< Return to Video

Course 4 - Artist: Variables

  • 0:04 - 0:10
    ವೇರಿಯಬಲ್ ಎಂಬುದು ಕಂಟೇನರ್ ಆಗಿದ್ದು, ನೀವು
    ಮೌಲ್ಯ ಸಂಗ್ರಹಿಸಬಹುದು. ಅಲ್ಗೊರಿಥಂನಲ್ಲಿ
  • 0:10 - 0:16
    ಈ ವೇರಿಯಬಲ್ ಬಳಸಿದಾಗ, ಇದು ಕಂಟೇನರ್
    ತೆರೆಯುತ್ತದೆ ಮತ್ತು ಒಳಗಿನ ಮೌಲ್ಯವನ್ನು ನೋಡುತ್ತದೆ
  • 0:16 - 0:22
    ಇದರಿಂದ ಸ್ಮಾರ್ಟ್ ಅಲ್ಗೊರಿಥಂ ಬರೆಯಲು ಅನುವು
    ಮಾಡುತ್ತದೆ. ವೇರಿಯಬಲ್‌ನಲ್ಲಿನ ಮೌಲ್ಯ ಆಧರಿಸಿ.
  • 0:22 - 0:27
    ಉದಾ., ಹ್ಯಾಪಿ ಬರ್ತ್‌ಡೇ. 10 ವರ್ಷವಾಯಿತು,
    ನನ್ನ ಪುಟ್ಟ ಸೋದರನಿಗೆ ಎಂದು ಬರೆಯಲು
  • 0:27 - 0:33
    ಈಗ ಅದ್ಭುತ. ಆದರೆ ಮುಂದಿನ ವರ್ಷ ರನ್ ಮಾಡಲು
    ನಾನು ಹ್ಯಾಪಿ ಬರ್ತ್‌ಡೇ, ನಿನಗೆ 11 ವರ್ಷವಾಯಿತು!
  • 0:33 - 0:39
    ಎಂದು ಹೇಳಬೇಕು. ನನ್ನ ಸೋದರನ ಹೆಸರು ಸಂಗ್ರಹಿಸುವ
    ವೇರಿಯಬಲ್ ರಚಿಸಬೇಕು. ಹ್ಯಾಪಿ ಬರ್ತ್‌ಡೇ. ನಿನಗೆ
  • 0:39 - 0:45
    'ವರ್ಷ' ಆಯಿತು ಎಂದು ಹೇಳುವ ಅಲ್ಗೊರಿಥಂ
    ರಚಿಸಬೇಕು. ಯಾಕೆಂದರೆ, ವೇರಿಯಬಲ್ ಬದಲು
  • 0:45 - 0:53
    ಆಗಬಹುದು. ವೇರಿಯಬಲ್ 'ವರ್ಷ'ವು 'ವಯಸ್ಸು'
    ಹಾಗೂ 1 ಕ್ಕೆ ಅಪ್ಡೇಟ್ ಆಗುತ್ತದೆ. ಈ ಪಝಲ್‌ನಲ್ಲಿ
  • 0:53 - 0:57
    ನಮ್ಮ ಆರ್ಟಿಸ್ಟ್ ಬರೆಯುವ ಸಾಲಿನ ಉದ್ದ ನಿಗದಿಸುವ
    ವೇರಿಯಬಲ್ ಅನ್ನು ನಾವು ಬಳಸುವುದರಲ್ಲಿದ್ದೇವೆ.
  • 0:57 - 1:03
    ಮುಂದೆ ನಮ್ಮ ಕೋಡ್‌ನಲ್ಲಿ, ಮುಂದೆ ಸಾಗುವ ಬ್ಲಾಕ್‌
    ನೀವು ಯಾವ ಮೌಲ್ಯವನ್ನು ಸೆಟ್ ಮಾಡುತ್ತೀರಿ
  • 1:03 - 1:04
    ಎಂದು ನಾವು ನೋಡುತ್ತೇವೆ.
Title:
Course 4 - Artist: Variables
Video Language:
English
Team:
Code.org
Project:
CSF '21-'22
Duration:
01:07

Kannada subtitles

Revisions