿರ್ದಿಷ್ಟ ಹೆಚ್ಚಳವನ್ನು ಇದು ಮಾಡಿರುತ್ತದೆ.
  • 0:22 - 0:31
    ಉದಾ., ರಿಪೀಟ್ 3 ಬ್ಲಾಕ್‌ 1 ರಿಂದ 1 - 3 ವರೆಗೆ
    ಲೆಕ್ಕ ಮಾಡುತ್ತದೆ. ಪ್ರತಿ ಬಾರಿ ಲೆಕ್ಕ ಮಾಡಿದಾಗ
  • 0:31 - 0:36
    ಲೂಪ್ ಒಳಗೆ ಕೋಡ್ ರನ್ ಮಾಡುತ್ತದೆ. ಲೂಪ್‌ಗೆ
    ಗಣಿತ ವ್ಯತ್ಯಯ ಬಳಸಿ ಎಷ್ಟು ಬಾರಿ ರನ್ ಮಾಡಬೇಕು
  • 0:36 - 0:40
    ಎಂದು ತಿಳಿದುಕೊಳ್ಳುತ್ತದೆ. ಇದನ್ನು ಲೂಪ್‌ನ
    ಆರಂಭದಲ್ಲಿ ನಿಗದಿಸಲಾಗುತ್ತದೆ ಮತ್ತು ಕೊನೆಯಲ್ಲಿ
  • 0:40 - 0:44
    ಹೆಚ್ಚಳ ಇರುತ್ತದೆ. ಕೋಡಿಂಗ್ ವ್ಯಾಲ್ಯೂಗಿಂತ
    ಕೌಂಟರ್ ವೇರಿಯಬಲ್ ಹೆಚ್ಚಿದ್ದಾಗ
  • 0:44 - 0:51
    ಲೂಪ್ ರನ್ ಆಗುವುದು ನಿಲ್ಲುತ್ತದೆ. ರಿಪೀಟ್ ಬದಲು
    ರಿಯಲ್ ಲೂಪ್ ಬಳಸುವ ಅನುಕೂಲವೆಂದರೆ
  • 0:51 - 0:55
    ನಿಮಗೆ ಕೌಂಟರ್ ವೇರಿಯಬಲ್ ಕಾಣುತ್ತದೆ
    ಮತ್ತು ಅದನ್ನು ಲೂಪ್‌ನಲ್ಲಿ ನೀವು
  • 0:55 - 0:56
    ಬಳಸಬಹುದು.
Title:
Course 4: Intro to For Loops
Description:

more » « less
Video Language:
English
Team:
Code.org
Project:
CSF '21-'22
Duration:
0:57

Kannada subtitles

Revisions