Return to Video

ಬಾರ್ ಚಾರ್ಟ್ ಓದುವುದು ೧

  • 0:01 - 0:07
    ಘ್ರಿಫಿ ನ್ದೊರ್ , ಹಫಲ್ಪಫ್ , ರೆವೆನಕ್ಲಾ , ಮತ್ತು ಸ್ಲಿದರಿನ್ನಿಂದಿಡಿದು ಹಾಗ್ವಾರ್ಟ್ಸ್ ನಲ್ಲಿ ನಾಲ್ಕು ಮನೆಗಳಿವೆ

  • 0:07 - 0:12
    ಕೆಳಗಿನ ಬಾರ್ ಚಾರ್ಟ್, ಇಂದು ಪ್ರತಿಯೊಂದು ಮನೆ ಪಡೆದ ಅಂಕಗಳನ್ನು ತೊರಿಸುತ್ತದೆ
  • 0:12 - 0:15
    ಹಫಲ್ಪಫ್ ಮನೆ ಎಷ್ಟು ಅಂಕಗಳನ್ನು ಪಡೆದಿದ್ದಾರೆ?
  • 0:15 - 0:19
    ಈ ಬಾರ್ ಚಾರ್ಟ್ ನೋಡಿದರೆ , ಇಲ್ಲಿರುವ ಕಾಲಮ್
  • 0:19 - 0:23
    ಹಫಲ್ಪಫ್ ಮನೆಯನ್ನು ಪ್ರತಿನಿಧಿಸುತ್ತದೆ, ಎಕೆಂದರೆ ಎಚ್ ಅಕ್ಷರದಿಂದ ಆರಂಭವಾಗುವುದಿದೊಂದೆ ಮನೆ
  • 0:23 - 0:27
    ಇದು ಘ್ರಿಫಿ ನ್ದೊರ್, ಇದು ರೆವೆನಕ್ಲಾ ಮತ್ತು ಇದು ಸ್ಲಿದರಿನ್

  • 0:27 - 0:34
    ಆದ್ದರಿಂದ, ನಾವು ಹಫಲ್ಪಫ್ನ ಬಾರ್ ನೋಡಿದರೆ , ಅವರು ೩ ಅಂಕಗಳನ್ನು ಗಳಿಸಿದ್ದಾರೆಂದು ತೊರುತ್ತದೆ
  • 0:34 - 0:38
    ಆದ್ದರಿಂದ ೩ ಆಂಕವನ್ನು ಹಾಕೊಣ. ಮತ್ತೊಂದು ಪ್ರಯತ್ನಿಸೊಣ
  • 0:38 - 0:42
    ಸ್ಲಿದರಿನ್ ಮನೆ ಎಷ್ಟು ಆಂಕ ಪಡೆದಿದ್ದಾರೆ?
  • 0:42 - 0:51
    ಇದು ಸ್ಲಿದರಿನ್, ಅವರು ೪ ಅಂಕಗಳನ್ನು ಪಡೆದಿದ್ದಾರೆಂದು ತೊರುತ್ತದೆ
Title:
ಬಾರ್ ಚಾರ್ಟ್ ಓದುವುದು ೧
Video Language:
English
Duration:
0:52

Kannada subtitles

Revisions