< Return to Video

Unspotted Bugs

  • 0:00 - 0:02
    ಗುರುತಿಸಿಲ್ಲದ ಬಗ್‌ಗಳು.
  • 0:02 - 0:03
    ಬರೆದವರು ಕಿಕಿ ಪ್ರಾಟ್ಸ್‌ಮನ್‌.
  • 0:03 - 0:08
    ಚಿತ್ರಿಸಿದವರು ಮೈಕ್ ಮೇಸರ್
    ಮತ್ತು ಕಿಕಿ ಪ್ರಾಟ್ಸ್‌ಮನ್‌.
  • 0:08 - 0:09
    ನಾನು ಜಾಸ್ಮಿನ್.
  • 0:09 - 0:13
    ಕೋಡ್‌ವಿಲ್ಲೆಯಲ್ಲಿ ಅತಿದೊಡ್ಡ ಬಗ್ ಹಂಟಿಂಗ್
    ಕಂಪನಿಯನ್ನು ಅವರು ನಡೆಸುತ್ತಿದ್ದಾರೆ.
  • 0:13 - 0:17
    ಸಮುದಾಯವನ್ನು ಸುರಕ್ಷಿತವಾಗಿಡುವಲ್ಲಿ
    ಇದು ಜನಪ್ರಿಯವಾಗಿದೆ.
  • 0:17 - 0:20
    ಇಂದು ಬೆಳಗ್ಗೆ ಏನೋ ಅನಿರೀಕ್ಷಿತವಾದ್ದು
    ನಡೆಯಿತು!
  • 0:20 - 0:25
    ಬಗ್ ರೂಮ್ ಯಾರೋ ತೆರೆದಿದ್ದರು
    ನಗರಕ್ಕೆ ಬಗ್‌ಗಳು ಓಡಿಹೋಗಿವೆ
  • 0:25 - 0:28
    ದೊಡ್ಡ ಟ್ಯಾಲೆಂಟ್ ಪ್ರೋಗ್ರಾಮ್‌ಗೂ ಮೊದಲು
    ಇದು ನಡೆದಿದೆ.
  • 0:28 - 0:30
    "ಇದಕ್ಕೇ ನಾನು ನಿಮ್ಮನ್ನು ನೇಮಿಸಿಕೊಂಡಿದ್ದು"
  • 0:30 - 0:32
    ಜೆ.ಡಿಗೆ ಜಾಸ್ಮಿನ್ ಹೇಳಿದರು.
  • 0:32 - 0:37
    "ಎಲ್ಲ ಬಗ್‌ಗಳನ್ನು 3 ಗಂಟೆಯೊಳಗೆ ಹಿಡಿಯದಿದ್ದರೆ
    ಪ್ರೋಗ್ರಾಮ್ ಹಾಳಾಗುತ್ತದೆ!"
  • 0:37 - 0:41
    "ಇದು ತುಂಬಾ ಸುಲಭ" ಜೆಡಿ ಹೇಳಿದರು. ಹುಡುಕಿ.
  • 0:41 - 0:44
    "ಇಲ್ಲಿ ಕೆಲವು, ಅಲ್ಲಿ ಕೆಲವು ಕಾಣಿಸುತ್ತಿದೆ."
  • 0:44 - 0:49
    "ಅವು ಮಾತ್ರ ಕಾಣಿಸುತ್ತವೆ" ಜಾಸ್ಮಿನ್ ಹೇಳಿದರು.
  • 0:49 - 0:52
    "ಇವುಗಳನ್ನು ನಿಯಂತ್ರಿಸುವುದು ಸುಲಭ.
  • 0:52 - 0:56
    ಆದರೆ ಸಿಗದ ಬಗ್‌ಗಳು ತೊಂದರೆ ಮಾಡುತ್ತಿವೆ."
  • 0:56 - 1:00
    "ಸಿಗದ ಬಗ್‌ಗಳನ್ನು ಹುಡುಕುವುದು ಕಷ್ಟ.
  • 1:00 - 1:05
    ಊಹಿಸಲಾಗದ ಕಡೆ ಅವು ಅಡಗಿರುತ್ತವೆ ಮತ್ತು
    ಎಲ್ಲ ಹಾಳಾಗುವವರೆಗೂ ಅವು ಕೆಲಸ ಮಾಡುತ್ತಲೇ
  • 1:05 - 1:07
    ಇರುತ್ತವೆ."
  • 1:07 - 1:10
    "ಓಹ್ ಇಲ್ಲ!" ಜೆ.ಡಿ ಕೂಗಿದರು.
  • 1:10 - 1:13
    "ಪ್ರೋಗ್ರಾಮ್ ಉಳಿಸಲು ನಾವು ಅವುಗಳನ್ನು
    ಸರಿಯಾದ ಸಮಯಕ್ಕೆ ಹುಡುಕುವುದು ಹೇಗೆ?"
  • 1:13 - 1:20
    "ಚಿಂತಿಸಬೇಡಿ, ಸಿಗದ ಬಗ್ ಹುಡುಕಲು ಒಂದು ಟ್ರಿಕ್
    ನಿಮಗೆ ಹೇಳಿಕೊಡುತ್ತೇನೆ."
  • 1:20 - 1:23
    "ಮೊದಲು, ಇವು ಎಲ್ಲಿ ಇಲ್ಲ ಎಂದು ತಿಳಿಯಬೇಕು."
  • 1:23 - 1:26
    "ರಸ್ತೆಯಲ್ಲಿ ತಿರುಗಾಡಿ.
  • 1:26 - 1:28
    ಮೊದಲ ಹಂತದಲ್ಲಿ ಎಲ್ಲವೂ ಕೆಲಸ ಮಾಡುತ್ತಿದೆಯೇ?"
  • 1:28 - 1:31
    "ಎರಡನೇ ಹಂತದಲ್ಲಿ ಎಲ್ಲ ಸರಿಯಾಗಿದೆಯೇ?
  • 1:31 - 1:33
    ಮೂರನೆಯದು ಸರಿಯಾಗಿದೆಯೇ?"
  • 1:33 - 1:38
    "ಏನಾದರೂ ತಪ್ಪಾಗುವವರೆಗೆ ಟ್ರೇಸ್ ಮಾಡುತ್ತಲೇ ಇರಿ"
  • 1:38 - 1:40
    "ಅಲ್ಲೇ ಬಗ್ ಅಡಗಿರುತ್ತದೆ!"
  • 1:40 - 1:44
    "ಈಗ ನಿಮಗೆ ಎಲ್ಲಿದೆ ಎಂದು ಗೊತ್ತಾಗುತ್ತದೆ.
    ಬಗ್ ಹಿಡಿಯಿರಿ!
  • 1:44 - 1:47
    ಹೆಸರು ಕೊಡಿ ಮತ್ತು ದೊಡ್ಡದಾಗಿ ಹೇಳಿ.
  • 1:47 - 1:50
    ನೀವು ಅದನ್ನು ಮಾಡಿದಂತೆಯೇ, ಜಾದೂ ನಡೆಯುತ್ತದೆ."
  • 1:50 - 1:56
    "ಬಗ್ ಸಿಕ್ಕಿದೆ!
  • 1:56 - 2:00
    ಬಗ್ ಮಾಡಿದ ಸಮಸ್ಯೆಯನ್ನು ನಾವು ಅನ್‌ಡೂ ಮಾಡಬಹುದು."
  • 2:00 - 2:01
    "ಬೇಗ, ಜಾಸ್ಮಿನ್!
  • 2:01 - 2:02
    ಮೂರು ಗಂಟೆಯಾಗ್ತಿದೆ!"
  • 2:02 - 2:06
    ಇನ್ನೂ ನಮಗೆ ಒಂದು ದೊಡ್ಡ ಬಗ್ ಸಿಕ್ಕಿಲ್ಲ"
    ಜಾಸ್ಮಿನ್ ಹೇಳಿದರು.
  • 2:06 - 2:08
    "ಆದರೆ ನನ್ನ ಜಾರ್ ತುಂಬಿದೆ!
  • 2:08 - 2:10
    ನೀವೇ ಹುಡುಕಬೇಕು."
  • 2:10 - 2:14
    "ಜೆ.ಡಿ ಬೇಸರದಿಂದ ಬದಿಯಲ್ಲಿ ನಡೆಯುತ್ತಿದ್ದಾರೆ.
  • 2:14 - 2:19
    "ಮೊದಲು, ಅದು ಎಲ್ಲಿರಲ್ಲ ಎಂದು ನೋಡಬೇಕು."
    ತನಗೆ ತಾನೇ ಹೇಳಿಕೊಂಡರು.
  • 2:19 - 2:23
    "ಮೊದಲ ಹಂತದಲ್ಲಿ ಎಲ್ಲ ಸರಿ ಇದೆಯೇ?
  • 2:23 - 2:24
    ಹೌದು."
  • 2:24 - 2:27
    "ಎರಡನೇ ಹಂತದಲ್ಲಿ ಎಲ್ಲ ಸರಿ ಇದೆಯೇ?
  • 2:27 - 2:28
    ಹೌದು."
  • 2:28 - 2:31
    "ಮೂರನೆಯದು?
  • 2:31 - 2:32
    ಇಲ್ಲ!"
  • 2:32 - 2:36
    "ಈಗ ಬಗ್ ಎಲ್ಲಿದೆ ಎಂದು ನನಗೆ ತಿಳಿದಿದೆ.
    ಬಗ್ ಹುಡುಕಬೇಕು!"
  • 2:36 - 2:37
    "ಹೆಸರು ಕೊಡಿ.
  • 2:37 - 2:39
    ದೊಡ್ಡದಾಗಿ ಹೇಳಿ."
  • 2:39 - 2:43
    "ಲೈಟ್ ಕೆಲಸ ಮಾಡದಂತೆ ಮಾಡಿದೆ ಬಗ್. ಇದನ್ನು ನಾನು
    ಸ್ಪಾರ್ಕಿ ಎಂದು ಕರೆಯುತ್ತೇನೆ."
  • 2:43 - 2:45
    "ಕೆಲಸ ಮಾಡಿತು!
  • 2:45 - 2:47
    ನಾನು ಬಗ್ ಹುಡುಕಿದೆ!
  • 2:47 - 2:51
    ಈಗ ಬಗ್ ತೆಗದುಹಾಕಿ, ಸಮಸ್ಯೆ ಸರಿ ಮಾಡಬಹುದು.
  • 2:51 - 2:53
    ಟ್ಯಾಲೆಂಟ್ ಪ್ರೋಗ್ರಾಮ್‌ಗೆ ಸಮಯಕ್ಕೆ ಸರಿಯಾಗಿ!"
  • 2:53 - 2:57
    ಜಾಸ್ಮಿನ್‌ಗೆ ಜೆ.ಡಿ ಹೆಮ್ಮೆ ತಂದರು.
  • 2:57 - 3:00
    ಈಗ ಇಡೀ ತಂಡಕ್ಕೆ ಯಾವಾಗ ಸಮಸ್ಯೆಯಾಗುತ್ತದೆ
    ಎಂದು ತಿಳಿದಿದೆ.
  • 3:00 - 3:03
    ಡಿಬಗ್ಗರ್‌ಗಳಿಗೆ ಕೆಲಸ ಕೊಡುವ ಸಮಯ ಇದು!
  • 3:03 - 3:05
    ಮುಕ್ತಾಯ!
Title:
Unspotted Bugs
Description:

more » « less
Video Language:
English
Duration:
03:06
Krishna Bhat edited Kannada subtitles for Unspotted Bugs

Kannada subtitles

Revisions