Return to Video

Star Wars with Blockly - Hour of Code: Events

  • 0:00 - 0:04
    ಹಾಯ್! ನನ್ನ ಹೆಸರು ಚರಿಟ ಕಾರ್ಟರ್. ನಾನು
    ಇಲ್ಲಿ ವಾಲ್ಟ್ ಡಿಸ್ನಿ ಇಮಾಜಿನಿಯರಿಂಗ್ ನಲ್ಲಿ
  • 0:04 - 0:06
    ಸೀನಿಯರ್ ಕ್ರಿಯೇಟಿವ್ ನಿರ್ಮಾಪಕಿ ಆಗಿದ್ದೀನಿ.
  • 0:06 - 0:12
    ನಾನು ನಮ್ಮ ಅತಿಥಿಗಳು ಅನುಭವಿಸುವ ಆಕರ್ಷಣೆಗಳನ್ನು
    ಉಂಟುಮಾಡುವ ಪ್ರಧಾನ ತಂಡವನ್ನು ನೋಡಿಕೊಳ್ಳುತ್ತೇನೆ.
  • 0:13 - 0:16
    ನಾವು ಯಾವಾಗಲೂ ನಮ್ಮ ಅತಿಥಿಗಳಿಗೆ
    ಅತ್ಯುತ್ತಮ ಅನುಭವವನ್ನು ಕೊಡಲು
  • 0:16 - 0:19
    ಯಾವೆಲ್ಲ ವಿಧದಲ್ಲಿ ಪ್ರಗತಿ
    ಮಾಡಬೇಕು ಅಂತ ನೋಡುತ್ತಿರುತ್ತವೆ.
  • 0:19 - 0:20
    ತಂತ್ರಜ್ಞಾನವೇ ಇದರ ಮುಖ್ಯ ಸ್ತಂಭ.
  • 0:21 - 0:26
    ಶುಭಾಷಯಗಳು! ನೀವು ಸಾಧನೆ ಮಾಡಿದ್ದೀರಿ.
    ನೀವು ಬಿಬಿ-8 ಅನ್ನು ಪ್ರೋಗ್ರಾಮ್ ಮಾಡಿದ್ದೀರಿ.
  • 0:26 - 0:28
    ಈಗ ನಾವು ಸ್ವಲ್ಪ ಕಠೀಣವಾದ ವಿಷಯಕ್ಕೆ
    ತಯಾರಾಗಿದ್ದೀವಿ ಅಂತ ನೆನಸುತ್ತೀನಿ.
  • 0:28 - 0:29
    ಅದಕ್ಕೆ ಹೋಗೋಣ!
  • 0:30 - 0:32
    ಈಗಾಗಲೇ ನೀವು ಪ್ರೋಗ್ರಾಮಿಂಗ್ ನ
    ಮೂಲಭೂತ ವಿಷಯಗಳನ್ನು ಕಲಿತಿರುವುದರಿಂದ
  • 0:33 - 0:35
    ಈಗ ನಿಮ್ಮದೇ ಆದ ಗೇಮ್
    ಅನ್ನು ಸೃಷ್ಟಿಸಲು ಆರಂಭಿಸೋಣ.
  • 0:35 - 0:38
    ಇದರಲ್ಲಿ ಪಾತ್ರಧಾರಿಗಳು ಆ2-ಡಿ2 ಮತ್ತು ಸಿ-3ಪಿಓ
  • 0:39 - 0:40
    ಗೇಮ್ ಅನ್ನು ಸೃಷ್ಟಿಸಲು
  • 0:40 - 0:43
    ಪ್ರತಿದಿನ ಗೇಮ್ ಪ್ರೋಗ್ರಾಮರ್ ಗಳು ಉಪಯೋಗಿಸುವ
    ಒಂದು ವಿಷಯದ ಬಗ್ಗೆ ನಾವು ಕಲಿಯಬೇಕು
  • 0:44 - 0:45
    ಅವನ್ನು ಇವೆಂಟ್ ಗಳು ಅಂತ ಕರೆಯಲಾಗುತ್ತದೆ.
  • 0:46 - 0:47
    ಏನಾದರೂ ಸಂಭವಿಸಿದರೆ
  • 0:48 - 0:50
    ಕೇಳಿಸಿಕೊಳ್ಳುವಂತೆ ಮತ್ತು ಕಾಯುವಂತೆ
    ಇವೆಂಟ್ ಗಳು ನಿಮ್ಮ ಪ್ರೋಗ್ರಾಮ್ ಗೆ ಹೇಳುತ್ತವೆ
  • 0:50 - 0:53
    ಹಾಗೇ ಮಾಡುವಾಗ ಅದು ಕ್ರಿಯೆಗೈಯುತ್ತದೆ.
  • 0:53 - 0:56
    ಇವೆಂಟ್ ಗಳಿಗೆ ಕೆಲವು
    ಉದಾಹರಣೆಗಳೆಂದರೆ, ಮೌಸ್ ಕ್ಲಿಕ್ಕಿಸುವ ಶಬ್ದ,
  • 0:57 - 0:59
    ಏರೋ ಬಟನ್ ಅಥವಾ ಪರದೆ ಮೇಲೆ
    ಟ್ಯಾಪ್ ಮಾಡುವ ಶಬ್ದವನ್ನು ಕೇಳಿಸಿಕೊಳ್ಳುವುದು
  • 0:59 - 1:02
    ಇಲ್ಲಿ ದಂಗೆಕೋರ್ ಪೈಲೆಟ್ ಗೆ ಆರ್-2ಡಿ-2
  • 1:02 - 1:04
    ಒಂದು ಸಂದೇಶವನ್ನು ತಿಳಿಸಲು
    ಮೇಲೆ ಚಲಿಸುವಂತೆ ಮಾಡುತ್ತೇವೆ
  • 1:05 - 1:07
    ಮತ್ತು ಅಲ್ಲಿಂದ ಕೆಲಗೆ ಚಲಿಸುತ್ತಾ ಮತ್ತೊಂದು
    ದಂಗೆಕೋರ ಪೈಲೆಟ್ ಹತ್ತಿರ ಬರುತ್ತದೆ.
  • 1:07 - 1:10
    ಅವನು ಚಲಿಸುವಂತೆ ಮಾಡಲು ನಾವು
    ಇವೆಂಟ್ ಗಳನ್ನು ಉಪಯೋಗಿಸುತ್ತೇವೆ.
  • 1:10 - 1:14
    ಆಟಗಾರ ಅಪ್ ಮತ್ತು ಡೌನ್ ಆರೋ ಕೀ ಅಥವಾ ಅಪ್/ಡೌನ್
    ಬಟನ್ ಅನ್ನು ಉಪಯೋಗಿಸುವಾಗ ಚಲಿಸುವಂತೆ ಮಾಡಬೇಕು.
  • 1:15 - 1:19
    ನಾವು ವೆನ್ ಅಪ್ ಇವೆಂಟ್ ಅನ್ನು ತೆಗೆದು
    ಗೋ ಅಪ್ ಬ್ಲಾಕ್ ಗೆ ಅದನ್ನು ಸೇರಿಸುತ್ತೇವೆ.
  • 1:19 - 1:24
    ಆಟಗಾರ ಅಪ್ ಆರೋ ಕೀ ಅನ್ನು ಒತ್ತಿದಾಗ,
    ವೆನ್ ಅಪ್ ಬ್ಲಾಕ್ ಗೆ ಹಾಕಿದ ಕೋಡ್ ರನ್ ಆಗುತ್ತದೆ.
  • 1:25 - 1:28
    ಆರ್2-ಡಿ-2 ಕೆಳಗೆ ಚಿಲಸಲು ಅದೇ ರೀತಿ ಮಾಡುತ್ತೇವೆ.
  • 1:29 - 1:31
    ನಮ್ಮ ರೊಬೋಟಿನ ಪ್ರತಿಯೊಂದು
    ಚಲನವಲನವನ್ನು ಮುಂಚಿತವಾಗಿಯೇ ನಿಯಂತ್ರಿಸುವ
  • 1:31 - 1:33
    ಪ್ರತಿಯೊಂದು ಕೋಡ್ ಗಳನ್ನು ಬರೆಯುವ ಬದಲು
  • 1:33 - 1:36
    ನಾವು ಆರ್2-ಡಿ2 ಬಟನ್ ಅನ್ನು ಕ್ಲಿಕ್ಕಿಸುವ
    ಇವೆಂಟ್ ಗಳಿಗೆ ಪ್ರತಿಕ್ರಿಯಿಸುವಂತೆ ಮಾಡುತ್ತಾ
  • 1:36 - 1:38
    ಪರದೆಯಲ್ಲಿ ಚಲಿಸುವಂತೆ ಮಾಡಬಹುದು.
  • 1:39 - 1:42
    ಹಂತಹಂತವಾಗಿ ನಿಮ್ಮ ಗೇಮ್
    ಪರಸ್ಪರ ಕಾರ್ಯ ನಡೆಸಲಾರಂಭಿಸುತ್ತಿದೆ.
Title:
Star Wars with Blockly - Hour of Code: Events
Description:

more » « less
Video Language:
English
Team:
Code.org
Project:
Hour of Code
Duration:
01:48

Kannada subtitles

Revisions